ಪುಟ:ಇಂದ್ರವಜ್ರ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

܀ ܀ ܀ ܀ ܀ ܀ ܀ ܀ ܀ ܀ ܀ ܀ ܀ ܀ 9 ܀ ವಿಕ್ರಮಪೀಠ ೩ ಯರಾದ ವಾಚಕರೆ, ಈಗ ನಾನು ಹೇಳಬೇಕೆಂದಿರುವ ಕಥೆಯನ್ನು ತಿಳಿದುಕೊಳ್ಳಲು ನಿಮಗೆ ಆಶೆಯಿದ್ದರೆ, ನೀವು ನಿಮ್ಮ ಮನಸ್ಸನ್ನು ವಾಹನಮಾಡಿಕೊಂಡ ನನ್ನೊಡನೆ ಈಗ ಉತ್ತರ ದೇಶಕ್ಕೆ ಪ್ರಯಾಣ ಬೆಳಸಬೇಕು, ನೀವು ಏರಿರುವ ಕುದುರೆಯು ಗಾಳಿಗಿಂತಲೂ ವೇಗವಾಗಿ ಓಡ ಬಲ್ಲುದಾದ ಕಾರಣ, ಕೆಲವು ನಿಮಿಷಗಳೊಳಗಾಗಿಯೇ ನಾವು ಕೃಷ್ಣಾ, ಗೋದಾವರಿ ಮುಂತಾದ ನದಿಗಳನ್ನೂ, ಅನೇಕ ಪರ್ವತಗಳನ್ನೂ ಅನೇಕರಾಜ್‌ಗಳನ್ನೂ, ಅನೇಕ ಮಹಾನಗರಗಳನ್ನೂ, ಮಹಾಕ್ಷೇತ್ರಗಳನ್ನೂ ದಾಟಿ, ಪವಿತ್ರಳಾದ ನರ್ಮದೆಯಿಂದ ತೊಳೆಯಲ್ಪಡುತಲಿರುವ ಪುಣ್ಯ ಪ್ರದೇಶವನ್ನು ಸೇರುವೆವು. ಮಧ್ಯಹಿಂದೂ ಸ್ಥಾನ (ಸೆಂಟ್ರಲ್ ಇಂಡಿಯಾ) ವೆಂದು ಕರೆಯಲ್ಪಡುತ ಲಿರುವ ಇಸ್ಥಳದಲ್ಲಿ ನಾವು ಸದ್ಭಳಿ ನಿಲ್ಲೋಣ, ಈ ಪ್ರಾಂತವು ಬಲುಪುರಾತನವಾಗಿ, ಭರತಭೂಮಿಯ ಇತಿಹಾಸದಲ್ಲಿ ಬಲು ಪ್ರಖ್ಯಾತವಾಗಿದೆ. ತತ್ರಾಪಿ ಈಗ ಶ್ರೀಮಂತ ಸಿಂಧಿಯಾ ಮಹಾರಾಜರ ಆಳ್ವಿಕೆಗೆ ಒಳ ಪಟ್ಟಿರುವ ಗ್ರಾಲಿಯರ ಪಟ್ಟಣದ ಸಮಿಾಪದಲ್ಲಿ ಸಿದ್ರಾ ನದಿಯ ತೀರದಲ್ಲಿರುವ ಉಜ್ಜಯಿನೀಪಟ್ಟಣದ ಪ್ರದೇ