ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರ್fಟಕ ಗ್ರಂಥಮಾಲೆ. ಬ 1 C UT ವಕಾಗಿ-ನಿನ್ನ ನಾಂ ವಿಕ್ರಮಸಿಂಹನೆಂದು ಭಾವಿವೆ. ವಿದೋದಕಂ-ಅಂತಸ್ತು, ವಿಕ್ರಮನಿಂಹ ನೆನ್ನಕಳೆಯಂ, ನಾಂ ಗ್ರಾಮಸಿಂಹಂ. ನಕಗಿ-(ಸ್ವಗತಂ) ಇವನಾರೊ ಸಬ್ಬ ವಕಾರನಂತಿರ್ಕಂ. ನಾನಿವನನೆ ವಿಕ್ರಮನಿಂಹನೆಂದು ಭಾವಿಸಿಕೊಲಲೆಳಸಿರ್ದೆ೦ ಒಳ್ಳಿತ್ತು. ಅವನ ಶ್ರೀರ್ಪನೋ ಅದನರಿವೆಂ ( ಎಂದು ಪ್ರಕಾಶಂ ) ಎಲೈ ? ವಿಕ್ರಮನಿಂಹ ನೆಲ್ಲಿರ್ಪ ? ವಿದೂಷಕಂ-ಅವಂ ಜಲಮಂ ಕೊಂಡುಬರಲ್ಕೆ ಪೋದಂ. ನಕಾಂಗಿ-( ಸ್ವಗತಂ) ಅವನಂ ಕೊಲ್ಕುದರ್ಕೆನಗೊಳ್ಳತಾದವಸರಂ ದೊರೆ ಕೊಂಡುವು. ( ಎಂದು ಆಕಾಶ) ಎಲೈ ನಾಂ ತೆರಳದೆ. ( ಎಂದು ತೆರಳಳ'.) ವಿದೂಷಕಂ-ಆ, ಇವಳೆಂತಪ್ಪ ಚೆಲ್ಲುಗಾರ್ತಿ! ಇವಳ ನಾಸಾರದೆಯಾಣ್ಮನೆ ನಿತ್ತಾಯಸಂಬಟ್ಟು ನಿರವಿಸಿದನೋ ! ಇವಳಾರಕ್ಕಸರಾಳ್ನ ಹೆಂ ಡವಾಸದೊಳ್ ಮಂಡೋದರಿಗಿಂ ನೂರ್ಮಡಿ ಸೊಗಂಗೊಂಡು ಬಾಳ ಲಕ್ಕುವಳ. ಕನಕಲತೆ-( ನಕ್ಕು) ಎಲೆ ಅಜ್ಜ : ಆರ್ಯಪುತ್ರ ನಿನ್ನು ಮೇಕೆ ತಳ್ಳುವಂ, ವಿರೂಪಕಂ-ಎಲೆ ರಾಯಗುವರಿ : ಅಂಜದಿರಂಜದಿರ, ಆಮುವಾತಂ ತಳ ರ್ದ ಬಟ್ಟೆ ವಿಡಿದರಸವಂ. ಕನಕಲತ-ಅಂತೆ ಅಕ್ಕೆ, ನಡೆ (ಎಂದಿರ್ವರುಂ ತೆರಳ) : ( ಅನಂತರಂ ಮಯರಕ ಮಧೂಲಕ ಲಾಬ್ಲಿಕರ ಪ್ರವೇಶಿಸುವರಿ ) ದುಧ್ರಶಕಂ-ಮಯೂರಕ ? ಕನಕಲತೆಯಲಿ ದಳೋ, ತಿಳಿಯಲಿಲ್ಲ ಈಗ ಆನ್ಲೈವುದು ? ಮುದರಕಂ-ನಡೆ, ಎಂದಳೆದು ಪೋಪಂ. ನೀನಾನರಫಾತಿನಿಯಾದ ಮಾ ಲಿನಿಯ ಮಾತನಾಲಿಸಿ ಎಂತಪ್ಪ ದುಷ್ಕಾರ್ಯಮನೊಡರ್ಚಿದೆ 1