ಪುಟ:ಇಂದ್ರವಜ್ರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

81 ದ ಆತನು ನನ್ನ ನ್ನು ಕಸಿಸಲು, ನಾನು ಭೂಲೋಕಕ್ಕೆ ಬರಬೇಕಾಯಿತು ಈಗ ದೇವೆ: ಗಳಿಗೂ ರ: ಕಸಂಗ ಒಂದು ಮಹಾಯುದ್ದ ವು xಲಭವಿಸಿರುವ ಕರಣ ನಾನು ಮ ಹೇಂದ್ರನ ಸಹಾಯಾರ್ಥವಾಗಿ ಹೋಗಬೇಕಾಗಿದೆ, ನೀನು ಹೆರರ ಹೆಂಗಸರನ್ನು ಅಕ್ಕ ತಂಗಿಯರಂತಿ ಕಾಣವಿಯೊಂದು ಕೇಳಿರುವೆನಾದ ಕಾರಣ ನನ್ನ ಹೆಂಡತಿ ಯಾದ ಆಕೆಯನ್ನು ನಿನ್ನ ರಕ್ಷಣೆಯಲ್ಲಿರಿಸಲು ಬಂದಿರುವೆನು, ಏನ ಹೇಳುವಿ? ಎಂದನು. ವಿಕ್ರಮನು ಆಗಬಹುದೆನ್ನ ಲು, ಆ ಪುರುಷನು ಆಕೆಯನ್ನು ವಿ ಕ್ರಮನಬಳಿ ಬಿಟ್ಟು ಆ ಕಾಶಕ್ಕೆ ಹಾರಿ ಅದೃಶ್ಯನಾದನು. ರಾಜ ನೂ, ಸಭೆ ಕರೂ ಮುಖಗಳನ್ನು ಮೇಲಕ್ಕೆತ್ತಿ ಆಗಸದಲ್ಲಿ ದ್ರ ಪ್ರಿಯನ್ನು ನಿಲ್ಲಿಸಿರಲು, ಕ್ಷಣಮಾತ್ರದಲ್ಲಿ ( ಹಿಡಿ, ಹೊಡಿ, ಬಡಿ, ಕಡಿ ” ಎಂ ದು ಮುಂತಾದ ಕರಿಣವಾಕ್ಕುಗಳು ಕೇಳ ಬಂದುವು. ಉತ್ಮರಕ್ಷಣದಲ್ಲಿ ಕತ್ತಿಯನ್ನು ಹಿಡಿದಿದ್ದ ರಕ್ಷಮಯ ವಾದ ಒಂದು ಬಾಹುವು ಕೆಳಕ್ಕೆ ಬಿದ್ದು, ಇನ್ನೊಂದು ಕ್ಷಣ ದಲ್ಲಿ ತಲೆಯಿಲ್ಲದ ಒಂ ದು ಮುಂಡವು ವಿದ್ದಿ ತು, ಎಲ್ಲರೂ ಈ ಅದತವನ್ನ ನೋಡಿ ಏನ ತೋರದೆ ನಿಂತಿರಲು, ಆ ದಿವ್ಯ ಪುರುಷನ ಮುಖವನ್ನೇ ಹೋಲುರ ಒಂದು ತಲೆಯ ಕೆಳ ಔದ್ದಿ ತು, ಅದನ್ನು ಕಂಡೊ ಡನೆಯೇ ಅಲ್ಲಿದ್ದ ಸುಂದರಿಯು 41 ಹು! ಇನ್ನೆ (ನು ಗತಿ! ನನ್ನ ಪತಿಯು ಸಂಹರಿಸಲ್ಪಟ್ಟಿರುವನು.' ಎಂದು ಗೋಳಾಡಿ, ತಾನು ಅಗ್ನಿ ಪ್ರವೇಶ ಮಾಡಲು ಅನುಕೂಲ ಪಡಿಸಿಕೊಡಬೇಕೆಂದು ವಿಕ್ರಮನನ್ನು ಪ್ರಾರ್ಥಿಸಿದಳು. ಆತನು ಬೇಡವೆಂದು ಎಷ್ಟು ಬಗೆಯಿಂದ ತೆಗೆದರೂ ಆಕೆಯ ಒಪ್ಪದಿರ ಲು, ವಿಕ್ರಮನು ಅನುತಾಪಪಟ್ಟ, ಆಕೆಯ ಸಹಗಮನಕ್ಕೆ ಬೇಕಾದುದನ್ನು ಒದಗಿಸಿಕೊಟ್ಟು, ಆ ಕೋಮಲಾಂಗಿಯು ಅಗ್ನಿ ಜ್ವಾಲೆಯಲ್ಲಿ ಬಿದ್ದು ಪ್ರಾಣಗಳನ್ನು ತೊರೆದಳು, ವಾರ