ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 2 -- ಬೇರೆ ಸರ್ವಸ್ವವನ್ನು ಬಿಟ್ಟಾದರೂ ಶರೀರವನ್ನು ರಕ್ಷಿಸಿಕೊಳ್ಳಬೇಕು ಯಾಕಂದರೆ, ದೇಹಧಾರಿಗೆ ಶರೀರ ಹೋದರೆ ಸರ್ವವೂ ಹೋಗುತ್ತದ 3 ಧರ್ಮಾರ್ಧಕಾಮಮೋಕ್ಷಾಣಾಮಾರೋಗ್ಯಂ ಮೂಲಮುತ್ತಮಂ | ರೋಗಾಸ್ತ್ರಾಪಹರ್ತಾರಃ ಶ್ರೇಯಸೋ ಜೀತಸ್ಯ ಚ || (ಚ 2 ) ಧರ್ಮ ಅರ್ಧ, ಕಾಮ, ಮೋಕ್ಷಗಳಿಗೆ ಮುಖ್ಯವಾದ ಮೂಲವು ಆರೋಗ್ಯವಾ ಗಿರುತ್ತದೆ ರೋಗಗಳು ಅಂಧಾ ಮೂಲವನ್ನು ಛೇದಿಸಿ. ಪ್ರಾಣಕ್ಕೂ ಸದ್ಗತಿಗೂ ಹಾನಿ ಯನ್ನುಂಟುಮಾಡುತ್ತವೆ 4. ಅತೋ ರುಗ್ಭ್ಯಸ್ತನುಂ ರಕ್ಷೇನ್ನರಃ ಕರ್ಮವಿಪಾಕವಿತ್ || ಧರ್ಮಾರ್ಧಕಾಮಮೋಕ್ಷಾಣಾಂ ಶರೀರಂ ಸಾಧನಂ ಯತ: | (ಶಾ 17.) ಧರ್ಮ, ಆರ್ಧ, ಕಾಮ ಮೋಕ್ಷಗಳಿಗೂ ಅವಶ್ಯವಾದ ಸಾಧನವು ಶರೀರವಾದ್ದರಿಂದ. ಅದನ್ನು ಕರ್ಮಗಳ ಪರಿಣಾಮವನ್ನು ತಿಳಿದ ಮನುಷ್ಯನು ರೋಗಗಳ ದೆಸೆಯಿಂದ ರಕ್ಷಿಸಿ ಕೊಳ್ಳಬೇಕು. KJ S

) ಆರೋಗ್ಯಾದ್ದಲದಾಯುಶ್ಚ ಸುಖಂ ಚ ಲಭತೇ ಮಹತ್ |

ಇಷ್ಟಾಂಶ್ಲಾಘನರಾನ್ ಭಾವಾನ' ಪುರುಷ, ಶುಭಲಕ್ಷಣ | (ಡ 407.) ಶುಭಲಕ್ಷಣವುಳ್ಳ ಪುರುಷನು ಆರೋಗ್ಯವನ್ನು ಪಡೆದು, ಅದುಂದ ಬಲವನ್ನೂ, ಆಯುಷ್ಯವನ್ನೂ, ಮಹತ್ಸುವಿನನ್ನೂ ಇನ್ನು ಬೇರ ಇಷ್ಟ ಸಿದ್ಧಿಗಳನ್ನೂ ಲಭಿಸುತ್ತಾನೆ G ಶರೀರಂ ನಾಮ ಚೇತನಾಧಿಷ್ಠಾನಭೂತಂ ಪಂಚಭೂತವಿಕಾರಸಮುದಾ ಯಾತ್ಮಕಂ | (ಚ 244 ) ಶರೀರವೆಂಬದು ಮನೋಬುದ್ದೀಂದ್ರಿಯವ್ಯಾಪಾರಗಳಿಂದ ಕೂಡಿಕೊಂಡಿರುವ ಸಂಚ ಮಹಾಭೂತಗಳಿಂದ ಕಟ್ಟಿದ ಚೆತನದ ವಾಸಸ್ಥಾನ. 7 ಶರೀರಂ ಸತ್ಯಸಂಜ್ಞಂ ಚ ವಾಧೀನಾಮಾಶ್ರಯೋ ಮತಃ | (ಚ 5. ಸತ್ವಯುಕ್ತವಾದ ಶರೀರವೇ ವ್ಯಾಧಿಗಳಿಗೆ ಆಶ್ರಯವಾಗಿರುತ್ತದೆ