ಪುಟ:ಇಂದ್ರವಜ್ರ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿಜವಾಗಿಯೂ ಸಿಕ್ಕಿದರೆ ಇದನ್ನು ಮಾರಿ ನನ್ನ ದಾರಿ ದ್ರವನ್ನು ಮರೆತೇನ !” ಎಂದುಕೊಂಡನು. - ಹಾಗಂದುಕೊಂಡ ಕೂಡಲೇ ಅವನ ಕಣ್ಣುಗಳು ತೆರೆಯಲಾದವು, ನೋಡಲು, ಅಲ್ಲಿ ಯಾರೂ ಇರಲಿಲ್ಲ ಅವನಿಗೆ ಕಮ್ಮಗಳೆಲ್ಲವೂ ತೀರಿ,ಬಲು ಆನಂದವಾಗಿತ್ತು. ಏನ ಹೇಳುವುದಕ್ಕೂ ಅವನಿಗೆ ಬಾಯೇಬಾರದು. ಇದೆ ಲವೂ ಕನಸಿರಬಹುದೆಂದು ಅವನ ಡನು, ಅವನ ಕೈಯಲ್ಲಿ ಮಹಾಕಾಂತಿಯುಕ್ತವಾದ ವಜದ ಪದಕವೊಂದಿತ್ತು. ಅದನ್ನವನು ನೋಡಿ ನೋಡಿ ಆಶ್ಚರ ಪಟ್ಟ,ಆನಂದ ದಲ್ಲಿ ಮೈಮರೆತಿರುವಾಗ ಆಗಸದಲ್ಲಿ ಧಳಫಳನೆ ಮಿಂ ಚಿತು, ಆಗ ವಜ್ರಾಭರಣವೂ ಮತ್ತೊಂದು ಮಿಂಚಿನಂ ತೆ ಹೊಳೆಯಿತು.ಆಮೇಲೆ ಅರೆನಿಮಿಷದೊಳಗಾಗಿ ಘುಡ ಘುಡನೆ ಗುಡುಗಿತು! ಸೃಥೀ ಪಾಲನೂ ಅವನ ವಜ) ದ ಪದಕವೂ ಎಲ್ಲಿ? ಅಯ್ಯೋ ! ಇಬ್ಬರನ್ನೂ ಸಿಡಿಲು ಪಾತಾಳಕ್ಕೆ ತುಳಿದು ಬಿಟ್ಟಿತು!