ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

483 e XXVII | ಅವಶ್ಯವಿದ್ದಲ್ಲಿ ಗಾಯಮಾಡಿ ತೆಳ್ಳಗಿನ ವಸ್ತ್ರದಿಂದ ಮುಚ್ಚಲ್ಪಟ್ಟಿರುವ ಕೊಂಬನ್ನು ಕಚ್ಚಿಸಿ, ರಕ್ತವನ್ನು ತೆಗೆಯಬೇಕು. ಸೋರೆಕಾಯಿಯನ್ನು ಒಳಗೆ ದೀಪ ಇಟ್ಟು ಉಪಯೋ ಗಿಸುವದಾಗಿರುತ್ತದೆ. ಷರಾ ಕೊಂಬಿನ ಮತ್ತು ಬುರುಡೆಯ ಪ್ರಮಾಣಗಳು ಬೇರೆ ಬೇರೆ ರೀತಿಯಾಗಿ ಗ್ರಂಥಗಳಲ್ಲಿ ಹೇಳಲ್ಪಟ್ಟಿವೆ ಕೋಡು ಹತ್ತು ಅಂಗುಲ ಮತ್ತು ಬುರುಡೆ ಹನ್ನೆರಡು ಅಂಗುಲವಿರಬೇಕಾಗಿ ಶ (ಪು 179-80 ) ಈ ಕ್ರಮಗಳನ್ನು ನಡಿಸತಕ್ಕವರು ಗುರುಮುಖೇನ ಅನುಭವ ಮಾಡಿಕೊಳ್ಳಬೇಕು 5. ಗಳು ಮತ್ತು ವಿಷಜಾತಿಗಳ ಎವರಣ ತಾ ದ್ವಾದಶ ತಾಸಾಂ ಸವಿಷಾಃ ಷಟ್ ತಾವತ್‌ ಏವ ನಿರ್ವಿವಾಃ | ತತ್ರ ಸವಿಷಾಃ ಕೃಷ್ಣಾ ಕರ್ಬುರಾ ಅಲಗರ್ದಾ ಇಂದ್ರಾಯುಧಾ ಸಾ ಮುದ್ರಿಕಾ ಗೋಚಂದನಾ ಚೇತಿ | ತಾಸ್ವಂಜನಚೂರ್ಣವರ್ಣಾ ಪೃಧು ಚಿಗಳೆಗಳ ಜಾತಿ ಶಿರಾ ಕೃಷ್ಣಾ | ವರ್ಮಿಮತೃವದಾಯತಾ ಭಿನ್ನೋನ್ನತಕುಕ್ಷಿ ಕ ರ್ಬುರಾ | ರೋಮಶಾ ಮಹಾಪಾರ್ಶ್ವಾ ಕೃಷ್ಣ ಮುಖ್ಯಲಗರ್ದಾ | ಇಂದ್ರಾಯುಧವದೂರ್ಧ್ವರಾಜಿಭಿಶ್ಚಿತ್ರಿತಾ ಇಂದ್ರಾಯುಧಾ | ಈಷದಸಿ ತಪೀತಿಕಾ ವಿಚಿತ್ರ ಪುಷ್ಠಾಕೃತಿಚಿತ್ರಾ ಸಾಮುದ್ರಿಕಾ | ಗೋವೃಷಣವದ ಧೋಭಾಗೇ ದ್ವಿಧಾಭೂತಾಕೃತಿರಣುಮುಖೀ ಗೋಚಂದನೇತಿ | (ಸು. 44.) ಜಿಗಳೆಗಳೊಳಗೆ ಹನ್ನೆರಡು ಜಾತಿಗಳಿವೆ. ಅವುಗಳಲ್ಲಿ ಆರು ವಿಷವುಳ್ಳವು, ಮತ್ತು ಆರು ನಿರ್ವಿಷವಾದವು. ವಿಷವುಳ್ಳ ಜಾತಿಗಳ ಹೆಸರು: 1 ಕೃಷ್ಣಾ, 2, ಕರ್ಬುರಾ, 3. ಅಲ ಗರ್ದಾ, 4, ಇಂದ್ರಾಯುಧಾ, 5. ಸಾಮುದ್ರಿಕಾ, ಮತ್ತು 6. ಗೋಚಂದನಾ, ಅವುಗಳಲ್ಲಿ ಅಂಜನದ ಚೂರ್ಣದಂತೆ ಕಪ್ಪಾಗಿ ತಲೆ ದೊಡ್ಡದಾಗಿರುವಂಥಾದ್ದು ಕೃಷ್ಣಾ ಎಂಬದು. ವರ್ಮಿ ಎಂಬ ಮಾನಿನಂತೆ ಉದ್ದವಾಗಿ ಎತ್ತರತಗ್ಗಾದ ಹೊಟ್ಟೆಯುಳ್ಳದ್ದು ಕರ್ಬುರಾ ಎಂಬದು. ರೋಮವುಳ್ಳದ್ದಾಗಿಯೂ, ಮಹಾ ಪಾರ್ಶ್ವಗಳುಳ್ಳದ್ದಾಗಿಯೂ, ಕರೀ ಮುಖವುಳ್ಳದ್ದಾ ಗಿಯೂ, ಇರುವಂಥಾದ್ದು ಅಲಗರ್ದಾ ಎಂಬದು. ಇಂದ್ರನ ಆಯುಧದಂತೆ ಮೇಲ್ಮುಖವಾದ ರೇಖೆಗಳ ಚಿತ್ತಾರವುಳ್ಳದ್ದು ಇಂದ್ರಾಯುಧ ಎಂಬದು. ಕಿಂಚಿತ್ ಕಪ್ಪು ಕೂಡಿದ ಅರಸಿನ ವರ್ಣದ್ದಾಗಿಯೂ, ವಿಚಿತ್ರವಾದ ಪುಷ್ಟಾಕಾರದ ಚಿತ್ತಾರ (ಬಿಳೇ ಚುಕ್ಕಿಗಳು)ವುಳ್ಳದ್ದಾಗಿಯೂ, ಇರುವಂಥಾದ್ದು ಸಾಮುದ್ರಿಕ ಎಂಬದು ಎತ್ತಿನ ಅಂಡಗಳಂತೆ ಕೆಳಭಾಗದಲ್ಲಿ ಎರದಾದ ಆಕಾರವುಳ್ಳದ್ದಾಗಿಯೂ, ಸೂಕ್ಷ ಮುಖವುಳ್ಳದ್ದಾಗಿಯೂ ಇರುವಂಥಾದ್ದು ಗೋಚಂದನ ಎಂಬದಾಗಿರುತ್ತದೆ.

  • ಷರಾ ನರಿಗಳಿಂದ ರೋಮವುಳ್ಳದ್ದಾಗಿ ಕಾಣುತ್ತದೆಂತ ಸಿ ಸಂ ವ್ಯಾ 6. ಅಧ ನಿರ್ವಿಷಾಃ | ಕಪಿಲಾ ಪಿಂಗಲಾ ಶಂಕುಮುಖೀ ಮೂಷಿಕಾ ಪುಂ

ಡರೀಕಮುಖೀ ಸಾವರಿಕಾ ಚೇತಿ | ತತ್ರ ಮನಃಶಿಲಾರಂಜಿತಾಭ್ಯಾಮಿವ ಪಾರ್ಶ್ವಾಭ್ಯಾಂ ಪೃಷ್ಣ ೩ಗ್ಗಮುಗ್ಗವರ್ಣಾ ಕಪಿಲಾ | ಕಿಂಚಿದ್ರಾ »ಷವಿಲ್ಲದ ಜಾತಿ ಗಳ ವಿವರ ವೃತ್ತಕಾಯಾ ಪಿಂಗಾಶುಗಾ ಚ ಪಿಂಗಲಾ | ಯಕೃದ್ವರ್ಣಾ ಶೀಘ್ರ ಪಾಯಿನೀ ದೀರ್ಘತೀಕಮುಖೀ ಶಂಕುಮುಖಿ | ಮೂಷಿಕಾಕೃತಿ ವರ್ಣಾನಿಷ್ಟಗಂಧಾ ಚ ಮೂಷಿಕಾ | ಮುದ್ಧ ವರ್ಣಾ ಪುಂಡರೀಕ 6) *