ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 467 –

                  XXV ನೇ ಅಧ್ಯಾಯ
                     ಧೂಮವಿಧಿಗಳು. 
               1. ಧೂಮಃ ಪಂಚವಿಧೋ ಭವತಿ ತದ್ಯಧಾ |   ಧೂಮದಲ್ಲಿ     ಪ್ರಾಯೋಗಿಕಃ ಸ್ನೇಹ                    ಐದು ವಿಧ          ನೋ ವೈರೇಚನಃ ಕಾಸಘ್ನೋ      ವಾಮನೀಯಶ್ಚೇತ್ತಿ | (ಸು. 591.) 
 ಧೂಮವು (ಹೊಗೆಯು) ಐದು ವಿಧ; ಹ್ಯಾಗಂದರೆ 1. ಪ್ರಾಯೋಗಿಕ, 2. ಸ್ನೇಹನ, 3. ವೈರೇಚನ (ವಿರೇಚನ ಮಾಡಿಸತಕ್ಕದ್ದು), 4, ಕಾಸಘ್ನ (ಕೆಮ್ಮು ಪರಿಹರಿಸತಕ್ಕಂಧಾದ್ದು), ಮತ್ತು 5. ವಾಮನೀಯ (ವಾಂತಿಮಾಡಿಸತಕ್ಕಂಧಾದ್ದು).
               2.   ತ‌ತ್ರೈಲಾದಿನಾ ಕುಷ್ಠ ತಗರವ‌‌ರ್ಜ್ಯೇಣ     ಪಂಚವಿಧ       ಶಕಪಿಷ್ಟೇನ ದ್ವಾದಶಾಂಗುಲಂ

ಧೂಮಗಳನ್ನು ಶರಕಾಂಡಂ ತಯಾರಿಸುವ

ಕ್ರಮ                    ಕ್ಷೌಮೇಣಾಷ್ಟಾಂಗುಲಂ      ವೇಷ್ಟಯಿತ್ವಾ ಲೇಪಯೇದೇಷಾ ವರ್ತಿಃ ಪ್ರಾಯೋಗಿಕೇ | ಸ್ನೇಹಫಲಸಾರಮಧೂಚ್ಛಿಷ್ಟ ಸರ್ಜರಸಗುಗ್ಗು 

ಲುಪ್ರಭೃತಿಭಿಃ ಸ್ನೇಹಮಿಶ್ರೈಃ ಸ್ನೇಹನೇ | ಶಿರೋಎರೇಚನದ್ರವ್ಯೈ‌ರ್ವೈ ರೇಚನೇ | ಬೃಹತೀಕಂಟಕಾರಿಕಾತ್ರಿಕಟುಕಕಾಸಮರ್ದ ಹಿಂಗ್ವಿಂಗುದೀತ್ವ‌‌‌ಬ್ಮನಃಶಿಲಾಛಿನ್ನರುಹಾಕರ್ಕಟಶೃಂಗೀ ಪ್ರಭೃತಿಭಿಃ ಕಾಸಹರೈಶ್ಚ ಕಾಸ ಘ್ನೇ | ಸ್ನಾಯುಚರ್ಮಖುರಶೃಂಗಕರ್ಕಟಕಾಸ್ಥಿಶುಷ್ಕಮ‌‌‌ತ್ಸ್ಯ ವಲ್ಲೂರ ಕೃಮಿಪ್ರಭೃತಿಭಿರ್ನಾಮನೀಯೈಶ್ಚ ವಾಮನೀಯೇ | (ಸು. 591-92.)

  ಏಲಾದಿವರ್ಗದ ಔಷಧಗಳೊಳಗೆ ಕುಷ್ಠ ಮತ್ತು ತಗರ ಬಿಟ್ಟು ಉಳಿದವುಗಳ ನುಣ್ಣಗಿನ ಹಿಟ್ಟು ಮಾಡಿ, ಹನ್ನೆರಡಂಗುಲ ಉದ್ದದ ಶರದರ್ಭೆಯ ಕಡ್ಡಿ ತುಂಡಿಗೆ ಮಧ್ಯ ಎಂಟು ಅಂಗುಲ ಉದ್ದಕ್ಕೆ (ತುದಿಗಳಿಂದ ಎರಡು ಅಂಗುಲ ಬಿಟ್ಟು) ನಾರಿನ ವಸ್ತ್ರದ ತುಂಡನ್ನು ಸುತ್ತಿ, ಆ ಪುಡಿಯನ್ನು ಅದರ ಮೇಲೆ ಲೇಪಿಸಿ, ಮಾಡಿದ ವರ್ತಿಯು ಪ್ರಾಯೋಗಿಕ. ತೈಲವುಳ್ಳ ಫಲಗಳ ತಿರುಳುಗಳು, ಜೇನುಮೇಣ, ರಾಳ, ಗುಗ್ಗುಳ, ಮುಂತಾದವುಗಳಿಂದ ಸ್ನೇಹ ಮಿಶ್ರಮಾಡಿ ತಯಾರಿಸಿದ ವರ್ತಿಯು ಸ್ನೇಹನ ಶಿರೋವಿರೇಚನಕ್ಕೆ ಉಕ್ತವಾದ ದ್ರವ್ಯಗಳಿಂದ ತಯಾರಿಸಿದ ವರ್ತಿಯು ವೈರೇಚನ. ಗುಳ್ಳ, ಕಲ್ಲಂಟೆ, ಕಟು, ಚಗತೆ, ಹಿಂಗು, ಇಂಗುದೀ, ದಾ‌ಲ್ಚಿನಿ ಚೆಕ್ಕೆ, ಮಣಿಶಿಲೆ, ಅಮೃತಬಳ್ಳಿ, ಕರ್ಕಟಶೃಂಗಿ, ಮುಂತಾದ ಕೆಮ್ಮು ಪರಿಹಾರಕವಾದ ಔಷಧಗಳಿಂದ ತಯಾರಿಸಿದ ವರ್ತಿಯು ಕಾಸಘ್ನ. ನರ, ಚರ್ಮ, ಗೊರಸು, ಕೋಡು, ಏಡಿಯ ಎಲುಬು, ಒಣಗಿದ ಮೀನು , ಒಣಗಿದ ಮಾಂಸ, ಕೃಮಿ, ಮುಂತಾದ ವಾಂತಿ ಮಾಡಿಸತಕ್ಕ ವಸ್ತುಗಳಿಂದ ತಯಾರಿಸಿದ ವರ್ತಿಯು ವಾಮನೀಯ ಆಗಿರುತ್ತದೆ.
 ಪರಾ ವರ್ತಿಯು ನೇತ್ರದ ಆರನೇ ಒಂದು ಅಂಶ ಉದ್ದವಿರಬೇಕೆಂತ ಸಾಧಾರಣ ನಿಯಮವಿರುತ್ತದೆ. (ಮುಂದಿನ ಸಂ 4 ನೋಡಿರಿ )
 3. ತತ್ರ ವಸ್ತಿನೇತ್ರ‌‌ವ್ಯೈರ್ಧೂಮನೇತ್ರದ್ರವ್ಯಾಣಿ ವ್ಯಾಖ್ಯಾತಾನಿ ಭವಂತಿ |

ಧೂಮನೇತ್ರಂ ತು ಕನಿಷ್ಠ ಕಾಪರಿಣಾಹಮಗ್ರೇ ಕಲಾಯಮಾತ್ರಂ ಸ್ರೋ |

                                                                      59*