ಪುಟ:ಇಂದ್ರವಜ್ರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇತಿ ಕರೂ ಬಂದು ಭೋಜಸಭೆಯಲ್ಲಿ ನೆರೆದಿರುವರು. ಬ್ರಾಹ್ಮಣರಿಗೂ ಬಡಬಗ್ಗರಿಗೂ ಯಥೇಚ್ಛವಾಗಿ ಅನ್ನ ದಾನ ವ ಸದಾನಗಳು ನಡೆಯುತ್ತಲಿರುವವು, ಓಲಗದ ವರು ಆದರದಿಂದ ಇಂಪಾದ ವಾದ್ಯಗಳನ್ನು ನುಡಿಯಿ ಸುತಲಿರುವರು. ಸಿಂಹಾಸನಾರೋಹಣದ ಮುಹೂರ್ತವು ಸಮೀಪಿ ಸಿತು, ನಿಂಹಾಸನಕ್ಕೆ ಶಾ ಸಾನುಸಾರವಾಗಿ ಪೂಜೆ ಪುನಃ ಪೂಜೆಗಳಾ ದವು. ಬ್ರಾಹ್ಮಣರಿಗೆ ಗೋ ಗಾನ ಭೂದಾನ ಹಿರಣ್ಯದಾನಗಳು ಧಾರಾಳವಾಗಿ ದೊರೆ ತವು, ಗಂಧ ಪುಷ್ಪ ತಾಂಬೂಲಾದಿಗಳಿಂದ ಸಭೆಯವ ರೆಲ್ಲರೂ ಸುಂತುಷ್ಟರಾದರು. ಬ್ರಾಹ್ಮಣರಾತಿರ್ವ ದಿಸುತ್ತಿರಲು, ವೈತಾಳಕರು ಪರಾಕು ಹೇಳುತ್ತಿ ರಲು, ನಂದಿಗಳು ಬಿರುದಾವಳಿಗಳನ್ನು ಹಾಡುತ್ತಿ ರಲು, ಸಾಮಂತರಾಜಗೂ ಪ್ರಜೆಗಳ ೧ ಜಯಜಯ ವೆನ್ನು ತಿರಲು ಭೋಜಮಹಾರಾಜನ, ಆತುರದಿಂದ ಎದ್ದು, ಸಭೆಯ ಅನುಮತಿಯನ್ನು ಪಡೆದ, ಸಿಂಹಪೀ ಠಕ್ಕೆ ನಮಸ್ಕರಿಸಿ, ಎಲ್ಲರೂ ಎವೆಯಿಕ್ಕದೆ ನೋಡುತ್ತಿ ರಲಾಗಿ ಬಲಗಾಲನ್ನೆತ್ತಿ ಗಂಭೀರ ಭಾವದಿಂದ ನಿಂಜಾ ಸನದ ಮೊದಲನೆಯ ಮೆಟ್ಟಲಮೇಲಿಟ್ಟನು, ಅಹಹಾ! ಅದೇನಾಶ್ಚರ್ಯ ! ಆತನ ಹೆಬ್ಬೆಟ್ಟು ಸೂಸಾನದ ಮೇಲೆ ಕೆತ್ತಲ್ಪಟ್ಟಿದ್ದ ಪ್ರತಿಮೆಗೆ ಸೋಕಿದೊಡ ನೆಯೆ. ಅದು ನಿಲ್ಲು ಎಂದಿತು ! ರಾಜನು ಸಬ್ಬ ನಾದನು; ಎಲ್ಲರೂ ಸ್ವಬ್ಬರಾದರು, ಕೆಲವು ನಿಮಿಷಗೆ