ಪುಟ:ಉಲ್ಲಾಸಿನಿ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo ಕರ್ಣಾಟಕ ಗ್ರಂಥಮಾಲೆ.

  • * * * * * * * * * * * * * * * * * * * * * * * * * * * * * * * *~*~*~** * *

ಯಾರು ಅವನ ಮುಖವನ್ನು ಗುರ್ತು ತಿಳಿಯದಹಾಗೆ ಮಾಡಿರುವರೆಂದು ಆಕ್ಷೇಪಿಸಿದಳು. ಜಯಶೀಲನಾದ ಉಗ್ರನು ಯುದ್ಧದಲ್ಲಿ ಯಾರು ಯಾರು ನುಡಿದಿರುವರೋ ನೋಡಬೇಕೆಂದು ದೀಪವಿಡುವ 'ಕನ್ನಡಿಯ ಕೃಪೆಟ್ಟಿಗೆ ಯನ್ನು ಹಿಡಿದುಕೊಂಡು ಸೇನಾಪತಿಯೊಡನೆ ಹೊರಟು, ಒಂದು ಶವದ ಎರಡುಕಡೆ ಇಬ್ಬರು ಸ್ತ್ರೀಯರು ಕೂತು ಅವರಲ್ಲಿ ಒಬ್ಬಳು ಮಾತ್ರ) ಅಳುತ್ತಿರುವುದನ್ನು ನೋಡಿ ನೀವು ಯಾರು ? ಈ ದೇಹವುಯಾರದು ? ಎನಲು, ರ-ನಿನಗಿಂತಲೂ ಬಲಾಥ್ಯನಾದ ಸತ್ಯವ್ರತನದು. ಉ-೩ರಲಿ, ನೀನ್ಯಾರು ? ರ- ಬೇಗ ತನ್ನ ಕೈಯಲ್ಲಿದ್ದ ಮುದ್ರಿಕೆಯನ್ನು ಶವದಿಂದ ತೆಗೆದುಹಾ ಕಿಕೊಳ್ಳುತ್ತ) ಅವನ ಅರ್ಧಾಂಗಿ ಎಂದಳು. ಸೇನಾಪತಿ-ಈ ಅಲ್ಪಮತಿಯು ಆತನ ಗೃಹಿಣಿ, ನೀನು ಹೇಳು ವುದು ಸುಳ್ಳು. ಉ-( ಅಲ್ಪಮತಿಯ ಕಡೆ ತೂರಿಸಿ ) ನೀನು ಅವನ ಸುವಾಸಿನಿ ಯಲ್ಲವೆ? ಅ-(ತನ್ನಲ್ಲಿದ್ದ ಸತ್ಯವತನ ಹೆಸರಿನ ಉಂಗುರವನ್ನು ತಕ್ಷಣ ಕಳಕ್ಕೆ ಜಾರಿಸಿ) ನಾನೆಲ್ಲೋ ಅಲ್ಲಿಯ ಒಬ್ಬ ಸೀಮಂತನ ಸೊಸೆ ಜಯ ಶೀಲರಾದ ತಾವು ಸಲಹಿಕೊಂಡು ಬರಬೇಕು. ಉ-ಎಲೈಯುಬಲೆ ! ಭಯಪಡಬೇಡ, ಅದೃಷ್ಯವಿದ್ದರೆ ಈ ದೇಶ ವನ್ನಾಳುವ ದೊರೆಯ ಜನನಿಯೇಕ ಆಗಬಾರದು, ಸೇನಾಪತಿಯೇ (ರವು ಯು ಕಡೆ ತೋರಿಸಿ) ಇವಳ್ಯಾರು ನೀನು ಬಲ್ಲೆಯಾ ? ಸೇನಾ-ಹಿಂದೆ ಒಂದುಸಲ ನಾನಿಲ್ಲಿಗೆ ಬಂದಿದ್ದಾಗ ಈಕೆಯು ಸತ್ಯ ಪ್ರತನ ಮಾನಿನಿಯೆಂದು ಕೆಲವರು ಹೇಳುತ್ತಿದ್ದರು, ಕೆಲವರು ..... ಉಪ