ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXIII - 452 - 10. ವಿಭಜೈ ಭೇಷಜಂ ಬುಧ್ಯಾ ಕುರ್ವೀತ ಪ್ರತಿಸಾರಣಂ | ಸರಣ ಕಲ್ಲೊ ರಸಕ್ರಿಯಾ ರೌದ್ರಂ ಚೂರ್ಣಂ ಚೇತಿ ಚತುರ್ವಿಧಂ || ಕಲ್ಪನಾ ಮತ್ತು ಅಂಗುಲ್ಬಗ್ರಪ್ರಣೀತಂ ತು ಯಧಾಪ್ತಂ ಮುಖರೋಗಿಣಾಂ | ಯೋಗಾಯೋಗೆ ತಸ್ಮಿನ್ ಯೋಗಮಯೋಗಂ ಚ ಕವಲೋಕ್ಯಂ ವಿಭಾವಯೇತ್ || (ಸು. 600.) ಬಾಯಿಯ ರೋಗಗಳಲ್ಲಿ ಬೆರಳುಗಳ ತುದಿಯಿಂದ ತಕ್ಕ ಹಾಗೆ ತಾಗಿಸುವಂಥಾದ್ದಕ್ಕೆ ಪ್ರತಿಸಾರಣ ಎಂಬದು. ಕಲ್ಕ, ರಸಕರ್ಮ, ಜೇನು, ಚೂರ್ಣ, ಎಂಬ ನಾಲ್ಕು ವಿಧವಾದ ಪ್ರತಿಸಾರಣವನ್ನು ಔಷಧದ ಗುಣದೋಷಗಳ ಮೇಲೆ ಬುದ್ದಿವಂತಿಕೆಯಿಂದ ಕಲ್ಪಿಸಬೇಕಾಗಿ ರುತ್ತದೆ. ಅದರ ಸರಿಯಾದ ಯೋಗ, ಹೀನಯೋಗ, ಮತ್ತು ಅತಿಯೋಗ, ಇವುಗಳನ್ನು ಕನ ಲದ ಸಂಗತಿಯಲ್ಲಿ ಹೇಳಿದ್ದದರಿಂದ ತಿಳಿಯಬೇಕು. 11. ಆಲೇಪಕಸ್ಯ ನಾಮಾನಿ ಲಿರ್ಲೇಪಶ್ಚ ಲೇಪನಂ | ದೋಷಘೋ ವಿಷಹಾ ವರ್ಣೋ ಮುಖಾಲೋಪಸ್ತಿಧಾ ಮತಃ || ಲೇಪನವಿಧಿ ಪ್ರಮಾಣಶ್ಚತುರ್ಭಾಗಸ್ತಿಭಾಗೋಜರ್ಧಾಂಗುಲೋನ್ಮತಃ | ಆರ್ದ್ರೋ ವ್ಯಾಧಿಹರಃ ಸ ಸ್ಯಾಚ್ಛು ಷ್ಟೋ ದೂಷಯತಿ ಛವಿಂ || (ಶಾ. 165.) ಆಲೇಪಕಕ್ಕೆ ಲಿಪ್ತಿ ಎಂತಲೂ, ಲೇಪ ಎಂತಲೂ, ಲೇಪನ ಎಂತಲೂ ಹೇಳುತ್ತಾರೆ. ಅದು ದೋಷಹರ, ವಿಷಹರ, ವರ್ಣಕರ, ಎಂತ ಮೂರು ವಿಧ. ಅದರ ದಪ್ಪದ ಪ್ರಮಾಣಗಳು ಮೂರು ಕಾಲಂಗುಲ, ಅಂಗುಲದ ತ್ರಿಭಾಗ, ಅರ್ಧಾ೦ಗುಲ, ಹಸಿಯಾಗಿರುವ ವರೆಗೆ ಅದು ರೋಗಹರ, ಒಣಗಿದ ಮೇಲೆ ಅದು (ಚರ್ಮದ) ಛಾಯೆಯನ್ನು ಕೆಡಿಸುತ್ತದೆ. ಷರಾ ಸಂ 13 ಮತ್ತು 19 ನೋಡಿರಿ 12. ಆಲೇಪ ಆದ್ಯ ಉಪಕ್ರಮ ಏಷ ಸರ್ವಶೋಫಾನಾಂ ಸಾಮಾ ಲೇಪ ಶೋಭೆಗೆ ಮುಖ್ಯ ನ್ಯ ಪ್ರಧಾನತಮಶ್ಚ | (ಸು. 69.) | ಆಲೇಪವು (ವ್ರಚಿಕಿತ್ಸೆಯಲ್ಲಿ) ಆರಂಭದ ಉಪಕ್ರಮ. ಅದು ಎಲ್ಲಾ ಬಾಕುಗಳಿಗೆ ಸಾಮಾನ್ಯವಾಗಿ ಉಪಯುಕ್ತವಾದದ್ದು ಮತ್ತು ಅತಿ ಶ್ರೇಷ್ಠವಾದದ್ದು. 13. ನ ಚ ಶುಷ್ಯಮಾಣಮುಪೇಕ್ಷೇತಾನ್ಯತ್ರ ಪೀಡಯಿತವ್ಯಾತ್ | ಶುಷ್ಕ ಲೇಪವನ್ನು ಒಣಗ ಹೈಪಾರ್ಥಕೋ೮ರುಷ್ಕರಕ್ಟ | (ಸು. 69.) ಬಿಡುವ ವಿಷಯ ವ್ರಣವನ್ನು ಒತ್ತಿ ಹಿಂಡಬೇಕಾದ್ದಲ್ಲಿ ಮಾತ್ರವಲ್ಲದೆ, ಇತರ ಸಂಗತಿಯಲ್ಲಿ ಲೇಪವನ್ನು ಒಣಗಲಿಕ್ಕೆ ಬಿಡಬಾರದು. ಒಣಗಿದ ಲೇಪವು ಪ್ರಯೋಜನವಿಲ್ಲದ್ದು ಮತ್ತು ಚರ್ಮವನ್ನು ಕೊರೆಯುತ್ತದೆ. ಷರಾ * ರುಕ್ಕರಃ' ಎಂಬ ಪಾರ೦ತರದಲ್ಲಿ ನೋವನ್ನುಂಟುಮಾಡುತ್ತದೆಂತ ಅರ್ಥವಾಗುತ್ತದೆ 14. ಸ ತ್ರಿವಿಧಃ ಪ್ರಲೇಪಃ ಪ್ರದೇಹ ಆಲೇಪ | ತೇಷಾಮಂತರಂ ಪ್ರಲೇಪಃ ಶೀತಸ್ತನುರವಿಶೋಷಿ ವಿಶೋಪೀ ಚ ( ಪ್ರದೇಹಷ್ಣಃ ಶೀತೋ ವಾ ತಿ