ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರ್ಪಣೆ

ವಿಜ್ಞಾನದ ಸುವ್ಯವಸ್ಥಿತ ಆದರೆ ಅನನ್ವೇಷಿತ ಲೋಕಕ್ಕೆ ಮೊತ್ತ ಮೊದಲು ಕೈಹಿಡಿದು ಕರೆದೊಯ್ದು ಅದನ್ನು ಅಕ್ಕರೆಯಿಂದ ತೋರಿಸಿದ

ಶ್ರೀಮಾನ್ ಎ. ಪಿ. ಶ್ರೀನಿವಾಸರಾವ್

ವಿಜ್ಞಾನಗಳ ರಾಣಿ ಎಂದು ಪ್ರಖ್ಯಾತವಾಗಿರುವ ಗಣಿತಶಾಸ್ತ್ರದ ಬಲ್ಮೆ ಸೊಗಸುಗಳನ್ನು ಸೃಷ್ಟಿಶೀಲ ಕಲಾವಿದನ ವಿನೂತನ ಕುಂಚದಿಂದ ರೇಖಿಸಿ ಕಾಣಿಸಿದ

ಪ್ರೊಫೆಸರ್ ಕೆ. ಎ. ಕೃಷ್ಣಮೂರ್ತಿ

ಪರಮಾಣು ಜಗತ್ತಿನ ಅಂತರಂಗ ವ್ಯಾಪಾರಗಳು ಬಹಿರಂಗವಾಗುತ್ತಿದ್ದ ದಿನಗಳಂದು ಅವನ್ನು ಆಕರ್ಷಕವಾಗಿಯೂ ಸ್ಪಷ್ಟವಾಗಿಯೂ ವಿವರಿಸಿದ

ಪ್ರೊಫೆಸರ್ ಎಸ್. ನಾರಾಯಣ ಹೊಳ್ಳ[೧]

ಗುರುತ್ರಯರಿಗೆ

  1. ನಾರಾಯಣ ಹೊಳ್ಳರು ೧೯೯೩ರಲ್ಲಿಯೂ ಕೃಷ್ಣಮೂರ್ತಿಯವರು ೧೯೯೬ರಲ್ಲಿಯೂ ಅಮರರಾದರು.