________________
ಕನಕಲತಃsbರನಟಕಂ ಓ) ಬ ನಟ-ಆರ್ಯ ! ಅಂತಪ್ಪನಾಟಕಮದಾವುದು ? : ಸೂತ್ರಧಾರಂ-ಶ್ರೀಮತ್ಕರ್ಣಾಟಕ ಸಿಂಹಾಸನಾಧೀಶರ ಶ್ರೀಕೃಷ್ಣರಾಜೇಂದ್ರ ಭೂಪಾಲಕಕೃಪಾಪರಿಪೊಸಿತು .. ಶಿಪುರ -: ಶ್ರೀಕಂಠಶಾಸ್ತ್ರಿ) ಯೆಂಬ ಕಬ್ಬು ೪ಗಂ ( ಕನಕಲತಾಪರಿಣಯ : ಮಖ ನವರಸ ಭರಿತವಾದ ನವೀನನಾಟಕಮಂ ಸಮೆದಿರ್ಪನಲೆ, ' ಅದನೆ ಅಭಿನ ಯಸಿ ಈ ಸಭಾಸದರಂ ನಲವಡಿಸಂ, ನಟ-( ವಿಸ್ಮಯಗೊಂಡು ) ಆರ್ಯ ! ಈಗಳಗ ಕಟಂಗಳಂಗದಿಪುದರ್ಕೆ ತೊಡಗಿರ್ಸಾತನಕಬ್ಬದೊಳ ಸಾಮಾಜಿಕರ್ಗೊಿಯೊಗೆವು ದೆಂತು ? ಸೂತ್ರಧಾರಂ-( ನಕ್ಕ) ಎಲೆಮುಗುದೆ? " ಇದೇನಿಂತುನುಡಿವೆ'? ಚೆನ್ನಾದು ದು, ಚೆನ್ನಾದುದು. ಕಂ || .ಬಿದಿಗೆಯೋ ಮುಕ್ತ ೦ಜೆಯೋ.| ೪ುದಯಿಸುತಿರ್ಕಳೆಗಳಿಂಮತ್ರಂ.ತೊಳಖಿ || ಬಿದುವಂಜಗತೀತಳದೊಳ್ ಪದೆದೀಕಿ ಮುದವನೊ೦ದದಿರ್ಪರುಮೊಳರೇಂ || ೫ || ಅಂತದರಿಂದೀನಾಟಕದೊಳೆಲ್ಲರ್ಗು ಮೊಲೈಟೆಗೆವುದರೊಳ' ಸಂದೆ ಯಮಿಲ್ಲಂ. ನೀಂ ಬೇಗದಿಂದೆನ್ನ ಪಾತ್ರವರ್ಗಮಂ ಸಜ್ಜುಗೊಳಿಸ ನಟ-ಆರ್ಯನಾಂತಿ ( ಎಂದು ತೆರಳಳ ) ಸೂತ್ರಧಾರಂ-( ನಿಟ್ಟನಿ ) ಇದೇನಾಗಳ ನಾಟಕಾರಂಭವಾಗಿರ್ದಂತೆ ಕಾಣು - ದು ! ಕನಕಲತೆಯ ಕೆಳದಿಯಾದ 'ಮಾಲಿನಿ ಇತ್ತ ರೈತರುತಿರ್ಪಳ್, ಆನುಂ ಪೋಗಿ ಮುಂದಣ ಪತ್ರಗಳನಸುಗಳಿಸು' (ವಿಂದುರ್ತ) ಇಂತಿದು ಪ್ರಸ್ತಾವನೆ: