ಪುಟ:ಉಲ್ಲಾಸಿನಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧

  • - * * * * * * * :

ಉಲ್ಲಾಸಿನಿ. ರ-ನಿನಗಾದರೆ ನನಗೆಲ್ಲವೆ ? ಗಂಡನ ಪುಣ್ಯಕ್ಕೆ ಹೆಂಡತಿಯು ಭಾಗಿ ಯೆಂದು ಹೇಳುವರು. ಹಾಗಿದ್ದರೆ ಸತಿಯು ಪತಿಯ ಸುಖದುಃಖಗಳನ್ನು ಸಮವಾಗಿ ಅನುಭವಿಸಬೇಕೆಂದು ಹೇಳತಕ್ಕದ್ದೇನು, ಸ-ಬಾಲನಕ್ಷತ್ರ, ದಪ್ಪ ಮೊದಲಾದ ದುಶ್ಯ ಕಾನಗಳನ್ನು ನೋಡಿ ದರೆ ಈ ಸಿಂಹಾಸನಕ್ಕೆ ನನ್ನ ದೀಪದಲ್ಲಿ ನಾವೇ ಕೊನೆಯಾಗಿತೋರುವುದು. ರ-ಹಾಗೆನ್ನ ಬೇಡ ದೇವರ ದಯವಿದ್ದರೆ ನೀನೆ ಎಂದು ಪೀಳಿಗೆಯ ಮಾಳಪುರುಷನಾಗುವಿ. ಸ-ಗಮಣಿ ! ಏಕೆ ಕುಗ್ಗಿ ದಹಾಗಿರುವಿ. ( ಎಂದುಮುತ್ತಿಡುವನು ) ರ-ಪ್ರಿಯತೆ ! ಜಯಾಂಗನೆಯ ಮುಖಚುಂಬನವು ಹೀಗೆಯೇ ದೊ ರಕಲಿ. ಸ-ನಿನ್ನ ಕೆರಿಕೆಯು ನಿಷ್ಕಪಟವಾದುದರಿಂದ ಭಕ್ತ ಕುಟುಂಬಿ ಯು ನೆರವೆರಿಸಿಯಾನು, ಒಂದುಸಲ ಗದೆಯನ್ನು ತಿರುಗಿಸಿದ ಮಾತ್ರದಿಂದ ಉಗ್ರನ ಸೈನ್ಯವೆಲ್ಲ ಬಿರುಗಾಳಿಗಿಟ್ಟ ದೀಪಗಳಂತೆ ನಿರ್ನಾಮವಾಗಬೇಕು. - ರ-ಪೌರುಷವನ್ನು ಸಮಯೋಚಿತ ಉಪಯೋಗಿಸು, ನೀನುಗೆಲ್ಲು ವಂತೆ ಜಯಲಹಿಯ ನೆ೦ಪಿಯನ್ನು ಆಚರಿಸುತ್ತಿರುವೆನು, ಸ-ಆಗೋ ಹೊರಟೆನು, ಈದಿನ ನಮ್ಮಿಬ್ಬರಲ್ಲಿ ಯಾರ ಮೃತತಿಥಿ ಯೆಂದು ವರ್ತಿಸುವುದೆ ಸಾಯಂಕಾಲ ತಿಳವುದು. ರ-ಈದಿವಸ ನಾನು ಹುಟ್ಟಿದ ದಿನ. ಸ-ಹುಟ್ಟಿದದಿನದ ಸಂಭ್ರಮ ಏನೆಂದುಹೇಳಲಿ, ವರ್ಧಂತಿವಹ ತೃವಕ್ಕೆ ಬದಲಾಗಿ ಯುದ್ಧೋತ್ಸವ ವಾಗುತ್ತಿದೆ. ಆಗಲಿ -ವಿಂದು ಹೊರ ಟನು. ಮದ್ದಾನೆಯ ಸೊಂಡಲಿಗೆ ತುತ್ತಾದ ಕಬ್ಬಿನ ತೋಟದಂತೆ ಉಗ್ರನು ದಕ್ಷಣದೇಶಾದ್ಯಂತವನ್ನು ಹಾಳುಬೀಳುವಂತೆಮಾಡಿ ಮುಖಂಡರಂ ಕೈಸೆರೆ