ಪುಟ:ಉಲ್ಲಾಸಿನಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లుల సినీ. ೩೫ • • • • • • • • • • • • • • • • • ಸ-ನಿಜವಾದಮಾತಿಗೆ ಭಯವೇನು ? ಅದಿರಲಿಸ್ಸಾಮಿ ! ನಿನ್ನೆಯಸಾ ಯಂಕಾಲ ಎಂದಿನಂತೆ ನಾನು ಶಿವದರ್ಶನಕ್ಕೆ ಹೋಗಿ ದಿನನಾಥೇಶ್ವರ ದೇವಾ ಲಯದಲ್ಲಿ ಸಪ್ತಾಂಗ ಪ್ರಣಾಮವನ್ನು ಮಾಡಿದೆನು, ಆಗ ದೇವರಿಗೆ ಸಮ ರ್ಪಿಸಿದ್ದ ಪುಷ್ಪವಾಲೆಯಿಂದ ಬಂದು ಕುಸುಮವು ನನ್ನ ಮೇಲೆ ಬಿತ್ತೆಂದು ಅರ್ಚಕರು ಹೇಳಿದರು ದೇವರು ಭವಿಷ್ಯವನ್ನು ಸೂಚಿಸುವುದಕ್ಕೆ ತಾನಾ ಗಿ ತಾನು ಬೀಳಿಸಿದನೊ ಭಾರದಿಂದ ನಾರಿನಲ್ಲಿ ತಾಣವಿಲ್ಲದೆ ಕಡದುಜಾರಿತೊ ಅವರಮನಸ್ಸಿಗೆ ಹೇಗೆ ತೋರಿತೋ ತಿಳಿಯದು, ನಿಜವಾಗಿ ಬಿದ್ದಿದ್ದಾಗ ಅಯತಪ್ಪಿ ಬಿದ್ದ ಮಾತ್ರ ದಿಂದ ಶುಭವೆ' ಎಂತಾಗಲಿ ಅಶುಭವೇ ಎಂತಾಗಲಿ ಯಾರುಹೇಳಬಲ್ಲರು, ಸ್ವಾಮಿ ! ಉಗ್ರನು ಪೆಟ್ಟಿಗೆಯೊಳಗಿನದೇನೆಂದು ತಿಳಿಸಿದ್ದ ಸಂದರ್ಭಲ್ಲಿ ನಾನು ಪ್ರಮಾಣ ಮಾಡುತ್ತಿರಲಿಲ್ಲ ವೆಂತಲೇ ಮು ಚಳ ತೆರಿಯದೆ ರ್ವೆಸವಾಡಿದನು, ನಾನು ಹಾಗೆಯೇ ಮುಯಿಗೆ ವತೀರಿಸುವೆನು, ನಾವಿಬ್ಬರೇ ಅಭಿಮುಖವಾಗಿ ನಿಂತರೆ ಈ ಗದಾಯು ಧದ ಬಂದೆ ಬಂದು ಓಟಿನಿಂತ ಅವನ ತಲೆಯನ್ನು ಉರುಳಿಸಿ ಭೂತಗಳಿಗೆ ಸಮರ್ಪಿಸುತ್ತಿದ್ದೆ ಖು, ಭವಿಯು ಬಿರು ಆ ಪ್ರಸ್ಮರ ದೀಪವನ ಆನೃತವಾಡಿದ ನನ್ನನ್ನೂ ನುಂಗಿದರೆ ಒಳ್ಳೆಯದು, ನೀಲವರ್ಣಾತ್ಮಕವಾದ ಈ ಆಕಾರವು ಒಡೆದು ಆ ಗವಿಗಳು ಕಣ್ಣಿಗೆ ಬಿದ್ದರೆ ದುರಾಶಾಬದ್ಧನಾದ ಉಗ್ರನಿಗೆ ಸಹಾಯಮಾಡಿದಲ್ಲಿ ನೀವು ಸನ್ಮಾನಕ್ಕೆ ಆಗ್ಧರಲ್ಲ. ನಿಮ್ಮ ಶಾಪವು ಫಲಿಸದೆದೀತು ಎಂದು ಹಳೆ ೪ನು, ಎಂದಿಗರಿಯ ಸಂಭಾಷಣೆ ಯೋಳು ರಾತ್ರಿ ಬಹಳ ಹೊತ್ತಿನವರೆಗೂ ಮಾತನಾಡುತ್ತಿದ್ದು ಹಾಗೆಯೇ ಮಲಗಿದನು ಸತ್ಯವತನ ಮದಲನೆಯು ಕನಸಿನಲ್ಲಿ ಸುಶೀಲನುಬಂದು “ಎಲೈ ಮುಗವೆ ! ನಲೆಕದಲ್ಲಿ ನಾನು ನಿನ್ನೊಡನೆ ಇರುವಾಗ ನಿನ್ನನ್ನು ಆತ್ಮ ನೆಂತೆ ಪ್ರೀತಿಸಿದೆನು, ಅದರಿಂದ ಹೇಳುವೆನು ಕೇಳು ನಿನಗೆ ಉಗ್ರ ನಜತೆಯು ಯುದ್ಧದಲ್ಲಿ ಪರಾಜಯವು ನಿಶ್ಚಯ, ದೇವರು ಸಂರಕ್ಷಿಸ