ಪುಟ:ಇಂದ್ರವಜ್ರ.djvu/೧೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * - ಆದಿನ ಬೆಳಗಿನ ಝಾವದಲ್ಲಿ ಆವೂರಿನ ಪುರೋಹಿ ತನು ಒಂದು ಕನಸ ಕಂಡನು, ಅದರಲ್ಲಿ ಮಹಾ ತೋ ಜೋವತಿಯಾದ ಹೆಂಗಸೊಬ್ಬಳು ಕಾಣಿಸಿ, ಸೃಧಿ ಪಾಲನ ಪೂರ್ವಕಥೆಯನ್ನು ತಿಳಿಸಿ, ಹೀಗೆ ಹೇಳಿದಳು: “ನಾನು ಸಕಲ ಜೀವಗಳನ್ನೂ ಸಾಕಿ ಸಲಹುವ ಅನ್ನ ಪೂರ್ಣೆ, ಬಡಹುಡುಗನಾದಾ ಸೃಧಿಂ ಏಾಲನ ಕಪ್ಟ್ ವನ್ನು ಹೋಗಲಾಡಿಸುವುದಕ್ಕಾಗಿ ನಾನು ಪಕ್ಕದಲ್ಲಿರುವ ಅಡವಿಗೆ ಬಂದ ಅವನಿಗೆ ಉಪಚರಿಸಿದೆನು, ಆಗ ಇಂದ್ರ ನು ನನಗೆ ಕಾಣಿಕೆಯಾಗಿ ಕೊಟ್ಟಿದ್ದ ವಜದ ಸರ ನನ್ನು ಕೊರಳಿನಲ್ಲಿ ಹಾಕಿಕೊಂಡಿದ್ದನು. ಅದರ ಪದ ಕವು ಸೃಢೀಪಾಲನ ಕೈಗೆ ಸಿಕ್ಕಲು ಅದನ್ನವನು ಬಲುವಾಗಿ ಬಯಸಿದನು, ನಾನು ಅದನ್ನವನಿಗೆ ಕೊಟ್ಟು ಬಿಟ್ಟೆನು, ಆದರೆ ತಾನು ನನಗೆ ಕೊಟ್ಟ ಆಭರಣ ವನ್ನು ನಾನು ಮನುಷ್ಯ ಮಾತ್ರನಿಗೆ ಕೊಟ್ಟೆನೆಂದು ಇಂದ್ರನು ಕೋಪಗೊಂಡು, ಸಿಡಿಲಿನಿಂದ ಸೃಧಿ ಸಾಲ ನನ್ನೂ ಆ ಆಭರಣವನ್ನೂ ಭೂಮಿಯೊಳಕ್ಕೆ ತಳ್ಳಿಸಿ ರುವನು ಆ ಬಾಲಕನಿಗೆ ನಾನು ಸದೃ ತಿಕೆ : ಡುವೆನು. ಅವನ ಮೇಲೆ ಸಿಡಿಲು ಬಡಿದ ಸ್ಥಳದಲ್ಲಿ ನೀವು ನನ್ನ ಮೂರ್ತಿಯನ್ನು ಪ್ರತಿಪ್ಪೆಮಾಡಿ 'ಪೂಜಿಸಿರಿ. ನಾನು ಅಲ್ಲಿ ನಂದಾದೇವಿಯೆಂಬ ಹೆಸರಿನಿಂದ ಪ್ರಸಿದ್ದಳಾಗಿ ಆ ನಿರಪರಾಧಿ ಸೃಢೀಪಾಲನಂತೆ ಕಪ್ಪ ಪಡುವವರ ಅಭೀಷ್ಟ್ಯಗಳನ್ನು ನೆರವೇರಿಸಿ ಕೊಡುವೆನು.??