ಪುಟ:ಉಲ್ಲಾಸಿನಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಕರ್ಣಾಟಕ ಗ್ರಂಥಮಾಲೆ. • • • ••••••••••••••

  • * * *

\ ದಿಂದ ನ್ಯಾಯಸ್ಥಾನವನ್ನು ಹತ್ತಿಸದೆ ಬಿಡರು, ಸಮಸ್ತ ಜಗತೃಷ್ಟಿ ಯಲ್ಲಿ ಅಣುವಿಗೆ ಸಮಾನನಾಗದ ಮನುಷ್ಯನೆ ತನ್ನೊಬ್ಬನ ಗೃಹಕೃತ್ಯದ ವಿಷಯದಲ್ಲಿ ಈರೀತಿ ಹಣಗಾಡಿದರೆ ತುಂಡ ಬಂಡವಾಳವೆಂದು ಸುಶೀಲನ ಹುಡುಗಾಟದ ಮಾತಿನಬಲದಿಂದ ಹೆದರಿಸುವ ಉಗ್ರನಿಗೆ ಇಡೀ ಕುಶದೀಪ ವನ್ನು ನನವಾಗಿ ಒಪ್ಪಿಸಿ ಇಳಿಮೊರೆಯನ್ನು ಹಾಕಿಕೊಂಡು ಕಡಲು ಮನುಪ್ಪನಾತ್ರನಿಗೆ ಸಾಧ್ಯವಾಗಲಾರದು, ಅಪ್ರತಿಮವೀರನಾದ ಸತ್ಸವ ತನಿಂದ ಆದೀತೆ ? ಚಂದ್ರ-ಆಗುವುದಿಲ್ಲ. ರ-ಇಲ್ಲ, ಇನ್ನೂ ಹೇಳುವೆನು ಕೇಳು, ದೇವರು ಎಲ್ಲ ವನ ಬಂದೇರೀತಿಯಾಗಿಟ್ಟಿರುವುದಿಲ್ಲ, ಇಲಿಯನ್ನು ಹುಲಿಯಾಗಿಯ, ಹುಲಿಯನ್ನು ಇಲಿಯಾಗಿ ಮಾಡುವನು. ಸಕಾಲದಲ್ಲಿ ಮಳೆಗಳು ನಡೆದು ಭೂಮಿಯು ಚೆನ್ನಾಗಿ ಬೆಳೆದು ಪ್ರಜಾವೃದ್ಧಿಯಾಗುತ್ತಿದ್ದರೆ ಅದಕ್ಕೆ ಆಟಂಕಪಡಿಸುವುದಕ್ಕೋಸ್ಕರ ಕಾವುವೂ, ಮಹಾಮಾರಿ ಮೊದಲಾದ ಸಾಂಕ್ರಾಮಿಕ ರೋಗಗಳು ತಲೆದೋರುವುವು (ಾವು ಬರಬೇಕಾದರೆ ಮಳೆಯು ಕಾಲಕಾಲದಲ್ಲಿ ಸುರಿಯದು. ಪೈರು ಬೆಳೆಯುವುದಿಲ್ಲ, ಅಥವ ಆದ ಪೈರುಗಳು ಮಿಡಿತೆಳು ಗುಂಪಿನಿಂದಾಗಲಿ, ಕಂಬಳಿಹುಳುಗಳ೦ದಾ ಗಲಿ ನಿರ್ನಾಮ ಮಾಡಲ್ಪಡುವುವು. ಇದರಿಂದ ಭರ್ಯುಟ್ಟು, ದವಸವನ್ನು ಕೂಡಿಟ್ಟ ಜನರು ಬೆಲೆಯನ್ನು ಹೆಚ್ಚಿಸುವರು, ಸಂಪಾದಿಸಿದ ದ್ರವ್ವ ನ್ನೆಲ್ಲಾ ಆಹಾರದ ಪರಿಕರಗಳನ್ನು ಕೊಳ್ಳುವುದರಲ್ಲಿ ವೆಚ್ಚವಾಗುವುದ ರಿಂದ ಎಟ್ಟೆ ಮೊದಲಾದವುಗಳಿಗೆ ದುಡ್ಡಿಡರು. ಈ ಕಾರಣದಿಂದ ಕೈಗಾರಿ ಕೆಯ ಕೆಲಸದಿಂದ ಜೆವನವಾಡುವವರ ಸರಕಿಗೆ ಬೇರವಿಲ್ಲದೆ ಊಟಕ್ಕೆ ಮಾರ್ಗ ತಪ್ಪುವುದು, ಕೈಲಾದಮಟ್ಟಿಗೂ ಕಮ್ಮಿಯ ಬೆಲೆಗೆ ಧಾನ್ಯಗ ಳನ್ನು ಒದಗಿಸಬೇಕೆಂದು ವರ್ತಕರು ಅನ್ಯದೇಶದ ಜಿನಸುಗಳನ್ನು ತರಿ