ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತಃಪರಿಣಯ ನಾಟಕ. ಕಂ || ಕುಸುಮಾಯುಧ ನೀನಬಲೆಯ || ನೊಸೆದೋವದೆ ತೀಕ್ಷ ಮೆನಿಪ ಶರಸಂಕುಲದಿಂ || ದಿಸುತಿರ್ಪೆ ನಿನಗಿದುಚಿತಂ || ರಸೆಯೊಳ್ ಹರಿಹರಿಣಿಯಲ್ಲಿ ದಯೆಗೆಯ್ದು ಪುದೇಂ || ೧೦ || (ಬಳಿಯ೦ ಶಿಶಿರೋರಚಾರ ಸಾಮಗ್ರಿಗಳಂ ಪಿಡಿದು ಸಾಧನಿಕ ಪ್ರವೇಶಿಸಿದ೪) ಸಾಧನಿಕೆ-ಕೆಳದಿ ! ಕನಕಲತೆ ! ಈ ಸಿರಿಕಂಡದರಸಮಂನಿನ್ನೊಡಲ್ಲೆ ತಳ ದಸೆಂ. ( ಎಂದು ಚಂದನರಸ ಸೇಚನೆಯುಂಗಯ್ಯ ೪ ) ಮಂದಾರಿಕ-ಎಲೆ ಸಖಿ ! ಈ ನೆಯ್ದಿಲೆಯಂ ನಿನ್ನೆರ್ದೆಯೊಳಿಡುವೆಂ. (ವಿಂದು ನನೀಪತ್ರಗಳಂ ಕನತೆರೆರ್ದೆಯೊಡವಳ ) ಕನಕಲತೆ- ( ಕಬ್ಬನಿದುಂಬಿ ) ಎಲೆ ಮಂದಾರಿಕೆ ! ಕಾಚಿ ನಂತನ್ನೊಡಲ ನುರಿಸುವೀ ನೆಯ್ದಿಲೆಲೆಗಳನೇಕೆನ್ನೆರ್ದೆಯೊ೪ಡುವೆ ? . ಮಂದಾರಿ ಕೆಎಲೆ ಮುಗುದೆ ! ಈ ಸತ್ರಗಳಿಂತು ಕುಳರ್ಕೋಡುವೊಡುಂ ನಿನದೇಕಿಂತುನುಡಿವೆ ? : ಸ-ಧನಿಕೆ-ಕೆಳದಿ ! ನಿನ್ನ ಹೃದಯಚೂರನಾದಾನಾರಾಯನ ಭಾವಚಿತ್ರ ಮನಿದೆಕೊ ( ಎಂದದಂ ಕನಕಲತೆಗಿತ್ತು) ಕನya ಕನಕಲತೆ-ಕಂ|| ಒಡಲಿಚನೆನ್ನಂ ಸರಲಿಂ | ದಡಿಗಡಿಗುಂ ತೆಗೆದಿಸುತ್ತೆ ನೋಯಿಸನಕಟಾ || ಕಡುಸೆಳರಿಂ ನಿನ್ನಂ ನಾಂ | ನುಡಿಯಿಸೆಯುಂ ನೀನದೇಕೆಸೊಲ್ಲಿ ಸೆರಮಣಾ | ೧೧ || ಎಲೆ ಮನದನ್ನಾ ! ನಿರಪರಾಧಿಯಾದ ನನ್ನ ಬಗೆಯಂ ನೀನಪಹರಿಸಿ ದುದುಮಲ್ಲದೆ ನನ್ನಂ ಮನ್ಮಥಹತಕಂಗಿವುದು ತಕ್ಕುದೇರಿ, ಚಿಃ ಚಿಃ ನಿನ್ನ (ರಪ್ಪ ನಿರ್ದಯರುಮುರ್ವಿಯೊಳೊಳರೇಂ? ( ಎಂದದಂನೋಡುಠಕ್ಕಳ )