ಪುಟ:ಕನಕಲತಾಪರಿಣಯ ನಾಟಕಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಟಕ ಗ್ರಂಥವಾಳ, ವಿಲಸತ್ರ ಯಾವಸರದೆ | ತಿಳಿಯದೆಯಪರಾಧವೆಸಗಿದೊಡುಮುರವುಳಿವರ್ || ೩ | ಎಲೆಲೆ ! ನಾನಂತಪ್ಪಪರಾಧವನಾವುದುಮನೆಸಗಲಿಲ್ಲಂ; ಬಳ್ಳಿತ್ತು. ಈಗಳಿಂತುಕರೆದಪಂ. ( ಎಂದು ಜವನಿಕದಂ ಎಳಸಾರ್ದು) ಆರ್ಯೇ! ಕ ರ್ಗಾ೦ತ ವಿಸ್ತಿರ್ಣನಯನೆ !! 'ಮದೇಭಮಂಜುಳ ಗಮನ !!! ಇತ್ತಲೆ ತಾರ. ನಟಿ-( ಪ್ರವೇಶಿಸಿ) ಆರ್ಯ ! ಇದೇಂ ! ನೀನೇಗಳುವಿಲ್ಲದವಾಗೈಖರಿ ಯಿಂದೆನ್ನಂ ವ್ಯಾವರ್ಣಿಸಿಕರೆವೆ ? ಸೂತ್ರಧಾರಂ-ಆರ್ಯೇ ! ನಿನ್ನನ್ನ ರಫ್ತಕೋಪಾಕುಲಿತಮಾನಸೆಯರಾದನಿಯ ರಂಕರವ ರೀತಿಸೆರತಾವುದು ? ನಟ-( ಅಚ್ಚರಿಯಿಂದ ) ನಾನೇಗಳ ಕೋಪಕುಲಿತ ಮಾನಸೆಯಾಗಿರ್ದೆಂ ? ಸೂತ್ರಧಾರ-ಅಂತಾದೊಡೆ ನಾ೦ಕರೆಯಲ್ಪಡಂ ನೀನದೇಕೆಲಾರಲಿಲ೦ ? ನಟ-ಆರ್ಯ ! ನಾನಾಗಳಂದು ಬಿಸನಂದಮನೀಕ್ಷಿಸುತಿರ್ದೆ೦. ಸೂತ್ರಧಾರ:- ಅದೇಕೆ ? ನಟ-ಇತ್ರಲೆ ಕಣೋ೪ತಿರ್ಪುದುನೋಡ, ಚಂ||ಮಾ|| ಪರವೃತವಿಲಚರಂಬಡೆದು ಪಾಡುವದಂಪದೆದಾಲಿಸುತ್ತೆಸಾ| ದರಿಯದುತಾಂತರ್ತಕತದಿಂ ಮಿಗೆ ಪೊಂಪುಳಿಮೋಗಲಂತದಂ | ನಿರುಕಿಸಿತಟ್ಟೆಗೆಯ್ಯಲೆಳಸುತ್ತುರು ಶೀತಲಮಂದಮಾರುತ | ಬರಲಿರದೊಲ್ಲೆನೆಂದು ತಲೆಯಂ ಕೆಡವುತ್ತಿದಿರಲ್ಲಿ ರಾಜಿಕುಂ || ೪ || ಸೂತ್ರಧಾರ:- ನಕ್ಕು) ಪ್ರಿಯೇ ! ಇದೆಲ್ಲಮುಂ ಬಸಂತನೇ ಗಡ, ಇದಂ ತಿರ್ಕ. 'ಇಂದೆನ್ನ ಪೂರ್ವಪುಣ್ಯ ಪರಿಪಾಕದಿಂದಿಲ್ಲಿ ನೆರೆದಿರ್ವೀಸಾ ಮಾಣಿಕರನಾವುದನಾದೊಡನೊಂದು ನವರಸಭರಿತವಾದ ನವೀನ ನಾಟಕಮನಭಿನಯಿಸಿ ನಲವಡಿಸಲೆಳರ್ಸಿಂ , ನೀನೀಕದೊಳ ಆ ಮುಮಂ ಸಜು ಗೊಳಿಸು