ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 482 - XXVIIನೇ ಅಧ್ಯಾಯ. ಜೆಗಳೆ ಕಚ್ಚಿಸುವ ಕ್ರಮ (ರಕ್ತಮೋಕ್ಷಣ). 1. ನೃಫಾ‌ಬಾಲಸ್ಥವಿರಭೀರುದುರ್ಬಲನಾರೀಸುಕುಮಾರಾಣಾಮನುಗ್ರ ಜಗಳೆ ಯೋಗದ ಹಾರ್ಧಂ ಪರಮಸುಕುಮಾರೋsಯಂ ಶೋಣಿತಾವಸೇಚನೋಪಾ ಪ್ರಯೋಜನ. ಯೋSಭಿಹಿತೋ ಜಲೌಕಸಃ | (ಸು. 43-44.) ಅರಸು, ಧನಾಡ್ಯ, ಬಾಲ, ಮುದುಕ, ಹೇಡಿ, ಅಶಕ್ತ, ಸೀ, ನೂತನದವ, ಇವರ ಕ್ಷೇಮಕ್ಕೆ ರಕ್ತ ತೆಗೆದುಬಿಡುವದು ಆವಶ್ಯಕವಾದಾಗ್ಗೆ, ಜಿಗಳೆಯನ್ನು ಉಪಯೋಗಿಸುವದು ಅತ್ಯಂತ ಲಘುವಾದ ಉಪಾಯವಾಗಿ ವಿಧಿಸಲ್ಪಟ್ಟಿರುತ್ತದೆ. 2. ತತ್ರ ವಾತಪಿತ್ತ ಕಫದುಷ್ಟಶೋಣಿತಂ ಯಧಾಸಂಖ್ಯಂ ಶೃಂಗಜಲೌಕಾಲಾ ರಕ್ತಾವಸೇಚನದ ಬುಭಿರವಸೇಚಯೇತ್ Xಗ್ಗ ಶೀತರುಕ್ಷತ್ವಾತ್ ಸರ್ವಾಣಿ ಸರ್ವೈವರ್ಾ ! ಉಪಾಯಗಳು (ಸು. 44.) ವಾತದಿಂದ ಕೆಟ್ಟ ರಕ್ತವನ್ನು ತೆಗೆಯುವದಕ್ಕೆ ಸಿದ್ದಗುಣವಿರುವ ಕೋಡು, ಪಿತ್ತದಿಂದ ಕೆಟ್ಟ ರಕ್ತವನ್ನು ತೆಗೆಯುವದಕ್ಕೆ ಶೀತವಾದ ಜಿಗಳೆಯು, ಕಫದಿಂದ ಕೆಟ್ಟ ರಕ್ತವನ್ನು ತೆಗೆಯು ವದಕ್ಕೆ ರೂಕ್ಷವಾದ ಸೋರೆಕಾಯಿ, ಮೂರು ದೋಷಗಳೂ ಕೂಡಿರುವಲ್ಲಿ ಮೂರೂ, ಉಕ್ತ ವಾಗಿರುತ್ತವೆ. ಗಳು 3. ಉತ್ಥಂ ಸಮಧುರಂ ಸಿಸ್ಟಂ ಗವಾಂ ಶೃಂಗಂ ಪ್ರಕೀರ್ತಿತಂ | ತಸ್ಮಾದ್ವಾಪಸೃಷ್ಟೇ ತು ಹಿತಂ ತದವಸೇಚನೇ || ಕೊಡು, ಜಗಳ, ಈ ಜಗಳ, ಶೀತಾಧಿವಾಸಾ ಮಧುರಾ ಜಲೌಕಾ ವಾರಿಸಂಭವಾ || ಬುರುಡೆ ಗುಣ ತಸ್ಮಾತ್ರೋಪಸ್ಸಷ್ಟೇ ತು ಹಿತಾ ಸಾ ತವಸೇಚನೇ || ಅಲಾಬು ಕಟುಕಂ ರೂಕ್ಷಂ ತೀಕ್ಕಂ ಚ ಪರಿಕೀರ್ತಿತಂ | ತಸ್ಮಾತ್ ಶ್ರೇಷ್ಟೋಪಸೃಷ್ಟೇ ತು ಹಿತಂ ತದವಸೇಚನೇ || (ಸು. 44.) ಗೋವಿನ ಕೋಡು: ಉಷ್ಣ, ಮಧುರ ಮತ್ತು ಸಿದ್ಧ ಎಂತ ಪ್ರಸಿದ್ದವಾಗಿರುವದರಿಂದ, ವಾತದುಷ್ಟವಾದ ರಕ್ತವನ್ನು ತೆಗೆಯುವದಕ್ಕೆ ಹಿತವಾಗಿರುತ್ತದೆ. ಜಿಗಳೆಯು ನೀರಲ್ಲಿ ಹುಟ್ಟಿ ಶೀತ ಸ್ಥಾನದಲ್ಲಿ ವಾಸಿಸುವಂಧಾದ್ದು ಮತ್ತು ಮಧುರವಾದ್ದರಿಂದ, ಪಿತ್ತದೋಷದ ರಕ್ತವನ್ನು ತೆಗೆದು ಬಿಡುವದಕ್ಕೆ ಹಿತವಾದದ್ದು. ಸೋರೆಕಾಯಿಯು' ಕಟು, ರೂಕ್ಷ, ಮತ್ತು ತೀಕ ಎಂತ ಕೀರ್ತಿ ಹೊಂದಿದೆಯಾದ್ದರಿಂದ, ಶ್ರೇಷ್ಮದೋಷದ ರಕ್ತವನ್ನು ತೆಗೆದುಬಿಡುವದಕ್ಕೆ ಹಿತವಾಗಿರುತ್ತದೆ. 4. ತತ್ರ ಪ್ರಚ್ಛತೇ ತನುವಸ್ತ್ರಪಟಲಾವನದ್ದೇನ ಶೃಂಗೇಣ ಶೋಣಿತಮ ಕೊಂಬಿನಿಂದ ಮತ್ತು ವಸೇಚಯೇದಾಚೂಷಣಾತ್ | ಸಾಂತರ್ದೀಪಯಾಲಾಬ್ಬಾ ! ಸೋರೆಕಾಯಿಯಿಂದ (ಸು. 44.) ರಕ್ತ ತಗೆಯುವ ಕ್ರಮ