ಪುಟ:ಇಂದ್ರವಜ್ರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ವಿಕ್ರಮನು ಆ ಬಹುಧನನನ್ನೆಲ್ಲಾ ಇಂದ್ರಜಾಲಿಕನಿಗೆ ಕೊಡಿ ಸಿದನು, ಈ ಬಗೆಯ ವಿಶೇಷಗಳು ಬೋಜಮಹಾರಾಜನ ಆಸ್ಥಾನದಲ್ಲಿ ನಡೆಯುವವೆ ?” ಭಜನು ಸುಮ್ಮನೆ ನಡೆದನು.

- * ಮೂವತ್ತೊಂದನೆಯಾವರ್ತಿ ಭೇಜ ಭೂಪತಿ ಯು ವಿಕ್ರಮಾಸನದಬಳಿ ಹೊಗಲು ಇನ್ನೊಂದು ಪಾಂಚಾಳಿಕೆಯು ಹೀಗೆ ಹೇಳಿತು'- 'ಒಂದುಸಲ ದಿಗಂಬರ ಸನ್ಮಾನಿಯೊಬ್ಬನು ವಿಕ್ರಮಾರ್ಕನ ಕೈಗೆ ಬಂಗು,ರಾಜನನ ಶೀರ್ವದಿಸಿ ಫಲವುಂತಾಕ್ತತೆಗಳನ್ನಿ ತು, (ಅಖಾ, ನಾನು ಮಾರ್ಗಶೀರ್ಷ ಕೃಪೈ ಚತುರ್ದಶಿಯ ರಾತ್ರಿ # ಶಾನದಲ್ಲಿ ಒಂದು ಹೊಸ ಮ ಮಾಡಬೇಕಾಗಿದೆ, ಅದಕ್ಕೆ ನಿನ್ನ ಸಹಾಯವು ಚೆ°ಕು ಎಂದನು. ರಾಜ:-ನಾನೇನ ಮಾಡಬೇಕು ? ದಿಗಂಬರ:- ಸ್ಮಶಾನಭೂಮಿಗೆ ಸ್ವಲ್ಪ ದೂರದಲ್ಲಿರುವ ಶಮಿತಾ ವೃಕ್ಷದಲ್ಲಿ ಭೇತಾಳಸಿರುವನು, ಅವನನ್ನು ಬಲವಾಗಿ ಹಿಡಿದು, ಮನದಿಂದ ನನ್ನಲ್ಲಿಗೆ ಕರೆತರಬೇಕು, ರಾಜ'ಹಾಗೆಯೇ ಆಗಲಿ. ದಿಗಂಬರನು ಹೊರಟು ಹೋದನು, ನಿಯ ವಿ ಸಿದ್ದ ವೇಳೆಗೆ ವಿ ಕ್ರಮನು ರುದ್ರಭೂಮಿಯನ್ನು ಸೇರಿ, ಕಮೀಾ ವೃಕ್ಷದಡಿಯಲ್ಲಿದ್ದ ಭೇತಾಳನನ್ನು ಬಲವಾಗಿ ಹಿಡಿದ ಭುಜದಮೇಲೆ ಕೂಡಿಸಿ ಕೊಂಡು ದಿಗಂಬರನ ಬಳಿಗೆ ಹೊರಟನು, ಮಾರ್ಗದಲ್ಲಿ ಭೇ ತಾಳನು ಹೀಗೆಂದನು: ರಾಜನೆ, ದಾರಿಯನ್ನು ಕಳೆಯುವುದಕ್ಕಾ ಗಿ ಬಂದು ಕಥೆಯನ್ನ ಹೇಳು, ರಾಜನು ವನವನ್ನು ಬಿಟ್ಟ ರ ಭೇತಾಳನು ಹಿಂದಿರುಗುವನೆಂಬ ಭಯದಿಂದ ಸುಮ್ಮ ನಿದ್ದನು.