ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 451 451 - ಆ XXIII 5. ಧಾರ್ಯತೇ ಪಂಚಮಾದ್ಯರ್ಷಾತ್ ಗಂಡೂಷಕವಲಾದಯಃ | ಗಂಡೂಷಾದಿಗಳಿಗೆ (ಶಾ. 163.) ಪ್ರಾಯವಿಚಾರ ಐದನೇ ವರ್ಷ ಮೊದಲುಗೊಂಡು ಗಂಡೂಷಕವಲಾದಿಗಳನ್ನು ಉಪಯೋಗಿಸುತ್ತಾರೆ. 6. ತಾವಚ್ಚ ಧಾರಯಿತ೮ನನ್ಯಮನಸೋನ್ನತದೇಹೇನ ಯಾವದೋಷ ಗಂಡೂಷಾದಿಗಳ ಪರಿಪೂರ್ಣ ಕಪೋಲಂ ನಾಸಾಸ್ರೋತೋನಯನಪರಿಸ್ಸಾ ವಶ್ರ ಭವತಿ ಧಾರಣಕಾಲ ತದಾ ವಿಮೋಕ್ತವ್ಯ | ಪುನಶ್ಲಾನ್ನೊ ಗ್ರಹೀತವ್ಯ ಇತಿ | (ಸು. 599.) ಗಂಡೂಷಕವಲಗಳನ್ನು ಬೇರೆ ಕಡೆಗೆ ಮನಸ್ಸನ್ನು ಹೋಗಬಿಡದೆ, ದೇಹವನ್ನು ಎತ್ತಿ ಕೊಂಡು, ಕಪೋಲಗಳಲ್ಲಿ ದೋಷವು (ಕಫವು) ತುಂಬಿ, ಮೂಗಿನ ಹೊಳ್ಳೆಗಳಲ್ಲಿ ಯೂ, ಕಣ್ಣುಗಳಲ್ಲಿಯೂ ನೀರು ಸುರಿಯುವ ವರೆಗೆ, ಬಾಯಿಯೊಳಗೆ ಇಟ್ಟುಕೊಂಡು, ಅನಂತರ ಹೊರಗೆ ಉಗಿಯಬೇಕು; (ಶುದ್ಧವಾದ ಲಕ್ಷಣ ಕಾಣದಿದ್ದರೆ, ಪುನಃ ಬೇರೆ ಕಮಲ ಅಥವಾ ಗಂಡೂಷವನ್ನು ಇಟ್ಟು ಕೊಳ್ಳತಕ್ಕದ್ದು 7. ವ್ಯಾಧೇರಪಚಯಸ್ತು ಮೈ ರ್ವೈಶಂ ವಕ್ತಲಾಘವಂ || ಗುಣ ಸಿದ್ಧಿಸಿದ ಇಂದ್ರಿಯಾಣಾಂ ಪ್ರಸಾದಶ ಕವಲೇ ಶುದ್ದಿ ಲಕ್ಷಣಂ || (ಸು. 599. ಲಕ್ಷಣ ವ್ಯಾಧಿಯು ವಾಸಿಯಾಗುವದು, ಸಂತೋಷ, ನಿರ್ಮಲತೆ, ಬಾಯಿಯ ಲಘು, ಇಂದ್ರಿ ಯಗಳ ಪ್ರಸನ್ನತೆ, ಇವು ಕವಲದಿಂದುಂಟಾಗತಕ್ಕ ಶುದ್ದಿಯ ಲಕ್ಷಣಗಳು. 8. ಹೀಗೇ ಜಾಡ್ಯಕಫೋಶಾವರಸಜ್ಞಾನಮೇವ ಚ | ಹೀನಾತಿಯೋಗ ಅತಿಯೋಗಾನ್ಮುಖೇ ಪಾಕ ಶೋಷಷ್ಣಾ ರುಚಿಕ್ತಮಾಃ || ಗಳ ಲಕ್ಷಣಗಳು ಶೋಧನೀಯೇ ವಿಶೇಷೇಣ ಭವತ್ವಂ ನ ಸಂಶಯಃ | (ಸು. 600.) ಔಷಧ ಉಪಯೋಗಿಸಿದ್ದು ಕಡಿಮೆಯಾದರೆ, ಜಾಡ್ಯತನ, ಕಫ ಮೇಲೆ ಬರುವದು, ಮತ್ತು ರುಚಿ ತಿಳಿಯದೆ ಹೋಗುವದು, ಈ ಲಕ್ಷಣಗಳು ಉಂಟಾಗುತ್ತವೆ; ಮತ್ತು ಅತಿಯಾ ದರೆ, ಬಾಯಿ ಬೆಂದುಹೋಗುವದು, ಒಣಗುವದು, ಬಾಯಾರಿಕೆ, ಅರುಚಿ ಮತ್ತು ಆಯಾಸ ಉಂಟಾಗುತ್ತವೆ. ಈ ಲಕ್ಷಣಗಳು ವಿಶೇಷವಾಗಿ ಶೋಧನಕರವಾದ ಕವಲದಲ್ಲಿ ನಿಶ್ಚಯ ವಾಗಿ ಕಾಣುವವು. 9. ಯಹೌಷಧಸ್ಯ ಗಂಡೂಷಸ್ತವ ಪ್ರತಿಸಾರಣಂ || ಕವಲ, ಗಂಡೂಷ ಕವಲಶ್ಚಾಪಿ ತವ ಪ್ಲೇಯೋsತ್ರ ಕುಶಲೈರ್ನರೈ || ಪ್ರತಿಸಾರಣಗಳಿಗೆ (ಶಾ. 164.) ಒಂದೇ ಔಷಧ ಗಂಡೂಷಕ್ಕೆ ಉಪಯೋಗಿಸುವ ಔಷಧಗಳಿಂದಲೇ ಕವಲವನ್ನೂ ಪ್ರತಿಸಾರಣವನ್ನೂ ತಯಾರಿಸುವದಾಗಿರುತ್ತದೆಂತ ಬುದ್ದಿವಂತರು ತಿಳಿಯತಕ್ಕದ್ದು. 57*