ಪುಟ:ಉಲ್ಲಾಸಿನಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * #

  • * * * * * *
  • \

ಕಣಾಟಕ ಗ್ರಂಥಮಾಲೆ ಪ್ರಜೆಗಳ ಮುಖಂಡನು ಈ ವಿಷಯದಲ್ಲಿ ಮೊರೆಯಿಡುವುದಕ್ಕೆ ಅರಮನೆಗೆ ಬರಲು, ತನ್ನ ಯೋಚನೆಗೆ ಪ್ರತಿಯಾಗಿ ಹೇಳಿದ ಈ ಪ್ರತಿನಿಧಿಯನ್ನು ಹುಟ್ಟಲಿಲ್ಲವೆನಿಸಿದನು, ಜನರು ಪರಮಭೀತರಾಗಿ ಇವನ ರಾಜ್ಯಭಾರವು ನನಗೆ ಸಾಕು ಎಂದು ಎಲ್ಲರೂ ಒಟ್ಟಾಗಿ ಅರಮನೆಯನ್ನು ಮುತ್ತಿಗೆ ಹಾಕ ಲು ಯೋಚಿಸುತ್ತಿದ್ದರು, ಸತ್ಯವ್ರತನಿಗೆ ಈ ವರ್ತಮಾನ ತಿಳಿದು “ ಈ ತಿಲಕನು ದೇವದತ್ತನ ವಂಶದಲ್ಲಿ ಹುಟ್ಟಲು ಯೋಗ್ಯನಲ್ಲ, ಇವನಿಗೆ ತಿಲಕ ನೆಂದು ಹೆಸರಿಡಬಾರದಿತ್ತು: ಸದ್ದಂಶತಿಲಕನೆನಿಸಿಕೊಳ್ಳವುದಕ್ಕೆ ಬದಲಾಗಿ ವಂಶಕ್ಕೆ ಕೊಡಲಿಯಾಗಿರುವನು. ಏನುಮಾಡಲಿ ? ನಾನಿಲ್ಲದ ವೇಳೆಯನ್ನು ಅನೇವಿಸುವ ಉಗ್ರನು ಬಂದುಬಿಡುವನು ” ಎಂದು ತೋರಿದಾಗ್ಯೂ, ಕೂ ಡಲೇ ಬಂಧುಗಳೊಡನೆ ಪುರತಿಸ್ರರಕ್ಕೆ ಹೊರಟನು. ಒಂದು ವಾರದೊ ಳಗೆ ಆ ಪಟ್ಟಣವನ್ನು ಸೇರಿ " ಎಲೈ ತಿಲಕನೆ ! ಸಿಟ್ಟಿನಿಂದ ಮಗುವು ತಾ ಯಿಯ ತಲೆಯನ್ನು ಕಡಿಯಲು ಹೋಗುವಂತೆ ಬುದ್ಧಿಹೀನನಾಗಿ ನನಗೆ ದೆಹಮಾಡಲು ಸಿದ್ಧವಾಗಿರುವಿ, ಉಗ್ರ ನಿಗೆ ನೀನು ಸ ತಾವು ಮಾಡು ಶ್ರೀಯಂತೆ, ಅದು ನ್ಯಾಯವೆ? ತಿ-ನಿನ್ನಿಂದ ನನಗೇನಾಗಬೇಕು ? ಕಹಿರಸವನ್ನು ಬಳಿದು ಸೈನ್ಯ ವನ್ನು ಬಿಡಿಸುವ ತಾಯಿಯಹಾಗೆ ನೀನು ಸುತ್ತಿನಲ್ಲಿ ನನ್ನ ಮೇಲೆ ಚಾಡಿಯ ಹೇಳಿ ನನಗೂ ಅವನಿಗೂ ಅಗಲಿಸಿದೆ. ನಾನಿದ್ದ ದೇಶವನ್ನು ತಪ್ಪಿಸಿ ದೂರ ವಾದ ಈ ಪ್ರದೇಶಕ್ಕೆ ನೇಮಿಸುವಹಾಗೆ ಪ್ರೇಸಿದೆ. ಸ-ಇಲ್ಲಿಯ ಜನರನ್ನ ನಿನು ಏ Jತಿಸಲಿಲ್ಲ. ಇಂಗಿತವನ್ನು ಬಿನ್ನವಿಸಲು ಬಂದ ದೊಡ್ಡ ಮನುಷ್ಯನನ್ನು ಅರಮನೆಯಲ್ಲಿಯೇ ಕೊಲ್ಲಿ ಇದೆ. ತಿ-ಅಹಾ ! ಅವನ ಇಂಗಿತ ಏನೆಂದು ಹೇಳಲಿ ? ಕಟ್ಟುಹೋಗಿದ್ದ ನಾಲಿಗೆಯನ್ನು ಅರಮನೆಯ ಸುಖಭೋಜನದಿಂದ ಸರಿಪಡಿಸಿಕೊಳ್ಳಲು