ಪುಟ:ಉಲ್ಲಾಸಿನಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hb ಕರ್ಣಾಟಕ ಗ್ರಂಥಮಾಲೆ. - - - - - - ಲೋ-೪ ಬೆನಿನಿಂದ ಬಿಡಿಸಿದ ಪ್ರಾತ್ಮನ ಕುತ್ತಿಗೆಯಲ್ಲಿ ಬಾಯಿಹಾಕುವ ದುಷ್ಮಮೃಗದಂತೆ ಹಿತವನ್ನು ಹೇಳುವವನಿಗೆ ಬರೆದು ನುಡಿಯಬಹುದೆ ? ತಿ-ಸಕ್ಷವತನು ಹಾಡಿದಹಾಡೇನು ಹೇಳು? ಲೋ?-ಎಷ್ಟು ಕುಶಲತೆಯಿಂದ ಹಾಡಿದರೂ ಕಿವುಡಾದ ಸರ್ಪವು ಹೇಗೆ ಕಳೆಯುವುದು ಕಷ್ಟವೋ ಹಾಗೆ ನಿನಗೆ ಎಷ್ಟು ಹೇಳಿದರೂ ಉಪ ಯೋಗವು ಕಡಮೆ. ಗಾರುಡ-ಸಾಕುಸಾಕು ಸುಮ್ಮನಿರಿ. 50ಣತಮ್ಮಂದಿರು ಏಕದೆ: ಹನ್ಯಾಯವಾಗಿರಬೇಕು, ತಿಲಕನಿಗೆ ರೇಗಿಸಬೇಡಿ ತಿ-ನನಗೆನ ಕೋ ಪವಿಲ್ಲ, ನಿಮ್ಮಿಂದ ನನಗೇನಾಗಬೇಕು ನನಗೆ ಸ್ವಲ್ಪವೂ ಕೋಪವಿಲ್ಲ. ಈ ಕುಲಾರ್ಧಿನಿ-ಈ ಕಕಾಲದಲ್ಲಿ ತಿಲಕನನ: ಈರೀತಿ ತೊಂದರೆ ಪಡಿಸಬಹುದೆ? ಲೋ-ಗುಲಾಬಿಹುಬ್ಬಿನ ಸುವಾಸನೆಯನ್ನು ಮಸಿಡಗೆ ಮುಳುಗಳಿಂದ ಮಾತ್ರ ಚುಚ್ಚಿಸಿಕೊಂಡು ವ ಗಳುಳ್ಳ ಆಗ್ರಪ್ಪ ವನ್ನು ಬೈಯುವಹಾಗೆ ತಿಲಕನು ನಮ್ಮ ಗುಣವನ್ನು ಗ್ರಹಿಸಲಾರನು. ಕುಲ-ಗುಲಾಬಿ ಹುವುಗಳಲ್ಲಿ ಮಳ್ಳಿಲ್ಲದ ಜಾತಿಯ ಹುವಿನಂತೆ ನಮ್ಮ ವಂಶದಲ್ಲಿ ನಾನೊಬ್ಬಳು ಅವನಿಗೆ ಪ್ರೀತಿಸುವುದಿಲ್ಲ, ನೀವು ಹುಡು ಗರಂತ ಜಗಳವಾಡುವಿರಿ. ಸ-ನಾವೆನೋ ಹುಡುಗಾಟವೆಂದು ಜಗಳವಾಡುತ್ತಿದ್ದೆವು; ನಿಜ. ನೀನು ಅವನಿಗೆ ಏಕಾಂತದಲ್ಲಿ ಕರೆದು, ದುರ್ಬೋಧನೆಮಾಡಿ ನಿನ್ನ ಗಂಡನ ಸಹ ಅವನದು:ತಿ ಪ್ರೇಮದಿಂದಿರುವಹಾಗೆ ಮಾಡಿದೆ; ಬಾಲ್ಯದಲ್ಲಿ ಲಾಲಿಸಿ ದುದರಿಂದ ಕಟ್ಟ ನಡತೆಗಳನ್ನು ಕಲಿತುಬಿಟ್ಟನು. ಗಿಡದಲ್ಲಿ ಬಗ್ಗದುದು