ಪುಟ:ಉನ್ಮಾದಿನಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎರಡನೆಯ ಪರಿಚ್ಛೇದ 11 ಜ್ಯೋತಿ'-14 ನನಗೆ ಅಷ್ಟು ಚೆನ್ನಾಗಿ ಗೊತ್ತಾಗುವುದಿಲ್ಲ. ನೀವು ಒಂದು ಹೆಸರನ್ನು ಹೇಳಿದರೆ ಅದು ಸರಿಯಾದುದೇ ಅಲ್ಲವೇ ಎಂಬುದನ್ನು ಹೇಳಬಲ್ಲೆನು, ಅದಲ್ಲದೆ ತಮ್ಮ ಇ೦ತಹ ಸುಂದರಿಯಾದ ಮಗಳಿಗೆ ಚಿಕ್ಕದೊಂದು ಹೆಸರನ್ನು ಹರು ತಾಗಿ ಹೇಳುವುದಕ್ಕೆ ತೋಚುವುದಿಲ್ಲ. ನೀವು ಒಂದು ಹೆಸರನ್ನು ಗೊತ್ತು ಮಾಡಬೇಕು ? ಜೈಮವತಿಯು ಮಗಳ ಸೌಂದರ್ಯದ ಸುಖತಿಯ+ದುಂಟಾದ ಆಹ್ಲಾದ ದಿಂದ ಮೈಮೆಚ್ಚಿಗೆಯುಳ್ಳವಳಾಗಿ, ಒಳ್ಳೆಯದು-- ವಿನೋದಿನೀ' ಎಂದು ಹೆಸರಿ ಟ್ಟರೆ ಹೇಗೆ ಇರುವದು ? ಹೇಳಿರಿ ” ಎಂದಳು. - ಜ್ಯೋತಿಪ್ರಕಾಶನು ಸ್ವ" ಹೊತ್ತು ಯೋಚಿಸಿ, 11 ವಿನೋದಿನೀ ಎಂಬ ಹೆಸರು ಬಹಳ ಚೆನ್ನಾಗಿರುವುದು, ತಮ್ಮ ಮಗಳು ಯಥಣ ರ್ಥವಾಗಿದೆ .ಏನೋದಿನಿಯ ಸಂ ಎಂದನು. ದುರ್ಗಾವತಿಯು ತನ್ನ ಇದಿರಿಗೆ ತನ್ನ ವಿಚಾರವಾಗಿ ತನ್ನ ತಾಯಿಯ ಸಂಗಡ ಒಬ್ಬ ಅಪರಿಚಿತನಾದ ಯುವಕನು ಹೀಗೆ ಮಾಡಿದುದನ್ನು ಕೇಳಿ, ಲಜ್ಜೆಯಿಂದ ಮೃತಪತ್ರಿಯಳಾದಳು, ಮತ್ತು ತಲೆತಗ್ಗಿದವಳಾಗಿ, ಮನಸ್ಸಿನಲ್ಲಿ ಅನೇಕ ದೇವದೇವಿ ಯರನ್ನು ಸ್ಮರಿಸಿಕೊಂಡು ಇನ್ನ ಪ್ರಾಣ ಹೋಗಬೇಕೆಂದು ಹೇಳಿಕೊಳ್ಳುತ್ತಲಿದ್ದಳು, ಅವಳ ಅಭಿಪ್ರಾಯ ಇಲ್ಲಿ ಕ್ಕಿಂಶ೧ ಅನುವ ದ ಆಚ್ಛಾಸ್ಪದವಾದುದು ಮತ್ತಾ ಮದಟ ಇರಲಾರದು ತಿಳೆದಿದ್ದಳು. ಎರೆ ಜಲಗಿ ಶೈರ್ವತಿಯು ಒಬ್ಬ ಸುಕ್ಷಿ ಶನಾದ ಯುವಕನ ಬಾಯಿಯಿಂದ ಈ ಫೈಕಾರ ತನ್ನ ಮ. ರ. ಖಾಕಿಯನ್ನು ಕೇಳಿ, ಸ್ವFಸು ಇವನಾ ದರಡಿ ಬಿಡುವದಕ್ಕೆ ಸಿದ್ದವthಳು, ಜ್ಯೋತಿಪ್ರಕಾಶನು:-II ಈ ಕಡವೆ ಒಳ್ಳೆಯದು, ನಿಮ್ಮ ಮಗಳು ಎಷ್ಟರ ಮಟ್ಟಿಗೆ ಓದಿರುವಳು.” ಹೈಮವತಿಗೆ ಈಗ ತಂಟೆಗೆ ಬಂತು. ಏಕೆಂದರೆ, ದುರ್ಗಾವತಿಗೆ ಅಕ್ಷರಜ್ಞಾ ನವೂ ಇರಲಿಲ್ಲ; ಅದನ್ನವಳು ತಿಳಿದಿದ್ದಳು. ಆದರೆ ಕೆಡ: ಡಿಸದೆ, ತನಗೆ ಆ ವಿಷ ಯವು ಇನ್ನೂ ಚೆನ್ನಾಗಿ ಗೊತ್ತಿಲ್ಲವೆಂದು ಹೇಳಿದಳು. ಜ್ಯೋತಿ:-( ಯುನಿವರ್ಸಿಟಿ ಪರೀಕ್ಷೆ ಯಾವುದಾದರೂ ಆಗಿಲೆಎವುದೇ? ” ಜೈಮುವತಿ:-- ( ) : Ps.” - ಜಿ .... (ಓ: 2.3 5: ಬಿ, 11 12 ಶ್ಯಮನು ಯಾರನ್ನೂ ಸರ್ವgಗ -೨ ;-ದಗಿ ಮಾಡಿಲ್ಲ. ಒಮ್ಮೆ '೧೭ಷ ಸೌಂದರ್ಯ ಸನ್ನೆ ಯಾದ 3 | 1 TS ) }