ಪುಟ:ಕನಕಲತಾಪರಿಣಯ ನಾಟಕಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತಃಭರಿಗಳು ನಾಟಕಂ, ೪೩ (ಎಂದು ನಿಟ್ಟುಸಿರಿಕ್ಕುತ) ಎಲೆ ದೈವವೆ ? ನಿನಗೆ ನಾನಾವಸಕಾರವು ನೆಸಗಿದುದರ್ಕೆನ್ಸ ನಿಂತಳಲ್ಲು ತಿ: ಆಇ ಈಗಳಾರನ್ನ ನೀಸೆರೆನಾಲೆಯಿಂ ಬಿಡುಶೆಗೊಳಪರ್‌ ! ಅಕಟಕಟಾ : ಈ ದುರುಳನಾದೊಡೆನ್ನ ಬಟ್ಟೆಯಿಂದಿ ಗುಯು ಭಂಜಿಸಲ್ ಬಗೆದಿರ್ದು. ಇನ್ನೆನ್ನ ಪಾತಿವ್ರತ್ಯಕ್ಕೆ ದಿಟವಾ ಗಿಯು ಹಾನಿಮರ್ಸ್ಸುದ, ಎಲೆಲೆ : ಅಸಿಯರ್ಗೆ ಪಾತಿವ್ರತ್ಯದತ್ತಣಿಂ ಸೆರತಾವ ಧರ್ಮಮಿರ್ಪುದು. ಚಿಚಿಸಿ. (ಬಳಕ್ಕೆ ವಕಾಗಿ ಪ್ರವೇಶಿಸಿ ಬಂಧನಾಲಯದ ಸನಿಹವಂ ಸಾರ್ದು) ವಕನಿಂಗಿ-ಇದೇ ನಿಬಂಧನಾಲಯದೊಳಾರೂ ದುಃಖಿಸುತಿರ್ಸರ್ ! ಒಳ್ಳೆ ತು, ಆಲಿಸುವೆ. (ಎಂದಾಲಿಸುತಿರ್ದ) ಕನಕys- ನಾಣಲ್ಲದ ನಾರಿಯುಂ ನಾಯಮಿತಿ ದ ನಾಡೋಡೆಯನುಂ ಬಾ ದನುಳಿದು ಸಾಯುದುತ್ತಮಮೈಸೆ ; ಕಂ | ಬಗೆವೊಡೆ ಪಾತಿವ್ರತ್ಮೆ | ಸೊಗಯಿಸ ತೊಡುವ ಲಲನೆಯರ್ಗದನುಳಿಯಲ್ ! ಜಗದೊಳ್ ವನಿತೆಯರೆಸೆವರೆ ! ಬಗೆಗೊಳ್ಳುದೆ ಗಂಧಮುಳಿಯೆ ಪುಷ್ಪಸ್ತಬಕಂ || ೪೭ || ವಕ್ಕಾಗಿ -ಆ... ಇವಳದಾರ್ ! ತನ್ನ ಪಾತಿವ್ರತ್ಯಂ ಕಿಡುಗುಮೆಂದು ಸಂಕಿಸಿ ಉಮ್ಮಳಂಗೊಂಡಿರ್ದಲ್ಲ. ಒಳ್ಳೆತ್ತು ಇನ್ನು ಮಿವಳಾಲಾಸನ ನಾಲಿಸಿ ತಿಳನೆ. (ಎದಾಲಿಸುತಿರ್ದ೪). ಕನಕಲತೆ- ಚಂಡವಿಕ್ರಮ ಮಹಾರಾಜನ ಬಸಿರೊಳುದಯಿಸಿ, ವಿಕ್ರಮ ನಿಂದ ಮಹಾರಾಜನಂ ಕೆಯ್ದಿಡಿದು ಈ ಖಲನ ಸೆರೆವನೆಯೋಳ್ ತೊಳಲುತಿರ್ಸ ನಾನೆಂತಪ್ಪ ನಿರ್ಭಾಗ್ಯ ! ವಾಂಗಿ-(ಸಂತನಂಗೊ೦ಡು)* ನನ್ನೆಳಪು ಕೈಸಾರ್ದುವಿ. (ಎಂದು 1