ಪುಟ:ಉಲ್ಲಾಸಿನಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. ೩ / * * * * ** : \ N * ಹೀಗೆಯೆ ಇದ್ದರೆ ಉಗ್ರನು ವ್ಯಾಮೋಹದಿಂದ ಪಾಣಿಗ್ರಹಣಕ್ಕೆ ಉದ್ಯ ಕನಾದರೆ ಏನು ಮಾಡು ? ನಾನು ಸರಸ್ವವನ್ನೂ ಬಿಟ್ಟು ಈಗ ತಾಪಸಿ ಯಾಗುವುದು ಉತ್ತಮವಾದ ಯೋಚನೆ, ಹಿಂದೆ ಸಹೃತನನ್ನು ವರಿ ಸುವುದಕ್ಕೆ ಎಷ್ಟು ಅವಸರಪಟ್ಟೆನೋ ಈಗ ತಲೆಯನ್ನು ಬಳಸಿಕೊಳ್ಳು ವುದಕ್ಕೆ ಅಷ್ಟು ಅವಸರಪಡಬೇಕಾಗಿಬಂತು, ನಾವು ಬಂದು ಯೋಚಿಸಿದರೆ ಈ ಶರನು ಮತ್ತೊಂದು ಯೋಚಿಸುವನು, ರಮಣಿಯು ಆಶ್ರಮಕ ರವನ್ನು ಮಾಡಬೇಕೆಂದು ಬಯಸಿದೆನು ಅದು ನನ್ನ ಪಾಲಿಗೆನೆ ಉಳಯಿ ತು, ಎಂದು ಅರಮನೆಗೆ ಓಡಿಬಂದು ಬೆಳಗಿನಜಾವದಲ್ಲಿಯೇ ಒಬ್ಬ ನಾವಿಕ ನನ್ನು ಕರಿಸಿ ಆಭರಣಗಳನ್ನುಳಿದು ಕೆಂಪು ಸೀರೆಯನ್ನುಟ್ಟಳು. ಏಕಪತ್ನಿ ವ್ರತನೂ ಆದ ಸತ್ಯವ್ರತನ ದೇಶಾಭಿಮಾನಕ್ಕೂ ಧೈರೋನ್ನತಿಗೂ ನಿಷ್ಪಕ್ಷ ಪಾತಕ್ಕೂ, ರಮಣಿಯ ತಾಳ್ಮೆಗೂ, ಪತಿಪಿತರಸೇವಾಧುರೀಣತೆಗೂ ಮೆಚ್ಚಿ ಇಹಲೋಕವೆಂಬ ರಂಗಸ್ಥಳದಲ್ಲಿ ನಾನುಷರೆಂಬ ಪಾತ್ರಗಳನ್ನು ಆಡಿಸುವ ಸೂತ್ರಧಾರನಾದ ಶ್ರೀ ಸರತಂತ್ರಸ್ವತಂತ್ರನೇ ಈಶರಿ ತನ್ನ ತಪ್ಪು ತಾನೇ ಅರಿತು ಅಲ್ಪಮತಿಯು ಆವಕೇಟಿಯಾಗಿ ಪಶ್ಚಾತ್ತಾಪಪಡುವವರಿಗೂ ರಮಣೀ ಸತ್ಯವ್ರತರು ಮರ್ಫ್ತರಾಗಿರಬೇಕೆಂದು ಕಲ್ಪಿಸಿದನು. ಅಲ್ಪಮತಿಯು ವಿಧವಾವ ಪವನ್ನು ಧರಿಸಿದಕೂಡಲೇ ದುರಾಕಾಪರನಾದ ಉಗ್ರನನ್ನು ಸಂಹ ರಿಸಬೇಕೆಂದು, ಸತ್ಯವ್ರತನೂ ಆಕರ್ಷಾಂತಸಳದು ಹೂಡಿದ್ದ ಬಾಣದಲ್ಲಿ ಭಗವಂತನು ಬಂದು ನಿಂತು ಸತ್ಯವ್ರತನ ವರ್ಧೆಯನ್ನು ನಿವಾರಿಸಿದನು. ಅವನೇಳುವಮ್ಮರಲ್ಲಿ ಬಾಣವು ಹಾರಿ ಮಾರ್ಗದಲ್ಲಿ ಅದ್ಭುತಾಕಾರವಾದ ಚಕ್ರ ರಸವನ್ನು ತಳೆದು ಉಗ್ರನ ಕಂಠದಲ್ಲಿ ಪ್ರವೇಶಿಸಿ ತಲಯಸಹಿತ ನಿಮಿಷಾ ರ್ಧದಲ್ಲಿ ಮಾಯವಾಯಿತು, ಉಗ್ರನ ಆಕಸ್ಮಿಕವರಣಕ್ಕೋ ಸತ್ತನೆಂದು ನಿಶ್ಚಯಿಸಲ್ಪಟ್ಟಿದ್ದ ಸತ್ಯವ್ರತನೆದ್ದು ಬಂದುದಕ್ಕೆ ಆಬಾಲ ವೃದ್ಧ ಪುರು ಪರು ಜಯಜಯ ಶಬ್ದದಿಂದ ಜಗದೀಶನನ್ನು ಸೈತನಾಡಲಾರಂಭಿಸಿದರು.