ಪುಟ:ಉಲ್ಲಾಸಿನಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Dw ಕರ್ಣ ಟಕ ಗ್ರಂಥವಳ. • • • •** * * * * * * * * * * * *'* - ** * * * * * * * ಉ-ಬಂದು ಸ್ವಲ್ಪ ದಿವಸವೇ ಆಯಿತು, ನಮ್ಮ ಅರಮನೆಯನ್ನೂ ವಿಹಾರ ವನವನ್ನ ಇತರ ವೈಚಿತ್ರಗಳನ್ನ ನೋಡದೆ ಹೋಗಬಹುದೆ? ಸ-ಅವೆಲ್ಲ ಈಗ ಬೇಕಾಗಿಲ್ಲ. ನಿಮ್ಮ ಉತ್ಸವವೆಂಬ ಬೆಳದಿ:ಗಳಿಗೆ ಮೊಡದಂತೆ ಅಡ್ಡಲಾದೆನು. ಬಹಳ ವಿಘ್ನ ಕರನೆನಿಸಿಕೊಳ್ಳದೆ ಬೇಗನೆ ಸರಿದುಹೋಗಬೇಕು, ಉ-ಒಂದರೆಡು ವಾರಗಳು ನಿಲ್ಲಬಹು , ಶೀತ:ಪ್ರದೇಶವಾದ ನಿಮ್ಮ ದೇಶದಲ್ಲಿರುವುದು ಇದ್ದೇ ಇದೆ. ನಮ್ಮ ಊವ್ಯರಾದ ಸೆ - ಗನ್ನ ಕೊಂಚ ಅನುಭವಿಸಕೂಡದೆ ? ಸ-ಆಶೀತದ ಗಾಳಿಯಲ್ಲಿಯಾದರೂ ಧಾರಾಳವಾಗಿ ಓಾಡುವುದು ನನಗೆ ಲಭಿಸಿದರೆ ಸಾಕು. ಉ-ಹಾಗೆಯೇ ಆಗಲಿ, ಅಭ್ಯಾಗತರಿಗೆ ಬಲವಂತದಿಂದ ಹೆಚ್ಚು ತಿನ್ನಿಸಿ ಪ್ರೀತಿಸುವುದು ಧರ್ಮವಲ್ಲ, ನಾಳದಿನ ಹೊರಡು, ಮಾರ್ಗ ತಪ್ಪಿದರೂ ಚಿಂತೆಯಿಲ್ಲ ನಿನ್ನ ದರ್ಶನದಿದ ಕೃತಕೃತ್ತನಾದೆನು, ಕೆಲವು ಮಾತುಗಳು ಹೇಳುವನು, ಅವುಗಳನ್ನು ಮಾತ್ರ ನಡಿಸಿಕೆಡು. [ಎಂ. ಹ೪ ಭೋಜನದ ವೇಳೆಯಾದುದರಿಂದ ಎಲ್ಲರೂ ಆರೋಗಣೆಯ ವರೆಗೆ ಹೊರಟರು. ಊಟದಲ್ಲಿ ಆತ್ಮವಿಲ್ಲದೆ ಸತ್ಯವ್ರತನು ಸ್ವಲ್ಪ ಬೇವಾಧಾರ ವಾಡಿ ಕೇAಂಡು ತನ್ನಲ್ಲಿ ತಾನು ಹೀಗೆಂದನು ಏನು ಮಾತುಗಳು ನಾನು ನಡಿಸಿಕೊಡಬೇಕೆಂದನು ಏನಿರಬ ಹುದು ? ಹ ದ ಸುದ್ದಿ ಇರಲಾರದು, ಎಷ್ಟು ಬೇಕಾದರು ಕೆ. ಡಬಹುದು. ಉಗ್ರನಿಗೆ ಧನಾಕಾಂಕ್ಷೆಯಿಲ್ಲ, ಪುರಕ್ಕೆ ಹೋಗದೆ ಡವೆಂದು ಸುಶಿಲನು ಮೊದಲೇ ಎಷ್ಟೋಸಲ ಹೇಳಿದನು. ವಿಧಿಲಿಖಿತವು ಇಲ್ಲಿಗೆ ತಂದು ದೊಬ್ಬಿ ತು, ಈ ಕಾರಾಗೃಹದಂತಿರುವ ಮನೆಯಲ್ಲಿ ಕುತ್ತಿಗೆ ಕುತ್ಸದಹಾಗಿದೆ ಎಂದು