ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 458 - XXIV ನೇ ಅಧ್ಯಾಯ. ನೇತ್ರಕರ್ಮಗಳು. 1. ಸೇಕ ಆಶೋತನಂ ಪಿಂಡೀ ವಿಡಾಲಸ್ತರ್ಪಣಂ ತಥಾ | ನೇತ್ರಕರ್ಮ ಪುಟಪಾಂಜನಂ ಚೈಭಿಃ ಕರ್ನೇತ್ರಮುಪಾಚರೇತ್ || (ಭಾ. ಪ್ರ. 233 ) ಕಣ್ಣುಗಳನ್ನು ಸೇಕ, ಆಶ್ಚತನ, ಪಿಂಡಿ, ವಿಡಾಲ, ತರ್ಪಣ, ಪುಟಪಾಕ, ಅಂಜನ, ಎಂಬ ವಿಧಿಗಳಿಂದ ಉಪಚರಿಸಬೇಕು. ಏಳು ವಿಧ 2. ಪಿಂಡಿಕಾ ವಲಿಕಾ ಪ್ರೋಕ್ತಾ ಬಧ್ಯತೇ ಪಟ್ಟ ವಸ್ತಕೈಃ | ವಿಂಡೀವಿಧಿ ನೇತ್ರಾಭಿಷ್ಯಂದಯೋಗ್ಯಾ ಸಾ ವೃಣೇಷ್ಟಪಿ ನಿಬಧ್ಯತೇ || (ಶಾ. 183.) ವಸ್ತತುಂಡುಗಳಿಂದ ಕಣ್ಣುಗಳಿಗೆ ಕಟ್ಟುವ ಔಷಧಕಲ್ಕದ ಮುದ್ದೆಗೆ ಪಿಂಡಿಕಾ ಎನ್ನು ತ್ತಾರೆ. ಅದು ಕಣ್ಣುಗಳ ನೀರು ಸುರಿಯುವದಕ್ಕೂ, ವ್ರಣಕ್ಕೂ, ಉಪಯೋಗವುಳ್ಳದ್ದಾ ಗಿರುತ್ತದೆ. 3. ವಿಡಾಲಕೊ ಬಹಿರ್ಲೇಪೋ ನೇತ್ರೇ ಪಕ್ಷವಿವರ್ಜಿತೇ | ವಿಡಾಲಕನಿಧಿ ತಸ್ಯ ಮಾತ್ರಾ ಪರಿಚ್ಛೇಯಾ ಮುಖಾಲೋಪವಿಧಾನವತ್ || (ಶಾ. 183.) ಕಣ್ಣುಗಳಿಗೆ ರೆಪ್ಪೆ ಬಿಟ್ಟು ಹೊರಗಿನಿಂದ ಹಾಕುವ ಲೇಪಕ್ಕೆ ವಿಡಾಲಕ ಎಂದು ಹೆಸರು. ಅದರ ಪ್ರಮಾಣ ಮುಖಲೇಪದಂತೆಯೇ ಆಗಿರುತ್ತದೆ. 4. ಸಂಶುದ್ದ ದೇಹಶಿರಸೋ ಜೀರ್ಣಾನ್ನ ಶುಭೇ ದಿನೇ || ಪೂರ್ವಾಹ್ನೆ ಚಾಪರಾಕ್ಷೌ ವಾ ಕಾರ್ಯಮಕ್ರೋಶ್ವ ತರ್ಪಣಂ | ವಾತಾತಪರಜೋಹೀನೇ ವೇಶ್ರನ್ನುತ್ತಾನಶಾಯಿನಃ | ಆಧಾರೌ ಮಾಷಚೂರ್ಣೇನ ಕಿನ್ನೇನ ಪರಿಮಂಡಲೌ | ಸಮೌ ದೃಢಾವಸಂಬಾಧೆ ಕರ್ತವೈ ನೇತ್ರಕೋಶಯೋಃ | ಪೂರಯೇದ್ ಮೃತಮಂಡಸ್ಯ ವಿಲೀನಸ್ಯ ಸುಖೋದಕ್ಕೆ || ಆಪಕ್ಷಾಗ್ರಾತಃ ಸ್ಥಾ ಪಂ ಪಂಚ ತದ್ರಾಕ್ಶತಾನಿ ಚ | ಸ್ವಸ್ಥ ಕಥೇ ಷಟ್ ಪಿಷ್ಟ ದಶ ವಾತೇ ತದುತ್ತಮಂ || ರೋಗಸ್ಥಾನವಿಶೇಷೇಣ ಕೇಚಿತ್ತಾಲಂ ಪ್ರಚಕ್ಷತೇ || ಯಧಾಕ್ರಮೋಪದಿಷ್ಟೇಷು ಶ್ರೀಕಂ ಪಂಚ ಸಪ್ತ ಚ || ದಶ ದೃಷ್ಟಾಮಧಾಷ್ ಚ ವಾಕ್ ಶತಾನಿ ವಿಭಾವಯೇತ್ | (ಸು. 706.) ರೋಗಿಯು ದೇಹವನ್ನೂ, ತಲೆಯನ್ನೂ, (ವಿರೇಚನಾದಿ ಕ್ರಮಗಳಿಂದ) ಶುದ್ಧ ಮಾಡಿ ಕೊಂಡನಂತರ, ಶುಭದಿನ ನೋಡಿಕೊಂಡು, ಪೂರ್ವಾಹ್ನ ಅಥವಾ ಅಪರಾಹ್ನದಲ್ಲಿ ಅನ್ನ ತರ್ಪಣವಿಲ್ಲ.