ಪುಟ:ಇಂದ್ರವಜ್ರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ಸೆ ಏು ರಾ ಮಹಾರಾಜನಾದ ಭೋಜನಕೀರ್ತಿಯು ನಾಲ್ಕು ದಿಕ್ಕುಗಳ ಲ್ಲಿಯ ವ್ಯಾಪಿಸಿತ್ತು. ದೇಶದೇಶಗಳಿಂದಲೂ ಈ ವಿಗಳೂ, ಪಂಡಿ ತರೂ, ಶಾಸ್ತ್ರಜ್ಞರೂ ಧಾರಾನಗರಕ್ಕೆ ಬಂದು ಆತನ ಸಭೆಯಲ್ಲಿ ನೆರೆದು, ಆತನಿದಿರಿಗೆ, ವಿದ' ದರ್ಶನವಾಗಿ, ದುಧಾಯೋಗ್ಯವಾ ದ ಬಹುಮಾನಗಳನ್ನು ಪಡೆದು ಹೋಗುತ್ತಿದ್ದರು. ಬಂದಾನೋಂ ದುದಿನ ಒಬ್ಬ ಚಿತ್ರಗಾರ ನೂ ಭೋಜನಾಸ್ತಾನಕ್ಕೆ ೩!ಂದನು. ಅವನ ಶಿಲ್ಪಿ ಶಾಸ್ತ್ರನೈಪುಣ್ಯವೂ, ಚಮತ್ಕೃತಿಯ ಅದ್ಭುತವಾ ದುವು, ಅವನು ರಾಜಾ ರವಿವರ್ಮನಿಗಿಂತಲೂ ಶ್ರೇಷ್ಟ ನೆಲದ ತೋರುತ್ತದೆ, ಏಕೆಂದರೆ ಅವನು ಯಾರೊಬ್ಬರ ದೇಹದ ಕೆಲವು ಲಕ್ಷಣಗಳನ್ನು ತಿಳಿದುಕೊ೦ಡಮಾತ್ರದಿಂದಲೇ, ಅವರ ರೂಪ ವನ್ನು ಸ್ವಲ್ಪವೂ ಹೆಚ್ಚು ಕಡಮೆಯಿಲ್ಲದಂತೆ ಚಿತ್ರಿಸುತ್ತಿದ್ದ ನಂತ! ಭೋಜಮಹಾರಾಜನು, ಅವನ ಯೋಗ್ಯತೆಯನ್ನು ಪರೀಕ್ಷಿಸುವು ದಕ್ಕಾಗಿ, ತನ್ನ ಪಟ್ಟದರಸಿಯ ತಲೆಗೂದಲುಗಳೊಂದೆರಡನ್ನು ಅವನಿಗೆ ಕೊಟ್ಟು, ಅವುಗಳ ಸಹಾಯದಿಂದ ಆಕೆಯ ಶರಿರಾಕ್ ತಿಯನ್ನು ನಿರ್ಧರಿಸಿ, ಗೋಪ್ಯವಾಗಿ ಚಿತ್ರಿಸಿ ತನಗೆ ತೋರಿಸಬೇ ಕೆಂದು ಆಜ್ಞಾಪಿಸಿದನು. ಚಿತ್ರಕಾರನು ಅದಕ್ಕೆ ಸಮ್ಮತಿಸಿ ತನ್ನ ಕೆಲಸವನ್ನು ಪಕ್ಕಮಿಸಿದನು. - ಕೆಲವು ದಿನಗಳು ಕಳೆದವು. ಚಿತ್ರವಲ್ಲವೂ ಸಂಪೂರ್ಣವಾ ಯಿತು. ಭೋಜನ ರಾಣಿಯ ರೂಪಲಾವಣ್ಯಗಳು ಅದರಲ್ಲಿ ಎಳ್ಳ ಪ್ರೊ ವ್ಯತ್ಯಾಸವಿಲ್ಲದೆ ಕಾಣಬರುತ್ತಿದ್ದವು, ಚಿತ್ರಕಾರನು ಅದ ರಲ್ಲಿ ಜೀವಕಳೆಯನ್ನು ತುಂಬಿ ತನ್ನ ಕೌಶಲ್ಯವನ್ನು ತಾನೇ ಪರೀ ಸಿನೋಡಿ ಹಿಗ್ಗಲಾರಂಭಿಸಿದನು; ಕೇಶರಾಶಿಯ ನ್ನು ನೋಡಿ ದನು; ದೃಷ್ಟಿಗಳನ್ನು ನೋಡಿದನು; ಮಂದಸ್ಮಿತವನ್ನು ನೋಡಿ