ಪುಟ:ಕನಕಲತಾಪರಿಣಯ ನಾಟಕಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ. ರಾಯಂಕಂ || ರಸನಾಯುಗ್ರಮನಂದದೆ || ಪಸರಿಸುತಂ ಬಿಸಮುನುಗುಳುತಿರ್ಕೆಲಗೊಳಗುಂ || ಉಸಿರಿಕ್ಕುತುರುಳು ತೆ ತರು ! ವಿಸರವನಿದೋ ನನ್ನ ನಜರಂಬಳಿಸಾರ್ಗುಂ || ೩ || ಆs : ಈಗಳಾನಿನ್ನೇವೆಂ. ( ಎಂದು ಚಿಂತಿಸಿ ) ಒಳ್ಳಿತು. ಈವಾ ಭಾವಿಸಿಯಂ ಮೊದಲ ಸದೆದ ಬಳಿಯಮಿಸೊರ್ಟಾನಂ ಕೊಂದ ಪಂ. ( ಎಂದರೆಯಿಂ ಬಾಳನ.ರ್ಚುವಂ ) ನಕಾಂಗಿ-( ತನ್ನೊ೪) ಈಗಳಾನಿವನಂ ಕೊಲದಿರ್ಬೊಡೆ ನನ್ನನಿವನೆ ಕೊಂದನು. ಈತನ ಮೆಟ್ರೊಬಗನಭಿಕ್ಷಿಪೊಡೆನ್ನ ಮನದೊಳ್ ಕಟ್ಟಿ ರಕಮುಳ್ಳು ತಿರ್ಪುದೈಸೆ. ಒಳ್ಳಿತ್ತು ಇವನಿಮರ್ಕಂಜುವನು. ಇವನ ಪ್ರಿಯತಮೆಯಾದಾ ಕನಕಲತೆಯನಾ ನಿಗುಯ್ದು ಇವನಿ ದಿರೊಳವಡರನಮರ್ಜೆ ಕಾಡುವೊಡೆ ಅಗಳಿವನದ ನಿರುಕಿಸಿ ಸೈಸಲಾರದೆ ನನ್ನೆಳ ಸಂ ಸಫಲಮೆಸಗುವಂ. ಅನ್ನೆವರಮಿವನಿಲಿ * ನಿತ್ಯ ಅನಾಗಿರ್ಕೆ ( ಎಂದು ಪ್ರಕಾಶಂ) ಎಲೆ ನಿರ್ಭಾಗ್ಯನಿಶ್ಚಿಲ್, ನಿನ್ನ ಕೃತ್ಯಕ್ಕೆ ತಕ್ಕಫಲಮನನುಭವಿಸೆ. (ಎಂದು ವಿಕ ವ.ಸಿಂಹನ ಮೇಗೆ ಭಸ್ಮವಂ ಸೂಸಿದಳ ) ರಾಯ-ನಿಶ್ಚನಾಗಿ) ಆ3 : ಈ ಮಾಯಾವಿನಿ ಯೆನ್ನನೆಂತಪ್ಪವಸ್ಥೆಗೆ ನೆಲೆ ಗೆದ್ದ೪. ಈಗಸೆ ; ಕಂ | ಮಿಡುಕವುಕರ ಪಾದಂಗ || ನಡುಗುಗುಮೆನ್ನೊಡಲಿದೆಲ್ಲ ಮೀವಿಗಳ್ ತಾಮ್ || ಪಡೆದುವು ಕಿವುಡಂ ಶಕ್ತಿಯು || ಮೆಡಗುಂದುತೆ ತವಿದು ಪೋದುದಾನಿವೆಂ || ೪೦ | ಅಕಟಕಟಾ ! ಎನ್ನ ನಾ (ಎಂದನಿಕನೆ ಬಿಡುಗಣ್ಣನಾಗಿ ನಿಂಧಿರ್ದ೦)