ಪುಟ:ಉಲ್ಲಾಸಿನಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫v

      • *** * * * * * * * *
  • - * * * * *
  • * \\

ಕರ್ಣಾಟಕ ಗ್ರಂಥಮಾಲೆ. ಘನಾಂತವೇದವೇ ತ್ಯವೆಂದು ತೋರಿಸಿ ಕೊಳ್ಳುತಿದ್ದನು. ಇಂತಹ ಆಚಾರ ಸಂಪನ್ನನು ಅಲ್ಪಮತಿಯೂ, ಸತ್ಯವ್ರತನೂ ಮಾತನಾಡುತ್ತಿದ್ದಾಗ ಸಮಯ ಸಿಕ್ಕಿತೆಂದು ಸಂತೋಷಪಟ್ಟು ಸಕಲಕಾರಗಳನ್ನು ತಂತ್ರದಿಂದಲೂ ಅಪ ಕೃತ ಉಚ್ಚಸ್ವರದಿಂದ ಮುಗಿಸಿ ಮದುವೆಯ ವೈದಿಕವಿಧಾನವು ತೀರಿ ತೆಂದು ಹೇಳಿ, ಗಂಡ ಹೆಂಡರು ಪರಸ್ಪರ ಸಮನುರಾಗಯುಕ್ತರಾಗಿದ್ದರೆ ಅವರ ಪುನಗ್ರಹಣ ಮಹೋತ್ಸವದಲ್ಲಿ ವೇದ ಮಂತ್ರೋಚ್ಛರಣವು ಸಂಗೀ ತದೊಡನೆ ವೀಣೆಯನ್ನು ನುಡಿಸಿದಂತೆ ಶಾಮವಾಗಿದ್ದು ದಂಪತಿಗಳ ಭವಿ ಪ್ರತ್ಸುಖ ಸಹಕಾರಿಯಾಗಬಹುದು ಹಾಗಿಲ್ಲದೆ ಕಾರಾರ್ಥಿಗಳಾಗಿ ಸೇ ರುವ ಪ್ರಕೃತರ ಮದುವೆಯಲ್ಲಿಯ ಅಜ್ಞಾನಿಗಳಾದ ಬಾಲ ಬಾಲಕಿಯರ ವಿವಾಹದಲ್ಲಿಯು ಎಷ್ಟು ಋಕ್ಕುಗಳನ್ನು ಸಾಂಗವಾಗಿ ಉಚ್ಚರಿಸಿದಾಗ ಬದಿಯಲ್ಲಿ ತುಪ್ಪ ಹೊಟ್ಟಂತೆ ನಿರರ್ಥಕ ವಾಗುತ್ತೆಂಬು ಜೊತೆಯಲ್ಲಿ ಬಂದ ಬ್ರಾಹ್ಮಣರೊಂದಿಗೆ ಮಾತನಾಡುತ್ತ ತನ್ನ ಆವಚ್ಛತೆಗೆ ದನ್ನಿಸಿ ಕೊಳ್ಳದೆ ಸತಾಧಾನ ಮಾಡಿಕೊಳ್ಳುತ್ತ ಪುರೋಹಿತಸ್ಸಾಮ್ರದ ಸರಕಿನ ಮಟೆಯನ್ನು ಆಳಿನಲ್ಲಿ ಹೆಸರಿಸಿಕೊಂಡು ಮನೆಗೆ ಬಂದು ಸೇರಿದನು. ಮರುದಿನ, ಅಲ್ಪಮತಿ: ಸತ್ಯವ್ರತರ ವಿವಾಹಮಹತ್ಸವದಲ್ಲಿ ತಮ್ಮ ಸಂತೋಷವನ್ನು ತೋರ್ಪಡಿಸುವ ಕರ್ತವ್ಯವನ್ನು ತಿಳಿದು ಮಹಿಳಾನಗರ ನಿವಾಸಿಗಳಾದ ಅನೇಕ ದೊಡ್ಡ ಮನುಶ್ಯರು ಆರನ ಕಿಗೆ ಬಂದರು, ಸತ್ಯ ವ್ರತನು ಅವರೆಲ್ಲರನ್ನು ಮಂತೈದೆಯಿಂದ ರಚಸಿಕೊಡಹೇಳ ಸಲ್ಲಾಪ ದಲ್ಲಿ ಸ್ವಲ್ಪ ಹೊತ್ತು ಕಳೆದ ತರುವುದು ಹೀಗೆಂದನು -.ಅಯ್ಯೋ !wಸಹೋದರ ನಾದ ತಿಲಕನು ವಿವೇಕದಿಂದ ರಾಜ್ಯಭಾರ ಮಾಡುತ್ತಿದ್ದರೆ ನನಗೆ ಬಹಳ ಸಂತಪ ಕರವಾಗಿರುತ್ತಿದ್ದಿತು. ನಾನಲ್ಲಿದ್ದ ಪಕ್ಷದಲ್ಲಿ ತಿಲಕನು ಈರೀತಿ ನನಗೆದುರಾಗಿ ನಿಂತು ಪುಸ್ತರದವರ ಕಡೆ ಸೇರಿಕೊಂಡು ದುಃಖ ಪಡಿಸುವ ಹಾಗೆ ಬಿಡುತ್ತಿರಲಿಲ್ಲ. ಸ್ವಭಾವತಃ ಅವನು ಕೆಟ್ಟವನಲ್ಲ, ಸುಮ್ಮನಿದ್ದ