ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವೀತೀಯಾ೦ಕೆ. ( ಎಳಿಯಂ ಮಲಿನಿ ರಂಗಮಂ ಸಾರ್ದು ) ಮಾಲಿನಿ-ಎಲೆಲೆ, ಈಗಳ ನೇಗೆಯುದು ಕುಣಿಯಾದ ಮಧೂಲಕಂ ನಾಂ ಬೆಸಸಿದ ಬೆಸನ ನೆಸಗುವುದಿಲ್ಲ. ಈಗಳೆ ವಿಕ್ರಮನಿಂಹಂ ಕನಕಲತೆಯನಪಹರಿಸಿದನೆಂಮ ಕೇಳೆ. ಇನ್ನೆನ್ನು ಮಾರಾಯ ನಾದ ಚಂಡವಿಕ್ರಮಂ ಕನಕಲತೆಯ ವಿಕ್ರಮನಿಂಹಂಗಿತ್ತು ಮದು ವೆಗೆಯೊಡೆ ನನ್ನ ಬಯ್ಕೆಯೆಲ್ಲಂ ಬೀಚಾದಪುರ (ಎಐದಾರು ) ಈಗಳಾನೆಂತಾಯೊಡುಂ ಚಂಡವಿಕ್ರನುನುಮಂ ವಿಕ್ರಮನಿಂಹನು ಮಂ ಕೊಲಿಸವೇಳ್ಳು. ಇದಕಾವಯುಕ್ತಿಯನೆಡಚುವುದು. ( ಎಂದು ಚಿಂತಿಸತಿದ೯೪) ( ಅನತರಂ ವಕ್ರಾಂಗಿಯೆಂಬ ಯಕ್ಷಿಣಿ ರಂಗಮಂ ಸಾರ್ದು ) ವಜ್ರಗಿ-ಚಂ| ನಾ| ತಳದೊಳಗಗ್ನಿಯಂ ಪಿಡಿವೆಸಬ್ಸಿಯ ವಾರಿಯನೆಲ್ಲ ಮೂಾಂಟುವೆಂ | ನಿಲಿಸುವೆನಳ ಮಧ್ಯದೊಳಗಾರವಿಯಂ ಹರಿಗುಂಗಜ ಕುಮೋ || qಳೆಯನನರ್ಚುವೆಂ ಪಡೆದು ದಂಪತಿಗಳತಿ ವೈರಮು ಸೆಂ | ಸುಳಿದನೆನೆತ್ತಲುಂ ಜಗದೆ ಬಿಜ್ಜೆಯ ಮೈಮೆಯಿನೇನೊಡ ರ್ಚೆನಾಂ | ಎನ್ನ ವಿದ್ಯಾಪ್ರಭಾವದಿಂದಕಾಲದೊಳ್ಗಿಡುಗಳ ಪಲಿಸುವಂತೊಡ ರ್ಚುವೆಂ. ರಿಪುಗಳಂ ನಿಶ್ಚಲರವೆಸಗಿ ನಿರ್ನಾಮರಂ ಮಾಳೊ, ಇನ್ನೆವರ ಮನೆಗೆಣೆವರ್ಸರ ನೀರಸೆಖೆಳರ್ವರುಮನರಿದಂ ಮಾಲಿನಿ-( ವ ಕಾಗಿಯಂ ಕಂಡಚ್ಚರಿಗೊಂಡು ) ಇದೇನಿವಳದಾವ ! ಬಳ್ಳಿ ತು ಇವಳಂ ಕೇಳ ಸಂ. ( ಎಂದವಳಂ ಬಳಿರ್ದು ) ಎಳೇ, ನೀನ ದಾರ್ ?