ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                -5 MYBERABA (DECCAN)"

ಮೂತ್ರವು ಬಂದು ಕೂಡುವದು ಆಮಾಶಯದ ಸಮಿಪದಿಂದ(ಆಮಾಶಯ, ಪಕ್ವಾಶಯಗಳ ಮಧ್ಯದಿಂದ ಎಂತ ವ್ಯಾಖ್ಯನಕಾರ) ಎಂತ ಹೇಳಲ್ಪಟ್ಟಿದೆ ಇದರಿಂದೆಲ್ಲ ಊಹಿಸಬಹುದಾದ್ದೇನೆಂದರೆ ವೃಕ್ಕಗಳೆರಡೆಂಬದು 135ನೆ ಸಂಖ್ಯೆಯಲ್ಲಿ ವಿವರಿಸಿದ ಮೂತ್ರಜನಕಕಾಯಿಗಳೇ ಎಂತಲೂ, ಅವುಗಳಗೆ ಸಮಿಪದಿಂದ ಮೇದಸ್ಸಿನ ಮುಖ್ಯ ಸ್ಥಾನಕ್ಕೆ ಅವು ಸಂಬಂಧ ಪಟ್ಪವೆಂತ ಪೂರ್ವಿಕರು ತಿಳದಿದ್ದರಲ್ಲದೆ, ಈಗಿನವರು ಹೇಳುವ ಅವುಗಳಿಗೂ ಮೂತ್ರಶಯಕ್ಕೂ ಇರುವ ಸಂಬಂಧವನ್ನು ಕಂಡು ಹಿಡಿದಿರಲಿಲ್ಲ ಎಂತ ಸಹ ಆಗಿರುತ್ತದೆ - 3 'ಉಂಡುಕ' ಶಬ್ದ ಶಬ್ದಕಲ್ಪದ್ರುಮದಲ್ಲಾಗಲಿ ಎಲ್ಸನ್ಸ ಡಿಕ್ಕನೆರಿಯಲ್ಲಾಗಲಿ, ಅಮರದಲ್ಲಾಗಲಿ ಕಾಣುವದಿಲ್ಲ ಚರಕನ ಕೋಷ್ಯಾಂಗಗಳ ಪಬ್ಬೆಯಲ್ಲಿ(ಉಂಡುಕ' ಇಲ್ಲ, ಅದರ ಸ್ಥಾನದಲ್ಲಿ ಪುರೀಷಾಧಾನ (ಅಥವ ಪುರೀಷಾಧಾರ)ಎಂಬದು ಸುಶ್ರುತನ ಪಟ್ಟಿಯಲ್ಲಿ ಇಲ್ಲದಿದ್ದದು ಕಾಣುತ್ತದೆ ಸುಶ್ರುತದಲ್ಲಿಯೇ ಉಂಡುಕವು ರಕ್ತದ ಕಿಟ್ಟದಿಂದುಂಟಾಗುವದೆಂತಲೂ (ಪು 320),'ಮಲಧರಾ' ಎಂಬ ಕಲೆಯು ಉ೦ಡುಕದಲ್ಲಿನ ಮಲವನ್ನು ಪ್ರತ್ಯೇಕಿಸುತ್ತದೆಂತಲೂ (ಸಂ 53) ಹೇಳಲ್ಪಟ್ಟಿದೆ ಭಾವಪ್ರಕಾಶದಲ್ಲಿ ಅಂತ್ರಗಳ ವರ್ಣನದ ಕೂಡಲೇ ಊಂಡುಕಕಟೀ-ತ್ರಿಕ ಮುಂತಾದ ನಾಫಿಯ ಕೆಳಗಣ ಅಂಗಗಳು ನಮೂದಿಸಲ್ಪಟ್ಟವೆ ಚರಕನ ಪಟ್ಟಿಯಲ್ಲಿ ಕಾಣುವ 'ಪುರೀಷಾದಾರ'ಎಂಬದು ಉಂಡುಕವೆ ಎಂತಲೂ, ಅದು ಗುದಕ್ಕೆ ಸಮೀಪ ಇರುವಂಥಾದ್ದೆಂತಲೂ,'ಮಲ'ಎಂಬದರಲ್ಲಿ ಮೂತ್ರ ಸಹ ಸೆರಿದೆ ಎಂತ ತಿಳಿಯಬೇಕೆಂತಲೂ • ಒಬಂಧ ಸಂಗ್ರಹ' ವ್ಯಾಖ್ಯಾನವು ಹೇಳುತ್ತದೆ ಆಹಾರರಸದ ದ್ರವವು ಹೀರಿ ಹೋಗಿ, ಕಿಟ್ಟವು ಗಟಿ ಯಾಗಿ ಮಲದ ವಾಸನೆ ಪಡೆಯುವದು ಪಾಶ್ವಾತ್ಯ ಶಾಸ್ತ್ರರೀತ್ಯಾ ಸ್ಥೂಲಾನ್ರದಲ್ಲಿ ಎಂತ ತಿಳಿಯುವದರಿಂದ, ಉಂಡುಕವು ಗಂದಕ್ಕೆ ಮೇಲೆ ಮಲಸ್ಥಾನವಾದ ಸ್ಥೂಲಾನ್ರದ ಕೊನೆ ಭಾಗ ಆಗಿರ ಬೇಕು 'ಉಂಡುಕ' ಶಬ್ದಕ್ಕೆ ಸುಶ್ರುತ ಹೇಳುವ ಮಲಾಶಯಕ್ಕೆ ಸೇರಿದ ಹೊಟ್ಟೆಯ ಒಂದು ಭಾಗ ಎಂತ ವಾಚಸ್ಪತ್ಯದಲ್ಲಿ ಅರ್ಥ ಹೇಳಲ್ಪಟ್ಟಿದೆ- ಪಕ್ವಾಶಯದೊಂದು ಭಾಗದ ಪ್ರತ್ಯೇಕಿಸಲ್ಪಟ ಮಲಕ್ಕೆ ಆಧಾರವಾದ ಎಡೆಯು ಉಂಡುಕ ಎಂತ ನಿರ್ದೇಶಿಸಲ್ಪಡುತ್ತದಂತ ಆದೇ ನಿಬಂಧ ಸಂಗ್ರಹವೂ ಸಹ ಹೇಳುತ್ತದ

5 . ತ್ವಚಃ ಸಪ್ತ | ಕಲಾಃ ಸಪ್ತ | ಆಶಯಾಃ ಸಪ್ತ | ಧಾತವಃ ಸಪ್ತ | ಸಪ್ತ ಸಿರಾ ಶತಾನಿ | ಪಂಚ ಪೇಶೀ ಶತಾನಿ | ನವ ಸ್ನಾಯುಃ ಾ ಶತಾ.ತೊಗಾದ್ಯವ ನಿ ! ತ್ರೀಣಿ ಅಸ್ಥಿ ಶತಾನಿ | ದ್ವೇದಶೋತ್ತರೇ ಸಂಧಿ ಶತೇ | ಸಪ್ತೋ ಯವಗಳ ಸಂಖ್ಯೆ ತ್ತರಂ ಮರ್ಮಶತಂ | ಚತುರ್ವಿಂಶತಿರ್ಧಮನ್ಯಃ| ತ್ರಯೋ ದೋಷಾ ಸ್ತ್ರಯೋ ಮಲಾ: | (ಸು 329.)

ಚರ್ಮ, ಕಲೆ, ಆಶಯ, ಧಾತು, ಇವು ಏಳೇಳು, ಸಿರಾ ನಾಳಗಳು 700, ಮಾಂಸ ಖಂಡಗಳು 500, ನರಗಳು 900, ಎಲುಬುಗಳು 300, ಸಂಧಿಗಳು 210, ಮರ್ಮಗಳು 107, ಧಮನೀ ನಾಡಿಗಳು 24, ದೋಷಗಳು ಮೂರು; ಮತ್ತು ಮಲಗಳು ಮೂರು

6 ಆಶಯಾಸ್ತು ವಾತಾಶಯಃ ಪಿತ್ತಾಶಯಃ ಶ್ಲೇಷ್ಮಶಯೋ ರಕ್ತಾಶಯ. ಆಶಯಗಳ ಹೆಸರುಗಳು ಆಮಾಶಯ: ನಕ್ವಾಶಯೋ ಮೂತ್ರಾಶಯಃ ಸ್ತ್ರೀಣಾಂ ಗರ್ಭಾಶಯೋ5 ಷ್ಟಮ ಇತಿ (ಸು. 329 )

ವಾತಾಶಯ, ಪಿತ್ತಾಶಯ, ಶ್ಲೇಷ್ಮಾಶಯ, ರಕ್ತಾಶಯ, ಆಮಾಶಯ, ಪಕ್ವಾಶಯ, ಮೂತ್ರಾಶಯ, ಎಂಬ ಏಳು ಆಶಯಗಳು ಸಾಮಾನ್ಯವಲ್ಲದೆ ಸ್ತ್ರೀಯರಿಗೆ ಗರ್ಭಾಶಯ ಹಚ್ಚು.

7. ಶ್ರೇಷ್ಮಾಶಯ ಸ್ಯಾದುರಸಿ ತಸ್ಮಾದಾಮಾಶಯಸ್ತ‌‌ಧಃ ಕಫ,ಆಮ ಊರ್ಧ್ವಮಗ್ನಾಶಯೋ ನಾಭೇರ್ಮಧ್ಯಭಾಗೇ ವ್ಯವಸ್ಥಿತಃ || ಅಗ್ನಿ,ತಿಲ ತಸ್ಯೋಪರಿ ತಿಲಂ ಜ್ಞೇಯಂ ತದಧಃ ಪವನಾಶಯಃ | ಪವನ,ಈಆಶ ಮಲಾಶಯಸ್ತಧಸ್ತಸ್ಮಾದ್ವಸ್ತಿಮೂ‌‌ತ್ರಾಶಯಸ್ತಧಃ|| (ಶಾ 13) ಯಗಳಸ್ಥಾನ