ಪುಟ:ಉಲ್ಲಾಸಿನಿ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. Y#

    • - * *

- * * * * •••• • • • • • • • • - -

  • * * * *

- */* * • -+ ಸರ್ಸವನ್ನ ಕೆಣಕಿ ಜನರಮೇಲೆ ಬೀಳಿಸುವಂತೆ ಒಬ್ಬರು ಹೇಳಿದಹಾಗೆ ಕೇಳಿ ಕುಣಿದಾಡುವ ತಿಲಕನ ಬುದ್ದಿಯನ್ನು ಯಾರೋ ಕಡಿಸಿಬಿಟ್ಟರು. ದೇವರು ಮನುಷ್ಯನಿಗೆ ಪಶುಗಳಿಗಿಂತ ಹೆಚ್ಚು ತಿಳುವಳಿಕೆಯನ್ನು ಕಟ್ಟಿ ರುವನು, ಅದರಿಂದಲೇ ಮನಿ ಎಂದು ಕರೆಯಲ್ಪಡುತ್ತಾನೆ. ಪಶುಗಳು ಕೂಡ ಸಲ್ಲದ ಕಾರಗಳನ್ನು ಮಾಡದೆ ಯಜಮಾನನ ಹಿತಚಿಂತಕರಾಗಿ ಪ್ರೀತಿಗೊಳಗಾಗುವುವು. ಹೀಗಿರುವಲ್ಲಿ ನಾವುಗಳು ಮಾಡುವ ಕೆಲಸವು ಯುಕಿ ಯುಕ್ತವಲ್ಲವೊ ಯೋಚಿಸಬೇಕಾದುದು ಅವಶ್ಯಕವೆಂದು ಹೇಳುವುದು ಪುನರುಕ್ತಿಯಲ್ಲವೆ ? ಹಾಗೆ ಮಾಡದವರು ಪ್ರಾಣಿವರ್ಗದಲ್ಲಿ ಪಶುವಿಗಿಂತ ಕೆಳಗೆ ಬೀಳುವರು ಎಂದು ಅಲ್ಪಮತಿಯನ್ನು ಜರೆಯುವ ನೆಪದಿಂದ ನುಡಿದು ಆತರಾತ್ಮಕ್ಕೆ ಬಂದಿರುವ ಈಡನ್ನೂ ಅವರುಗಳು ಮಾಡಬೇಕಾದ ಕಾರುಭಾಗವನ್ನು ಸಂಕ್ಷೇಪವಾಗಿ ತಿಳಿಸಿ 'ಆದಿವಸವೇ ಹೋ ರಟು ಕಲಾವತಿಗೆ ತಲಪಿದನು ಸತ್ಯವತನ ದುರದೃಷ್ಟ್ಯವು ಶರೀರ ವೆತ್ತಿ ಹಿಂದಟ್ಟಿತೆಂಬಂತೆ ಅಲ್ಪಮತಿಯು ಮಾರನೆಯದಿನವೇ ಹೊರಟು ಬಂದು ಸೇರಿದಳು. ಕುಶದ್ವಿ ಗಲ್ಲಿ ಹೊಗೆ ಗಾಡಿಯ ಆಗಲಿ, ತಂತಿಯ ನಲಕಸಂಜ್ಞೆ ಗಳಿ೦ದ ವರ್ತಮಾನ ತಿಳಿಸುವುದಾಗಲಿ, ಅಥರ ತಂತಿಯವಲಕ ಪರಸ್ಪರ ಮಾತನಾಡುವುದೆ: ಆಗಲಿ ಇನ್ನೂ ಪ್ರಚಾರಕ್ಕೆ ಬಂದಿರಲಿಲ್ಲ, ಆದುದರಿಂದ ಇತರರನ್ನು ಕಳುಹಿಸಿದರೆ ಕಾಲುನಡೆಯಲ್ಲಿ ಸಾವಕಾಶಮಾಡ್ತಾರೆಂದು ತಂ ಕಣ ಕಡಲ ತೀರದ ಕಾವಲುಗಾರರ ಯಜಮಾನನು ಉಗ್ರನು ಬಂದಿಳಿದಿರುವ ಸಮಾಚಾರವನ್ನು ಸತ್ಯವ್ರತನಿಗೆ ತಿಳಿಸುವುದಕ್ಕೆ ತಾನೇ ಹೊರಟುತಂದಿದ್ದ ತಂಗಳುರೊಟ್ಟಿಯನ್ನು ಕಚ್ಚಿ ತಿಂದು ಬಾಯರಿಕೆಯನ್ನು ನಿವಾರಿಸಿಕೊಳ್ಳು ವಷ್ಟು ಹೊತ್ತು ಮೂತ್ರ ಮೂರುಬಾರಿ ದಾರಿಯಲ್ಲಿ ನಿಂತು ಎರಡು ದಿವಸದಲ್ಲಿ ಹನ್ನೆರಡುಗಾವುದ ದರದಲ್ಲಿರುವ ಕುಶಲಾವತೀ ನಗರವನ್ನು ಪ್ರವೇಶಿಸಿ,