ಪುಟ:ಉನ್ಮಾದಿನಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರನೆಯ ಪರಿಮ್ ದ

. ... ...... ಪತ್ರವನ್ನು ಓತ್ತಿದ್ದ ಹಾಗೆ ನನಗೆಪಾಸಿನ ತಲೆಯ ಮೇಲೆ ಅಕಸ್ಮಾ ತಾಗಿ ಆಕಾಶದಲ್ಲಿ ಮೇಘಏಲ್ಲದೆ ಸಿಡಿಲುಬಿದ್ದಹಾಗಾಗಿ, ಅವನು ಏನೊಂದೂ ಮಾತಿ ಲ್ಲದೆ ಸ್ವಂಭಿತನಾದನು. ತರ್ತಾಲ:: ಇಾಗ "ಹಾ'ಯನು, ಈಗ ನನ್ನ ಮಾತಿನಲ್ಲಿ ತಮಗೆ ನಂಬುಗೆಯು ಲಜ° 03: ? ” ಎಗ ಕೇಳಿದಳು. 'ನವೀನ ಪಾನು ಪ್ರಶ್ನೆಗೆ ಉತ್ತರವನ್ನು ಕೊಳವೆ, « ತಾವು ಈ ಕಾಗದ ವನ್ನು ನನಗೆ ಇದುವರೆಗೆ ನೋಡಲಿಲ್ಲವೇಕೆ ?” ಎಂದು ಕೇಳಿದನು. ತರ್ಕಾಲ೦ಕಾರ :-ಕಮ್ಮ ಅಣ್ಣಂದಿರು ಸತ್ತಾಗ ನಾನು ಊರಲ್ಲಿರಲಿಲ್ಲ. ನಾನು ಆಗ ನನ್ನ ಶಿಷ್ಯನೊಬ್ಬನ ಮನೆಗೆ ಹೋಗಿದ್ದವು ಇಲ್ಲಿ ಆಲಸ್ಯವಾಗಿ, ಮರು ವಾರಗಳು ಹಾಸಿಗೆಯನ್ನು ಹಿಡಿದು ಮುಗಿದು, ಊರಿಗೆ ಬರುತ್ತಲೇ ಈ ಸಮಾಚಾ ರವು ತಿಳಿಯಬಂತು. ಅ.ಹಾಬಾದಿಗೆ ಕ'ದವನ್ನು ಬರೆದು, ಖಗೇಂದ್ರನನ್ನು ಕರೆಯಿ ಸುವುದಕ್ಕೆ ಒಂದು ವಾರ ಹಿಡಿಯಿತು. ನಿನ್ನೆ ಖಗೇಂದ್ರನು ನನ್ನ ಮನೆಗೆ ಬಂದು ಸೇರಿದ ಕಡಲೆ, ಈ ದಿನ ತಮ್ಮಲ್ಲಿಗೆ ಬಂದಿರುವೆನು, ” ನವೀನಗೋಪಾಲನ ಬಾರ್ಸಿಲ್ಲಿ ವಷತಿಲ್ಲ ; ಭಾವ ಮಾತನ್ನು ಹೇಳುವು ದಕ್ಕೂ ತೊಡದು. ಆ: ತಕFಲputರ ಮಯ-ಶಟು ಪುನಃ, 11 ಈಗ ತಮ್ಮ ಮನಸ್ಸಿನಲ್ಲಿ ಮತ್ತೇನೂ ಸಂದೇಹವಿಲ್ಲವಷ್ಟೆ ? ಎಂದು ಹೇಳಿದನು, ನನಗೊಪಾನು ಅನ್ಯಮನಾಗಿ, 11 ಈಗ ಸಂದೇಹವಿದ್ದರೂ ಇಲ್ಲದ್ದಿ ರೂ ಎರಡೂ ಒಂದೇ. ನಾನು ನಮ್ಮ ಬ್ರಹೋಮತಾನುಸಾರವಾಗಿ ಪುನಃ ಅವಳಿಗೆ ಮದುವೆಮಾಡಿದೆನು” ಎಂದನು. ತರ್ಕಾಲಂಕಾರ ಮಯ:ಶಗಸು ಕೂಡಲೆ, 4 26ದು ಹೇಗೆ ? ತಾವು ಇಂತಹ ಭಯಂಕರವಾದ ಪಾಪರ್ಕ ವನ್ನು ಮಾಡಿದ ಹೇಗೆ ? ” ಎಂದು ಕೇಳಿದನು. ಖಗೇಂದ್ರನಾಧಗು ಈ ಭಯದ ತಲಕದ ಮಾತನ್ನು ಕೇಳಿದ ನಿಮಿಷದಲ್ಲಿ ನಡು ಗಿದನು. ಬಿರುಗಣ್ಣು ಬಿಟ್ಟು, ಹುಚ್ಚನರಾ. ಒಂದು ಕಡವೆ ನವೀನಗೋಪಾಲನ ಮುಖವ , ಒಂದು ತಡವೆ ರ್ತಾ೦ಕರನ ಮುಖವನ್ನೂ, ತಿರುತಿರುಗಿ ನೋಡಲಾ ರಂಭಿಸಿದನು. ಅ“ನು ಯಾವ ಮಾತನ್ನು ಆಡುವದ ಶಕ್ತನಾಗಿರಲಿಲ್ಲ. ಇತ್ತಲ ಗಿ ಆಕFಲಂಕಾರ ಶಯನ ಮಾತಿಗೆ ಉತ್ತರವಾಗಿ ನವೀನ ಗೋಪಾಲನು, “ ನಾನು ಇದನ್ನು ಸಾಸಚಂರ್ದ ವೆಂದು ತಿಳಿದಿಲ್ಲ” ಎಂದನು. < ರೆ . | | G+ Y (