ಪುಟ:ಉನ್ಮಾದಿನಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

34 ತೆ ಉನ್ಮಾದಿಸಿ . .. . . . . . ..., ರ್ಕಲಕಾರನು ಈ ತಡವೆ ಊಧದಿಂದ ಅಧೀರನಾಗಿ, « ಒಂದು ತಡವೆ ಮದುವೆ' ತಾಗ ಹೆಣ್ಣಿಗೆ ಪುನಃ ಮದುವೆ ಮಾಡುವುದು ಪಾಪಕಾರ್ಯವ ವೆಂದು ಹೇಗೆ ಹೇಳುವಿರಿ ? ಎಂದನು. ಸವೀನಗೋಪಾಲನೂ ಕೋಪಭರಿತನಾಗಿ, : ಹಿಂದೂಮತದ ಪ್ರಕಾರ ಆದ ಮದುವೆಯನ್ನು ಮದುವೆಯೆ ದು ನಾವು ಲೆಕ್ಕಿಸುವುದಿಲ್ಲ” ಎಂದನು. ರ್ತಾಲಂಕಾರ :- ತಾವು ಲೆಕ್ಕಿಸದೆ ಇರಬಹುದು. ಪ್ರಪಂಚದಲ್ಲಿ ಎಲ್ಲಾ ಕಡೆಯಲ್ಲಿಯೂ ಲೆಕ್ಕಿಸುವರು. ಹಿಂದೂ ವಿವಾಹವು ತಮ್ಮಗಳ ವಿವಾಹದ ಹಾಗೆ ಕೇವಲ ಮನಸ್ಸಿನ ಮೇಳನ ಅಧವಾ ಪ್ರತಿಜ್ಞಾಬದ್ದವೆಂದು ಆಗುವುದಿಲ್ಲ. ಹಿಂದೂ ವಿವಾಹದೊಂದಿಗೆ ಧರ್ಮದ ಗೂಢವಾದ ಗುರುತರ ಸಂಬಂಧವುಂಟು. ಆ ಸಂಬಂಧವು ಇಪಕಾಲ ಮತ್ತು ಸರಕಾಲ ಇವೆರಡು ಕಾಲಕ್ಕೂ ವ್ಯಾಪಿಸಿರುವುದು. ಅದನ್ನಾ ರೂ ತಪ್ಪಿಸಲಾರರು ; ಆ ಸಂಬಂಧವು ಯಾವಾಗಲೂ ತಪ್ಪದು. ತಮ್ಮ ಮಗಳನ್ನು ಇಂತಹ ಗುರುತರವಾದ ಸಂಬಂಧದಿಂದ ಹೇಗೆ ತಪ್ಪಿಸುವಿರಿ ?” ನೀನಗೋರ್ಸ್ಲ : 11 ನನ್ನ ಮಗಳ ಕನ್ಯಾದಾನ ಮಾಡುವುದಕ್ಕೆ ನನ್ನ ಹೋದ ಮುತಾಗ ಅಧಿ ಕಾರು.? 8 ತಿ ೩: ಲಂಕಾ ---: ಅದು ಆನ್ಲೈ; ತಮ್ಮ ಮಗಳನ್ನು ಸ್ವ೦ತ ಮಗಳಹಾಗೆ ವಿಲನೆ ಮಾಡುತ್ತಲಿ. ನಿಮ್ಮ ಅಣ್ಣಂದಿರಿಗೆ ಸಂಪೂರ್ಣ ಅಧಿಕಾರವಿತ್ತು. ವಿವಾಹವು ಧರ್ಮಸಮ್ಮತವಾಯಿತೆ, ಅಥವಾ ಇಲ್ಲವೆ, ಅದನ್ನು ಕುರಿತು ನಿಮ್ಮ ಮಗಳನ್ನೇ ವಿಚಾ ರಿಸಬಹುದು. ನನಗೆ ಪಾಲ ..ನನ್ನ ಮಗಳು ಈಗ ವಾಯುರೋಗಗ್ರಸ್ತಳಾಗಿರು ವಳು. ಅವಳೊಡನೆ ಯಾವ ಮಾತು ಕೇಳುವುದಕ್ಕೂ ಉಪಾಯವಿಲ್ಲ. ” ತರ್ಕಾಲಂಕಾರ :---: ಹಾಗಾದರೆ ಅವಳ ಆ ವಾಯುರೋಗಕ್ಕೆ ತಾವೇ ಕಾರಣ, ಈ ಭಯಂಕರವಾದ ಪಾಪಕಾರ್ಯವೇ ಅವಳನ್ನು ಹುಚ್ಚಿಯನ್ನಾಗಿ ಮಾಡಿ ರುವುದು, ” ಆಗ ನನಗೋಪಾಲನ ಮನಸ್ಸಿನಲ್ಲಿ ಏನು ಹೊಳೆಯಿತೋ ಅದನ್ನು ಹೇಳುವು ದಕ್ಕಾಗುವುದಿಲ್ಲ. ಆದರೆ ಅವನು ಬಿಸುಸುಯ್ದು ದುಃಖದಿಂದ ಕಂದಿದ ಮುಖವುಳ್ಳ ವನಾಗಿ, 14 ಆದುದು ಆಗಿಹೋಯಿತು ; ಈಗ ಅದಕ್ಕೆ ಬೇರೆ ಉಪಾಯವಿಲ್ಲ” ಎಂದನು. ಕ ರ P NO