ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್ಕುಟಕ ಗ್ರಂಥವಳೆ. ಇಂತಪ್ಪುದು. ಪೊಡವಿಯೊಳ್ ನಂಬರ್ ಗಾಂಸರ ಧನಿಕರಾಗ ಲೈಳಸಿ ಜೂದಾಡುವುಮಂ ಮಿಸುನಿಯೆಸಗುವುದು ಮೊದಲಾದ ಕಜ್ಜಂಗಳೊಳಾಸಕರಾಗಿ ಕಡೆಯೊಳ್ ತಮ್ಮ ಸ್ವಲ್ಪ ಧನಮುಮಂ ನೀಗಿ ದಾರಿದ್ರಾಂಗನೆಗೆ ಮನದಟ್ಟರೆನಿಸರ್, ಇದಕೀ-ಮಧೂಲಕನೆ ನಿದರ್ಶನವಿ. ( ಎಂದು ಪೊರಮಟ್ಟು ವಧೂತನಂ ಬಳಿಸಾರ್ದು ) ಎಲೆ ಮಧೂತಕ : ಇತ್ತಬಾರ. ಮುಧಲಕಂ-( ಹಾಲಿನಿದು ಪೊರೆಯಂ ಸಾರ್ದಪo) ಮಲಿನಿ-(ಮುಧಲಕನ ಕೊತಕದೊಳಿಂತನೆ ನಡಿದು) ಚಂಡವಿಕನು ಮಹಾ ರಾಜಂ ಮಡಿವಂ. ವಿಕ್ರಮನಿಂಹನುಮವನಂ ಎಂದಳೆದು ಪೊಗಿರ ವೇಳು, ಈಗಾಮಿರ್ವರುಂ ಪೋಗಿ ಸ್ವಯಂಪ್ರಭಾದೇವಿಯು ಮನವಳ ಪರಿವಾರಮುಮಂ ಬಂದಿವಿಡಿದು ಕನಕಲತಾಹರಣ ಕಾಲ ದೊಳ್ ವಿಕ್ರಮನಿಂಹಂಗೆ ಶಾಕ್ಯಮೊಡರ್ಸೆಪ್ರ ಮಂದಾರಿಕಾ ಸಾಧನಿಕೆಯರನಿರ್ವರುಮಂ ರಾಜ್ಯಭ್ರಷ್ಟಯರನೆಸಗುವಂ ಬಾರ. ಮಧೂಲಕ-ಕನಕಲತೆ ಯಲ್ಲಿ ರ್ಪಳ್ ? ವಾಲಿನಿ-ಅವಳೆರಿ ದಳೆ, ಅನಾನರಿಯೆ. ಮುಧಲಕಂ-ಈಗಳಾ ನೆನ್ನ ಕೆಳಯರ್ ಬೆರಸು ಅವಳನರಸುವೆಂ. ಮಾಲಿನಿ-ಅಂತಸಗಿಡ, ಮೊದಲ ಮರುವಸಲರ ಸೆರೆವಿಡಿದು ಪರಿವಿಡಿ ಯಿಂದವಳನರಸು. ಅ೦ ತೆರಳಪೆಂ. ( ಎಂದು ತೆರಳY• ) ಮಧಲಕಂ-( ಸ್ವಗತ) ಈಗಳಾನೆ ರಾಯನಾದೆ. ಅಕ್ಕೆ ಅಕ್ಕೆ, ಕನಕ ಲತೆಯ ನರಸುವಾ, ವ್ಯಾಜದಿಂದಿವರಿರ್ವರುಮ ನೋಡಂಗೊಂಡು ಸಾರ್ದು ಆವುದಾದೊಡುವೊಂದು ತಂತ್ರವನೆಸಗಿ ಸದೆದೊಡೆ ಗುಣ ಬಾಧೆ ಸಮೂಲಮೆನೆ ಮೈಗರೆದಪುದು. ಅನಂತರ ಮೆನ್ನಬಯ್ಕೆ ಪಟ್ಟದಕ್ಕುಂ..