ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕತಾಪರಿಯ ನಟಕಂ, ಮಾದ ಮಲಿ ಕಾಲತೆ ಭೂಮಿಯನಾಶ್ರಯಿಸುವಂತಿರ ಮಧಲಕನ ನಾಶ್ರಯಿಸುವಳ್. ಈ ಯೊಸಗೆವಾತನವಂಗರಿಸವೇಳ್ಳುಂ . ಈಗ ಇವನೆಲ್ಲಿರ್ಪನೊ, ( ಎಂದು ಸುತ್ತಲು೦ ನಿಟ್ಟಿಪಿ) ಇದೊ, ದೂತಾ ಲಯದತ್ತಣಿಂ ಮಯೂರಕ ಲುಬ್ದ ಕರೆಂಬ ತನ್ನ ಕೆಳೆಯರ್ ಬೆರಸು ಸಾತರುತಿರ್ಸ೦. ಈಗಳಾನಿಲ್ಲಿರ್ದೆ ಇವರ ಮಂತಣಮನರಿದದೆ. (ಎಐದು ವರೆದೊಳಿರ್ಪ೪ ) ( ಅನಂತರಂ ಮಧುರಕ ಲುಬ್ಧಕರೊಡಂ ವಧಲಕಂ ಪುಗುವಂ ) ಲು ಕಂ-ಎಲೆ ವಧೂಲಕ ! ನೀನೆನಗೆ ಕುಡುವೆಳ್ಳುದಾದ ಪದವೃಧ್ಯಂ ಶಮನದೇಗಳು ಡುವೈ. ಮಧಲಕಂ-ಕನಕಲತೆಯೊಳ್ ಪಸೆ ನಿಂದಚಣದೊಳ ಎನ್ನ ಋಣಬಾಧೆ ಯಂ ಪರಿಹರಿಸಿಕೊಂಡ ಸೆ. ಮುದರಕಂ -ಇದನಾಂ ನಂಬುವುದೆಂತು, ಕಾಯಿಗಳೆಗಳುಂ ಪುಸಿ ವರಿ, ಅಂತಸ್ತುದು. ಕಂ || ಪುನಿಯಂನುಡಿವುದರೊಳ್ ಜೊ | ಯಿನಿಗರುಮಾಸ್ಮಣಿಕಾರರುಂ ವೇತ್ಯೆಯರುಂ || ಅನಿಯರುಮುರೆವೈದ್ಯರುಮೀ | ರಸೆಯೊಳ್ಳಳು ಡಿವ ಪಿಸುಣರುಂ ಮೊದಲಿಗರೆ | ೦೧ || ಮಧಲಕಂ- ಎಲೆ ಮಯೂರಕ ! ನಿನಗೀಸಂದೆಯಮೇತರ್ಕೆ ಇದೆ ಕೊಳ, ವೃದಂತಕೊಸುಗ ಮೀಗಳೆ ನನ್ನ ಪಸದನಂಗಳನಿತ್ತ ಸೆ. ( ಎಂದು ತಾಂ ತೊಟ್ಟಿರ್ರ ಕೊಡುವಂ ತೆಗೆದು ಮಯೂರಕ ಲುಬ್ಧಕ ಗಿತ್ತ೦) ಮಾಲಿನಿ-( ಮರೆಯY ) ಅರರೇ, 'ಈ ಮೂರ್ಖ ತನ್ನ ಪಸದನಮುನು ನಿತ್ತು ನಾನಿಲಿಯಾಗಿ ನಿಂದಂ, ಚಿಃ ಚಿಃ, ಜೂದಾಳಿಗಳ ಬಾಳ್ಳಯೆ