ಪುಟ:ಉಲ್ಲಾಸಿನಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. ೪೧ • • • • • • • • • ' + ' * * * * * , , , , , , , , , ಪೂರೇತರ ವಾಕ್ಯಗಳಿಗೆ ಪರಸ್ಪರ ವಿರೋಧಗಳುಂಟಾದರೆ ಉತ್ತರವಾ ಕ್ಯವೇ ಪ್ರಬಲವೆಂತ ತಿಳಿಯಬೇಕೆಂಬ ಶಾಸ್ತ್ರೀಯ ವಚನಾನುಸಾರವಣಿ ಯು ಉತ್ತರವಾಕ್ಯದಂತೆ ಎಲ್ಲಿತಾಪಸಿಯಾಗಿಬಿಡುವಳೆ ಎಂಬಸಂದೇಹದಿಂದ ಸತ್ಯವ್ರತನಿಗೆ ಬಹಳ ಕಳವಳವುಂಟಾಯಿತು. ಮುಖವುತಿರಿಗಿ ನಿನ್ನೆಜಸ ವನ್ಮ ದಿತ), ರಮಳೆಯಗ್ರಶ್ನೆಗೆ ಉತ್ತರವೇಹರಡದು, ವ್ಯಾಮೋ ಹದ ಮಹಿಮೆ ಇನ್ನೆರಬಹುದು ! ಲಕ್ಷಾಂತರಪ್ರಜೆಗಳುಳ್ಳ ರಾಷ್ಟ್ರವನ್ನು ಕರತಲಾಮುಕದಂತೆ ಸಾಧಿ ನದಲ್ಲಿಟ್ಟುಕೊಂಡಿರುವವನಿಗೆ ಅಬಲೆಯೆಂಬ ಬಲೆ ಯಲ್ಲಿ ಸಿಕ್ಕಿದನುನಸ್ಸನ್ನ ಬಿಡಿಸಿಕೊಳ್ಳದ ಹಾಗಾಯಿತು, ಕಡೆಗೆ.ಬಹಳ ಹೊ ತಿನಮೇಲೆ ಸ-ಸತ್ತು ಸ್ವರ್ಗದಲ್ಲಿರುವ ಅಜ್ಜು ಗುಜ್ಜೆ ಮುದುಕರು ಅಂತೃಕಾಲ ದಲ್ಲಿ ಸರಿಯಾದ ಜ್ಞಾನವಿಲ್ಲದಾಗ ಆಡಿದತೊದಲು ನುಡಿಗಳಿಗೋಸ್ಕರ ಹೃದಯ ಹಾರ್ರಿಣಿಯಾದ ನಿನ್ನನ್ನು ತ್ಯಜಿಸದೆ ಕ ? ಶಾಸ್ತ್ರ ದಲ್ಲಿ ಬಂದುಮಾತಿದ್ದರೆ ಅದ ಕೈ ವ್ಯಾಖ್ಯಾನಕರ್ತೃಗಳು ಹತ್ತು ಮಾತುಗಳನ್ನು ಸೇರಿಸುವರು, ಶಾಸ್ತ್ರ ವ ನದಿ ತಿಳಿಸತಕ್ಕವರು ತಮ್ಮ ಬುದ್ಧಿ ಕುಶಲತೆಯನ್ನು ತೋರಿಸುವರು ಆ ಚರಿಸುವವರು ತಮಗನುಕೂಲ ಹೇಗೋ ಹಾಗೆ ಶಾಸ್ತ್ರವೆಂದು ಹೇಳಲಾ ರಂಭಿಸುವರು ಕೊನೆಗೆ ನಮಗೂ ಶಾಸ್ತ್ರ ಕ್ಕೂ ಬಹಳವೇ ದೂರವಾಗು ವುದು, ಪ್ರಪಂಚಸುಖವನ್ನನುಭವಿಸಿ ಅದರಲ್ಲಿ ಜಿಗುಪ್ಪೆ ಯುಂಟಾದವರು ಯತ್ಯಾಶ್ರಮ ಕಾರವಾಡಬಹುದೇ ಹೊರತು ಬಂದೂತಿಳಿಯದ ಬಾಲೆ ಯು ಕಾಡಿನ ಬೆಂಗಳಂತೆ ಮಡಿದ ಯವ್ವನವನ್ನು ವ್ಯರ್ಥಗೊಳಿಸಿ ನ ತೊಬ್ಬರ ಮಾತಿಗೆ ಎಸ್ಕರ ಸನ್ಯಾಸಿಯಾಗಿ ಅಂತರಂಗದಲ್ಲಿ ಪೂರಾಮಸು ಬವನ್ನು ವ್ಯಸನಪಡವುದು ಮತ್ತು ಸಮವಯಸ್ಕಳಾದ ಯುವತಿಯನ್ನು ಕಟ್ಟಿಕೊಂಡು ಅವಳಡನೆ ಬಾಳದೆ ಸಹಕರುನಕ್ಕ ಬರಗೊಡದೆ ಅವಳ ಮುಖವನ್ನು ಸಹನೋಡದೆ ಮನದ ಹಾಗಿರುವಂತೆ ಬಿಟ್ಟು ಮೂಢನಂತಿರು