ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಕಣಾ೯ಟಕ ಗ್ರಂವಾಲೆ. ದುಂದರಿ-ಎಲೆಗೆ, ನಿನ್ನ ಮಂಗಳಾಕಾಂಕ್ಷಿಗಳಾದೆನುಗಿದುಯುಕ್ಮಲೆ . ( ಎಂದು ಮಂದಾರಿಕಾ ಸಾಧನಿಕಯು೦ರ್ವರುಂ ತೆರಳರ್ ) ವಿದೂಷಕಂ-ಕೆಳೆಯಾ ? -ನಿನಾದೊಡೆ ಕನಕಲತೆ ವೆರಸುಬೀಗುರ್ತಿ, ಎನ ಗೈಸೆ ಮಾಧ್ಯಾತ್ಮಿಕ ಕಾಲಮತಿಕ್ರಮಿಪುದೆಂಬದುಮ್ಮಳಂ, ಇದೆ ನೋಡು. ಕಂ|| ಎವರೆದೊಳಂಬೆಗಳ ತಪಃ | ನೆಲಸಿರ್ಕು೦ ಹರಿಣತಿಶುಗಳುಂ ತರುತಳದೊಳ್ || ಮಲಗಿರ್ಕುಂ ಪಗಲೆರೆಯಂ | ಬಳಲು ವಂ ಜಗಮನಹಹ ಕಿರಣಾಳಿಗಳಿ೦ || ೧೯ || ರಾಮುಂ- ಎಲೆ ಮೈತ್ರಯ : ನೀ ನುಡಿಯದು ದಿಟಂ, ನಡೆ ಕಾಲೋಚಿತ ಕರ್ಮಮ ನೋಡರ್ಟಿ ವಿಮಲನಗರಮಂ ಸರ್ವಸಂ ( ಎಂದು ಕನಕ ಅತಿಯತ್ತಲೆ ತಿರಗಿ) ಪ್ರಿಯೆ : ಮೆಲ್ಲ ಮೆಲ್ಲನೆ ಬಾರ. (ಎ ಡೆಲ್ಲರುಂ ತೆರಳರ ) ಇ೦ ತಿ ದು # ಕನಕಲತಾಹಮೆಂಬ ಮೊದಲನೆಯುರ್ಕ, .. m _m