ಪುಟ:ಕನಕಲತಾಪರಿಣಯ ನಾಟಕಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಂಥಮಾಲೆ. ಕನಕಲತೆ-ಎಲೆಗೆ ಮಂದಾರಿಕೆ ! ಮಾರಾಯನಪ್ಪ ವಿಕ್ರಮನಿಂಹನನ್ನು ಸರಿ ಗಹಿಸುವನೇಂ ? ಮಂದಾರಿಕೆ-ಎಲೆ ಕೆಳದಿ ! ಇದೇನಿಂತು ನುಡಿವೆ ? “ತಂಗೆ ನಿನ್ನೊಳಗೊ ಗೆಯದಿರ್ದೊಡೆ ಲತಾಗೃಹದೊಳೆವೆಯಿಕ್ಕದೆ ನಿನ್ನ ನಂದು ನೋಳ್ಳು ದೆಂತು ? ಕಂ|| ತಿಳಿಗೊಳನೆಡೆಯೊಳ್ ತೊಳ ತೋಳ | ತೊಳಗುವಕಮಲಿನಿಯ ನೀಕ್ಷಿಸುತ್ತ ಮುದದಿಂ || ಬಳಿಸಾರ್ದು ಬಂಡನೀಂಟದೆ | ಯುಳಿವುದೆಳ್ಳುಗುದೆ ! ಜಗದೇಕಡಗಿದವುಧುಸಂ || ೭ || ಕನಕಲತ-( ನಿಟ್ಟುಸಿರಿ ) ಕಂ || ಅಂದಂಬೆತಾ ವನದೊಳ | ಗಂದತಿಮುದವೊಂದುತಂ ಲತಾಮಂಟಪದೊಳ್ || ಚಂದದೆ ಬಿಕರಿಸುತಿರ್ದಾ || ಸುಂದರನಂ ನಾನದೆಂದುನಡೆ ನೋಡುವೆನೇ ಕಂ | ಅರಸನ ಮುಖಚಂದ್ರಮನಂ | ನಿರುಕಿಸಿ ಬಾಯ್ದೆರೆಯದೆಯನೀಂಟುತಮನಿಶಂ || ಪರಿಪರಿಯಚಾಟುವಚನವ ! ನೊರೆಯುತ್ತಂ ಬಿನದಿಸಬಲೆ ಧಸ್ಯೆಯೆನಿಪ್ಪಳ || ೯ || ಎಲೆ ಮಂದಾರಿಕೆ ! ಎನಗಂತಪ್ಪಸೈನಿರ್ಕುಮೇಂ ? ಅಕಟಕಟಾ ! ( ಎಂದು ಮುಟ್ಟೆಗೆಸಂದ೪: ) ಮಂದಾರಿಕೆ-ಫಡಫಡ. ಸಾಧನಿಕೆ ಇನ್ನು ಮೇಕೆ ಶಿತಿರೊಪಚಾರ ಸಾವು ಗಿಗಳಂ ಕೊಂಡುಬಾರಳ್. ( ಎಂದು ಸೆರಂಗಿನಿಂ ಬೀಸುತೆ ) ಎಲೆಲೆ ! ನಿಷ್ಕರುಣನಾದ ಮಿಂಬಳವಿಗೆಯ ?