ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 3 – ಅಂಗಗಳು IIನೇ ಅಧ್ಯಾಯ. (@) ಶರೀರವರ್ಣನ– ಆಯುರ್ವೇದಾನುಸಾರ 1 ತಚ್ಚ ಷಡಂಗಂ ಶಾಖಾಶ್ಛತಸ್ರೋ ಮಧ್ಯಂ ಪಂಚಮಂ ಷಷ್ಠಂ ಶಿರ ಇತಿ || (ಸು 329 ) ಈ ಶರೀರಕ್ಕೆ ಕೈಕಾಲುಗಳೆಂಬ ನಾಲ್ಕು ಶಾಖೆಗಳು (limbs). ಮಧ್ಯ ಅಂದರೆ ಮುಂಡ (trunk), ಮತ್ತು ತಿರಸ್ಸು (head)-ಹೀಗೆ ಆರು ಅಂಗಗಳು. ಹರ ಕೊರಳ ಸಮೇತವದ ತಿರಸ್ಸು (ತಿರೋಗ್ರೀವನ) ಎಂತ ಚ 351 ಮಸ್ತಕೋದರ ಸ್ಯಷ್ಠ ನಾಭಿ ಲಲಾಟ ನಾಸಾ ಚಿಬುಕ ವಸ್ತಿ ಗ್ರೀವಾ ಇತ್ಯೇತಾ ಏಕೈಕ | ಕರ್ಣ ನೇತ್ರ ನಾಸಾ ಭ್ರೂ ಶಂವಾಂಸ ಗಂಡ ಕಕ್ಷ ಸ್ತನ ವೃಷಣ ಪಾರ್ಶ್ವ ಸ್ಥಿಗ್ ಬಾನು ಬಾಹೂರು ಪ್ರಭೃತಯೋ ದ್ವೇ ದ್ವೇ | ವಿಂಶತಿರಂಗುಲಯಃ (ಸು 329 ) ಕಪಾಲ (Skull), ಹೊಟ್ಟಿ (belly) ), ಬೆನ್ನು (back), ಹೊಕ್ಕಳು (navel), ಹನ (101ehead), ಮೂಗು (nose), ಗಡ (chin) ಕಿಬ್ಬೊಟ್ಟೆ (lower belly , ಕೊರಳು (neck), ಇವುಗಳು ಒಂದೊಂದಾಗಿಯೂ, ಕಿವಿ (ear), ಕಣ್ಣು(eye), ಮೂಗಿನ ರಂಧ್ರ (nostril), ಹುಬ್ಬು (eyebrow), ಕನ್ನೆ (temple), ಹೆಗಲು (Shoulder ) , ಗಲ್ಲ (Cheek) ಕಂಕಳು (armpit), ಮೊಲೆ (breast). ಅಂಡ (scrotum), ಪಕ್ಕ (side of thorax), ಆಂಡು (buttock), ಮೊಣಕಾಲು (knee , ತೋಳು (arm) ತೊಡೆ (thigh) ಮೊದ ಲಾದವು ಎರಡೆರಡಾಗಿಯೂ, ಇರುತ್ತವೆ ಇಪ್ಪತ್ತು ಬೆರಳುಗಳು ಷರ್ ಅಂಗಗಳ ಬೇರೆ ಚಿಕ್ಕ ಚಿಕ್ಕ ಭಾಗಗಳಿಗೆ ಬೇರೆಬೇರೆಯಾಗಿ ಇಟ್ಟ ಹೆಸರುಗಳು ಬಹಳ ಇವೆ ಅವು ಗಳೊಳಗೆ ಅನೇಕವು ಈ ಅಧ್ಯಾಯದಲ್ಲಿ ಮುಂದೆ ಕಣ್ಣು, ಎಲುಬು, ಮರ್ಮ ಮೊದಲಾದವುಗಳ ವರ್ಣನದಲ್ಲಿ ಕಾಣುವವು

ಶ್ರವಣ ನಯನ ವದನ ಘ್ರಾಣ ಗುದ ಮೇಢ್ರಾಣಿ ನವ ಸ್ರೋತಾಂಸಿ ಸ್ರೋತಸ್ಸು ನರಾಣಾಂ ಬಹಿರ್ಮುಖಾನ್ಯೇ ತಾನ್ಯೇವ ಸ್ತ್ರೀಣಾಮಪರಾಣಿ ಚ ತ್ರೀ ಣಿ ದ್ವೇ ಸ್ತನಯೋರಧಸ್ತಾದ್ರಕ್ತಹಂ ಚ | (ಸು. 330.) . - 2 ಕಿವಿ, 2 ಕಣ್ಣು, 1 ಬಾಯಿ 2 ಮೂಗಿನ ಸೊಳ್ಳೆ, 1 ಮಲದ್ವಾರ 1 ಮೂತ್ರದ್ವಾರ, ಇವ್ರ 9 ಗಂಡಸಿಗೆ, ಇವಲ್ಲದೆ ಮೊಲೆಗಳು (nipples) 2, ಮತ್ತು ಕೆಳಗೆ ರಕ್ತಸ್ರಾವದ ಮಾರ್ಗ (Vagina) 1, ಹೀಗೆ 3 ಕೂಡಿ 12 ಹೆಂಗಸಿಗೆ, ಹೊರಮುಖವುಳ್ಳ ಸೋಪಾನಗಳು (onhees) 4 ತಸ್ಯ ಪುನಃ ಸಂಖ್ಯಾನಂ | ತ್ವಚಃ ಕಲಾ ಧಾತವೋ ಮಲಾ ದೋಷಾ) ಯಕೃತ್ ಪ್ಲೀಹಾನೌ ಫುಪ್ಪುಸ ಉಂಡುಕೋ ಹೃದಯಮಾಶಯಾ ಅಂತ್ರಾಣಿ