ಪುಟ:ಇಂದ್ರವಜ್ರ.djvu/೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


61 ಈ ಕಥೆಯನ್ನು ಕೇಳಿದ ಭೋಜನು ಆ ಹಾ! ಎದಂದುಕೊಂಡು, ವಿಕ್ರಮನ ಗುಣಾತಿಶಯಗಳನ್ನು ಕೊಂಡಾಡುತ್ತಾ ಹೊರಟು ಹೋದನು.

  • * * ಆದರೂ ಭೋಜನು ವಿಕ್ರಮವೀತದಬಳಿಗೆ ಬರು ವುದನ್ನು ಬಿಡಲಿಲ್ಲ. ಉಳಿದ ಸಾಲಭಂಜಿಕೆಗಳು ಹೇ ಳುವ ಕಥೆಗಳನ್ನು ಕೇಳ ಬೇಕಂದೂ, ಆವು ಏನೂ ಹೇ ಳದಿದ್ದರೆ ಆ ನೀಠವನ್ನೇರಬೇಕೆಂದೂ ಮರಳಿ ಅದರ ಮುಂದೆ ಬಂದು ನಿಂತನು. ಇಸಲ ಆಕೃತೊಂಭ ತನಯ ಸಾಲಭಂಜಿಕೆ ಯು ಹೀಗೆಂದಿತು. * ಒಂದಾನೊಂದು ಸಮಯದಲ್ಲಿ ಒಬ್ಬನೊಬ್ಬ ದರಿದ್ರನಾದ ಕವಿ ಶರನು ವಿಕ್ರಮಾರ್ಕ್ ರಾಜನಬಳಿಗೆ ಬಂದು ಆತನನ್ನಾ! ರ್ವದಿಸಿ ಯಾಚಿಸಲು, ಆತನು ಆ ಕವಿದು ಕವಿತೆಯನ್ನ ಮೆಚ್ಚಿ ಅವನಿಗೆ ತನ್ನ ಭಂಡಾರದನ ಅವ ತ« ಲ್ಯಗಳಾದ ಒಂಭತ್ತು ರತ್ನ ಗಳನ್ನೇ ಕೊಡಿಸಿದನು. ಇಂತಹ ಕದ ಯವು ಇತರರಲ್ಲಿ ರುವುದೆ ? 11

ಭೂಸನು ಮಾತನಾಡದೆ ಹಿಂದಿರುಗಿದನು.

ಪುನಃ ಭೋಜಭೂಸಾಲನು ವಿಕ್ರಮವಿರದಬಳಿ ಸಾರಿ, ಈ ಕಥೆಯನ್ನಾಲಿಸಿದನು:- (ಬಂದುದಿ 3 ಬಬ್ಬಾನೊಬ್ಬ ಪುರುಷನು ಒಬ್ಬ ಸುಂದರಿಯ ಸಮೇತ ವಿಕರನ } -'ನಕ್ಕೆ ಬಂದು, ' ಬೀರರ್ಜ ನಾನು ದೇವೇಂದ್ರನ ನೃತ್ಯನು, ಯಾವುದೋ ಕಾರಣದಿಂ