ಪುಟ:ಕನಕಲತಾಪರಿಣಯ ನಾಟಕಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತವರಿಗಿದು ನಾಟಕಂ ಐಕಾಗಿ- (ಸಂತಸಗೊಂಡು) ಈಗಳಾಂ ಕನಕಲತೆಯನಿಲ್ಲಿ ಗುಯ್ದು ತರ್ಪೆ೦. ಅನ್ನೆವರ ಮಿವನಿಲ್ಲಿಸಿ ನಿಂದಿರ್ಕೆ, (ಎಂದು ನರ್ತಿಸುತ ತೆರಳ೪) (ಬಳಿಯುಂ ಮಂದ.ರಿಕಾ ಸಾಧನಿಕೆಯರೊರಸು ವಿರೂಪಕಂ ಸರ್ತಂದು) ವಿದೂಷಕಂ-ಎಲೆ ಕೆಳೆಯಾ : ವಿಕ ಮಸಿಂಹ : ನಿನದೆಲ್ಲಿ ರ್ದಹೈ ? ಎನ್ನೋ ಆಕೆ ಮಾರ್ನುಡಿಯೆ ? ನಿನಗಾನಾವಕಾರನ ನೊಡರ್ಚೆದೆ? (ಎಂದು ಗೋಳಿಡುವ೦) ಸಾಧನಿಕೆ-ಎಲೆ ಅಜ್ಜ : ಸೈರಿಸು ಸೈರಿಸು, ಮಂದಾರಿಕೆ-ಅಕಟಕಟಾ, ಈ ಘೋರಾರಣ್ಯದೊಳವನೆಲ್ಲಿರ್ಪನೋ ? ಸಾಧನಿಕೆ-- (ಸುತ್ತಲುಂ ನಿಟ್ಟಸಿ) ಕೆಳದಿ! ಸಾಧನಿಕೆ : ಇತ್ರಲಾವನೊ ಬಿಡು ಗಣ್ಣನಂತೆಮೆಯಿಕ್ಕದೆ ಸುಮ್ಮನೆ ನೋಡುತಿರ್ಸ. ಮುದಾರಿಕೆ(ನಿರಕಿಸಿ) ಆ8 : ಕೆಳದಿ !! ಇಗೊ ವಿಕ್ರಮನಿಂಹಂ ' : ವಿರೂಪಕ --(ವಿಕ್ರಮನಿಂಹನ ಬಳಿ ಸಂರ್ದ) ಕೆಳೆಯಾ ? ಇದೇನೆನೋಳ್ ಸೊಲ್ಲಿಸದೆ ನಿಂದಿರ್ಪೆ ? ( ಎಂದು ವಿಕ್ರಮನಿಂಹನನಲಗಿಸಿ) ಅರರೇ : ಇದೇನಿವನಿಂತು ನಿಶ್ಚಲವಾಗಿರ್ಪ ! ಸುಧನಿಕೆ--(ವಿಕ ವಸಿಂಹನ ಪೊರೆಯುಂ ಸಾರ್ದು) ಎಲೆ ದೌರೇಯಕ ! ಈತನ ಕರವಾದ ದಿಟ್ಟಿಯುಮಂ ಉಚ್ಛಾಸ ನಿಶ್ವಾಸಗಳುಮಂ ನಿಲ ತಮುಮಂ ನಿರುಕಿಪ್ರೊಡೆ ಅವನೊ ಒರ್ವನೈಂದ್ರಜಾಲಿಕನಿವಂ ಗಿಂತಪ್ಪ ಗತಿಯ ನೊಗವಿಸಿರ್ಪನೆಂದು ತೋರ್ಪುದು. ವಿರೂಪಕಂ- ಎಲೆಗೆ : ಅಂತಾದೊಡೆ ಚಿಂತೆಯೇಕೆ ? ಇಂತಪ್ಪ ಐಂದ್ರಜಾಲ ಗಳ ಪರಿಹರಿಸಲಾರ್ತ ತಿರಸ್ಕರಿಣೀ ಮಂತ್ರ ಮನೆಮ್ಮ ತಂದೆ ತನ್ನ ಕಡೆಗಾಲದೊಳ್ ನನಗುದೇಶಂಗೆಯ್ಲಿ ರ್ಪ೦. ಈಗಳಾನವಂ ಜಪಿಸಿ ಕವಿದಿರ್ವಿವಾಯೆಯಂ ತೊಟ್ಟನೆ ತವಿಪೆ. ಮಂದಾರಿಕ-ಎಲೈ : ಅಂತಾದೊಡೇಶಚ್ಚರವೆಸಗ,

ಒ .