ಪುಟ:ಇಂದ್ರವಜ್ರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೆ? ತು, ಆಗ ಕೂರಹೃದಯದ ಆ ಸ್ತ್ರೀಯು ಆ ಮುದ್ದೆಯ ಈಚೆಗೆ ತೆಗೆದು, ಅದರ ಮೇಲೆ ಯಾವುದೊ ನೀರನ್ನು ಚೆ ದಳು, ಕೂಡಲೆ ವಿಕ್ರಮನು ತನ್ನ ಹಿಂದಿನ ಮನೋಹರ್‌ ಪ 2 ಸಿಂತನು, ಆಕೆಯು ಆತನ ಧ್ವರವನ್ನು ಕೊಂಡಾಡಿ, ಆತ ಕೊರಳಲ್ಲಿ ಹೂಸರವನ್ನು ಹಾಕಲು ಬಂದಳು. ವಿಕ್ರಮನು ಕೆಯನ್ನು ತಡೆಹಿ, ತಾನು ನಿಕಪಪತ್ನಿ ವ್ರತಸ್ಥನೆಂದು ಹೇಳಿ, ಕೆಗೆ ತಕ್ಕನರನನ್ನು ತೋರಿಕೊಟ್ಟನು. ಆಕೆಯ ಆತನ ಮಾ ಗೆಒಡಂಬಟ್ಟಳು, ವಿಕ್ರಮನು ಉಜ್ಜಯಿನಿಗೆ ಬಂದನು ? ಭೋಜನು ಅಂತಃಪುರಕ್ಕೆ ಹೋದನು. ಹದಿನಾರನೆಯ ಸಾಲಭಂಜಿಕೆಯು ಹೇಳಿದುದೆಂ ತೆಂದರೆ: ಒಂದು ದಿನ ಒಬ್ಬ ಬ್ರಾಹ್ಮಣನು ವಿಕ್ರಮಾರ್ಕ ಮಹಾರಾಜ ಬಳಿಗೆ ಬಂದು ಇರಿತಿ ಸಾರ್ಧಿಸಿದನು: “ಪ್ರಭುವೇ' ನನಗೆ ಅಮಮಂದಿ ಗಂಡುಮಕ್ಕಳು, ಹೆಣ್ಣು ಮಗು ಮಾತ್ರ ಬಹು ಏಲದವರೆಗೂ ಅಗಲಿಲ್ಲ, ಆಗ, ನನಗೊಬ್ಬ ಮಗಳಾದರೆ ಅವಳಿಗೆ ಜಗದಂಬೆ .೦ದು ಹೆಸರಿಟ್ಟು, ಅವಳಷ್ಟು ಭಾರ ಹೊನ್ನಿ ನೋ ವೆ ಅವಳನ್ನು ನಾಲ್ಕು ವೆ' ದಗಳನ್ನರಿತ ವಿನಿಗೆ ಕೊಟ್ಟು ಮ ವೆ ಮಾಡುವೆನೆಂದು ಶ್ರೀಜಗದಂಬೆಗೆ ಹರಸಿಕೊಂಡೆನು, ಅ ೨ತರ ನನಗೊಬ್ಬ ಪುತ್ರಿಯು ಹುಟ್ಟಿ ದಳ, ಈಗ ಅವಳಿಗೆ ವಿ ಹ ಕಾಲವು ಸಮೀಪಿಸಿದೆ ಆದರ ನನ್ನ ಹರಕೆಯನ್ನು ಸಲ್ಲಿಸ » ಸುವಣ ವಿಲ್ಲ, ಅದನ್ನು ನಿ॰ರದೆ ವ ನ್ಯಾ - ಹಿತ್ತಲ್ಲ ? ಎಂದನು. ಏಕ ಮನು ಅವನಿಗೆ ಜೀ ಕ೪ Tಷ್ಟು ಚಿನ್ನ ವ \ ಆಗಲೇ ಕೊಡಿಸಿದನು ಭೋಜನು ಅಚ್ಚರಿಯಿಂದ ತಲೆದೂಗಿದನು.