ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ee XXV ಕ್ರಮ - 469 - 5. ಅಧ ಸುಖೋಪವಿಷ್ಟಃ ಸುಮನಾ ಋಜ್ಯಧೋದೃಷ್ಟಿ ರತಂದ್ರಿತಃ ಸ್ನೇಹಾ ಬತ್ತಿಯನ್ನು ಕ್ಯಾಂ ಪ್ರದೀಪ್ತಾಗ್ರಾಂ ವರ್ತಿ೦ ನೇತ್ರಸ್ರೋತಸಿ ಪ್ರಣಿಧಾಯ ಧೂಮಂ ಸೇದುವ ಕ್ರಮ ಪಿಬೇತ್ | (ಸು. 592.) ಧೂಮಪಾನ ಮಾಡತಕ್ಕವನು ಸುಖವಾಗಿ ನೆಟ್ಟಗೆ ಕೂತು, ದೃಷ್ಟಿಯನ್ನು ಕೆಳಗೆ ಮಾಡಿ ಕೊಂಡು, ಮನಸ್ಸು ಕೂಟ್ಟು, ಎಚ್ಚರದಿಂದ, ಬತ್ತಿಗೆ ಸ್ನೇಹ ಹಚ್ಚಿ, ತುದಿಗೆ ಉರಿ ಕೊಟ್ಟು, ಬತ್ತಿಯನ್ನು ನಳಿಗೆಯ ಗೋಳೆಯೊಳಗೆ ಇಟ್ಟು, ಹೊಗೆಯನ್ನು ಕುಡಿಯತಕ್ಕದ್ದು. 6. ಮುಖೇನ ತಂ ಪಿಬೇರ್ವಂ ನಾಸಿಕಾಭ್ಯಾಂ ತತಃ ಪಿಬೇತ್ | ಹೊಗೆಯನ್ನು ಮುಖಪೀತಂ ಮುಖೇನೈವ ವಮೇತ ಪೀತಂ ಚ ನಾಸಯಾ | ಹೊರಗೆ ಬಿಡುವ ಮುಖೇನ ಧೂಮಮಾದಾಯ ನಾಸಿಕಾಭ್ಯಾಂ ನ ನಿರ್ಹರೇತ್ | - ತೇನ ಹಿ ಪ್ರತಿಲೋಮೇನ ದೃಷ್ಟಿತ್ರ ಎಹನ್ಯತೇ || (ಸು 592.) ಧೂಮವನ್ನು ಮೊದಲು ಬಾಯಿಯಿಂದ ಸೇದಿ, ಅನಂತರ ಎರಡು ಮೂಗಿನ ಸೊಳ್ಳೆ ಗಳಿಂದ ಸೇದಬೇಕು. ಬಾಯಿಯಿಂದ ಸೇದಿದ್ದಾಗಲಿ, ಮೂಗಿನಿಂದ ಸೇದಿದ್ದಾಗಲಿ, ಬಾಯಿ ಯಿಂದಲೇ ಹೊರಗೆ ಬಿಡಬೇಕಲ್ಲದೆ, ಬಾಯಿಯಿಂದ ಹೊಗೆಯನ್ನು ತೆಗೆದುಕೊಂಡು ಮೂಗಿನ ಸೊಳ್ಳೆಗಳಿಂದ ಹೊರಗೆ ಬಿಡಬಾರದು ಹಾಗೆ ಪ್ರತಿಲೋಮವಾಗಿ ಹೊಗೆ ಬಿಡುವದರಿಂದ, ದೃಷ್ಟಿಗೆ ಬಾಧಕ ಉಂಟಾಗುತ್ತದೆ. ಷರಾ ಮೂಗಿನಲ್ಲಿ ಅಥವಾ ತಿರಸ್ಸಿನಲ್ಲಿ ಸೇರಿರುವ ದೋಷವು ಪೀಡಿಸುವ ಸಂಗತಿಯಲ್ಲಿ ಪ್ರಥಮತಃ ಮh ನಿಂದ ಹೊಗೆ ಸೇದತಕ್ಕದ್ದೆಂತ ನಾ (ಪು 99 ) ವಿಶೇಷತಸ್ತು ಪ್ರಾಯೋಗಿಕಂ ಘಾಣೇನಾದದೀತ ಸ್ನೇಹನಂ ಮುಖ ಹೊಗೆಯನ್ನು ಬಾಯಿ ನಾಸಾಭ್ಯಾಂ ನಾಸಿಕಯಾ ವೈರೇಚನಂ ಮುಖೇನೈವೇತರ್‌ | ಮೂಗುಗಳಿಂದ ಸೇದು ವದಕ್ಕೆ ವಿಧಿ (ಸು. 592 ) ವಿಶೇಷವಾಗಿ ಪ್ರಾಯೋಗಿಕ ಧೂಮವನ್ನು ಮೂಗಿನಿಂದಲೂ, ಸ್ನೇಹನಧೂಮವನ್ನು ಬಾಯಿ ಮತ್ತು ಮೂಗಿನಿಂದಲೂ, ವೈರೇಚನಧೂಮವನ್ನು ಮೂಗಿನಿಂದಲೂ, ಮತ್ತು ಇತರ ಎರಡು ವಿಧದ ಧೂಮವನ್ನು ಬಾಯಿಯಿಂದಲೇ, ಸೇದತಕ್ಕದ್ದು. 8. ತತ್ರ ಪ್ರಾಯೋಗಿಕೇ ವರ್ತಿಂ ವ್ಯಪಗತಶರಕಾಂಡಾಂ ನಿವಾತಾತಪಶು ಪ್ರಾಯೋಗಿಕ, ಸ್ನೇಹ ಪ್ರಾಮುಂಗಾರೇಷ್ಕವದೀಪ್ ನೇತ್ರಮೂಲಸ್ರೋತಸಿ ಪ್ರಯು ಧೂ ನ, ವೈರೇಚನಿಕ ವರ್ತಿ ಮಮಾಹರೇತಿ ಬ್ರೂಯಾತ್ | ಏವಂ ಸ್ನೇಹನಂ ವೈರೇಚನಿಕಂ ಚ ಗಳನ್ನು ಉಪಯೋ ಗಿಸುವ ಕ್ರಮ ಕುರ್ಯಾದಿತಿ : (ಸು. 592.) ಪ್ರಾಯೋಗಿಕ ಧೂಮದ ಸಂಗತಿಯಲ್ಲಿ ವರ್ತಿಯ ಕಡ್ಡಿಯನ್ನು ತೆಗೆದುಬಿಟ್ಟು, ಬಿಸಿಲು ಮತ್ತು ಗಾಳಿಗೆ ಇಡದೆ ಒಣಗಿಸಿದ ವರ್ತಿಯನ್ನು ಕೆಂಡಕ್ಕೆ ಹಿಡಿದು, ಉರಿ ಹತ್ತಿಸಿ, ನಳಿಗೆಯ ಬುಡದ ಗೋಳೆಯೊಳಗೆ ಹೊಗಿಸಿ, ಹೊಗೆಯನ್ನು ತೆಗೆದುಕೊ ಎಂದು ಹೇಳಬೇಕು. ಇದೇ ರೀತಿ ಸ್ನೇಹನ ಮತ್ತು ವೈರೇಚನ ಧೂಮಪಾನಗಳನ್ನು ಮಾಡಿಸತಕ್ಕದ್ದು.