________________
ಕನಕತಕರಿಣಯ ನಾಟಕಂ, M ವಧೂಲಕಂ-(ಕನಲ್ಲು) ಎಲೆ ಗಾಂಸ ! ನೀನುನಿಕಮಿರ, ಎಂದು ಜವನಿಕ ಯತ್ತಲ ನಿಟ್ಟಿಸಿ, ಇದೆ ಕೊಳ' ಕನಕಲತೆಯಿತ್ತಲೇಳ್ರುತಿರ್ಪಳ್, ನಾಮೀಮರನ ಮರೆಯೊಳಡಗಿರ್ಸ೦ ಬಾರ, ಲುಲ್ಲಕಂಬಳಕ್ಕೆಗೆಯುದು. ಮಧಲಕಂ-ಆನರಿಸುವೆಂ. ಬಾರ. (ಎಂದೆಲ್ಲಗುವಂತೆಸಗುವೆ!) (ಎಳಯುಂ ಕನಕಲತೆಯುಂ ವಿದೂಷಕನುಂಪುಗುವರ ) ಕನಕಲತೆ-ಅಜ್ಜಾ ! ಎನ್ನ ಬಗೆಯಂಜುತಿರ್ಪುದು. ಈಗಳಾರ್ಯಪುತ್ರ ನೆಲ್ಲಿರ್ಪನೋ ತಿಳಿಯೆನಿ, (ಎಂದು ಬಲಗಣ್ಣದಿದ ಕದಂ ಸೂಚಿಸಿ) " ಕಂ 1 ಸಲವುಂಸೂಳ್ ಬಲಗಣ್ಣಿದು | ಚಲಿಸುಗುಮೀನರಿಗಳಿತ್ರ ಲಳಿಡುರ್ಕುಂ | ಅಳಲೆಂದೊದವುಗುಮೆನಗಿಲ್ಲ ! . ಗಳೆನುತ್ತಾನೈದೆ ಭಾವಿಸೆಂಮನ್ಮನದೊಳ್ ! | ೦೬ || (ಎನೆ ; ಆಯನೋಂದು ಕೂರಂಬು ವಿದೂಷಕನ ಬನೋ೪ ನಟ್ಟುದು) ವಿದೂಷಕಂ-ಅಕಟಕಟಾ : ಮಡಿವೆಂ ಮಡಿದೆ. (ಎ೦ದು ನೆಲಕ್ಕುರುಳ್ಳ). ಕನಕಲತ-(ಭಾಅತೆಯಾಗಿ ನಾಲೈಸೆ ಮುಮಂ ನಿರುಕಿಸಿ) ಅರರೆ ! ಈ ನಿರಪರಾಧಿ ಯಾದ ಪಾರ್ವನೋ೪ ಮುಳಿದು ಸರಲಿಂದೆದ್ದ ದುರುಳರಾರೊ ತಿಳಿ ಯೆನಿ, ಆನೆಗೆ. (ವಿಂದು ಕಣ್ಣನಿದು೦ಬುವಳಿ) (ಮಯೂರಕ ಲುಬ್ಬ ಕರ್ವೆರಸು ಮಧೂಲಕ ಕನಕಲತೆಯ ಕಲಮುಂದು ರ್ದಪಂ.) ಮುದುಗಿರಕಂ- ಎಲೆ ಮಧೂಲಕ : ನಾಂತೆಗೆ ನೆರೆದೆಚ್ಚ ಕೂರ್ಗಣೆ ಯಿವನ ನೆಂತು ನೆಲನೊಳುರುಳ್ದುದು ಕಂಡೆಯೇಂ ? ಮಧಲಕಂ-(ತನ್ನೊ೪) ಈಗಳಿವರ್ಗಿವ್ರ್ರಗು ಮಚ ರಮನೆಗೆಯಿಸಿ ಇವರ ಕೆಲ್ಲೊಡೆ ನನ್ನ ಮನೋರಥಮೆಲ್ಲಂ ಸಫಲನಕ್ಕು