ಪುಟ:ಉಲ್ಲಾಸಿನಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ.

  • 2,

ಮಾತನಾಡುವುದಕ್ಕೆ ಮುಂಚೆ ನಿವು ತಕ್ಕ ಬುಕ್ಕಿ ಯುಕ್ತಸಲ್ಲಾಪದಿಂದ ಕುಶದೀ? ದಾಧಿಪತೃವು ನನಗೆ ಒಕ್ಕಲು ಸಹಾಯಕನಾಗುವಂತೆ ವಾಗ್ದಾನ ಕೊಡುವಹಾಗೆ ಬೆ Aಧಿಸಿರಿ ಎಂದು ನಿಮ್ಮೊಡನೆ ಮೊದಲು ಪ್ರಸ್ತಾಪಿಸಿದನು. ಸತ್ಯವ್ರತನು ಧೈರ್ಯಶಾಲಿಯಾದುದರಿಂದ ಉಪಾಯವಾಗಿ ಮೋಸಗೊಳಿಸಿ ಸತ್ಯಸಂಧನಾದುದರಿಂದ ಪ್ರಮಾಣ ಮಾಡಿಸಿಬಿಟ್ಟರೆ ಮುಂದೆ ತಪ್ಪಲರಿಯನು. ಸತೃವತನ ಸಹಾಯದಿಂದ ಕುಶ' ಪವು ನಮ್ಮದಾದರೆ ಆತನು ನಮ್ಮಿ ಬ್ಬರ ಮುಸ್ಬಿವಿ:ತನಾಗುವ - ನಿಮ್ಮವರ ವಾನವು ಹೆಚ್ಚುವುದು. ಪು--ನಿಮ್ಮ ಯೋಚನೆ ತಿಳಿಯಿತು. ಸತ್ಯವ್ರತನು ನೀನೊಂದಿಗೆ ಇನ ವಾತಾಡಿಲ್ಲ. ನಿ ಲನಿಗೆ ಎಲ್ಲವೂ ತಿಳಿಯುವುದು ಅವರಿಬ್ಬರೂ ಸೆರಿ ಸಂಭಾಸಿ ದನುಲೇನಾಗುವುದೆ : ನೋಡುವ, ಸತ್ಯವ್ರತನಿಗೆ ಕೇಡು ಬಗೆಯುವುದು ನನಗೆ ಸಮ್ಮತವಿಲ್ಲ. ಉ-ಯಾರಿಗೆತಾನೇ ಬೇಕಾಗಿದೆ, ಅವನನ್ನು ಅಪಾಯದಿಂದ ತಪ್ಪಿ ನಿರೆಂದು ಆಗಲೇ ಹೇಳಿದೆನು, ಅಗೋ ನೋಡಿರಿ, ಸತ್ಯವ್ರತನು ನೆಲ ವನ್ನು ನೋಡುತ್ತ ಬರುತ್ತಿರುವನು. ನಾನು ಅವನ ದೃಷ್ಟಿಗೆ ಬೀಳಲಿಲ್ಲ, ಎಲೈ ಗೆಳೆಯನೆ ! ನಮ್ಮ ಸೀಮೆಯಲ್ಲಿಯೇ ಬೇಟೆಯಾಡಬಹುದು ಆಕ್ಷೇಪ ವಿಲ್ಲ. ಸ-ಆಗಲಿ, ದಾದೀತಪ್ಪಿ ಬಂದ ನನಗೆ ಬಹಳ ಉಪಕಾರ ಮಾಡಿದಿರಿ, ಉ-ಸರಿ ಇದೇನು, ರಣುಪಗರ್ತೋಮವಾಗಿದೆ. ಯುದ್ಧದಲ್ಲಿ ನನಗೆ ನೀನು ಮಾಡಿದ ಸಹಾಯಕ್ಕೆ ನಿನ್ನನ್ನು ನಾವಿಲ್ಲಿ ಎಷ್ಟು ದಿವಸ ಉಳಿಸಿ ಕೊಂಡಿದ್ದರೂ ಸರಿಬರಲಾರದು. ಸ-ಬಹಳ ದಿವಸ ಯಾರಲ್ಲಿಯಾದರೂ ನಿಲ್ಲುವುದು ವರಾದೆಯಲ್ಲ, ನೆಂಟರಿಷ್ಮರು ಪರಸ್ಪರ ದೂರದಲ್ಲಿರಬೇಕು, ಹಾಗಿದ್ದರೆ ತಾನೆ ವಿಶ್ವಾಸವು ತಗ್ಗದು, ಅದರಿಂದ ಅಪ್ಪಣೆಯಾದರೆ ನೀಲನೊಡನೆ ತೆರಳುವನು."