ಪುಟ:ಕನಕಲತಾಪರಿಣಯ ನಾಟಕಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

.ಈಗ ಟಕ ಗವಳ. -~-~: •••••••••••• ಪ್ರಕಾಶಂ) ಎಲೆ ಕನಕಲತೆ! ಸೈರಿಸು, ನಿನ್ನ ನಾ ವಿಕ್ರಮನಿಂಹನಂ ಬಳಿಸಾರ್ಚುವೆಂ, ಕನಕಲತೆ.(ಬಂಧನಾಲಯದ ಗವಾಕ್ಷದತ್ತಣಿಂ ನಿಟ್ಟಸಿ) ಇದೇನೆನ್ನ ನಾವಳ್ , ಆರ್ಯಪುತ್ರನ ಕೆಲಕೆ ಕರೆದುಬೈನೆಂದು ಕೂಗಿಡುವಳ' ! ವಕyಂಗಿ-ಎಲೆಗೆ ! ಅನೊರ್ವ ತಪಸ್ವಿನಿ, ವಿಕ್ರಮನಿಂಹನೆಂಬೆಳೆ ಯಾಳ್ಮೆ ನಿನ್ನ ಬಿರಹದಿಂ ತೊಳಲುತೆ ನನ್ನ ಬಾಹ್ಯಮನಪೇಕ್ಷಿಸಿ ನನ್ನಂ, ಪಾರ್ಥಿನಿದಂ. . ಆನವನಂ ನಿರುಕಿಸಿ ಮರುಗಿ ನಿನ್ನ ನರಸುತಿಗೈತಂದೆ ನೀನೆನ್ನಂ ಎಂದಳೆದು ಬಾರ, ನಿನ್ನ ಕರೆ, ದುಬೈಂ. ಕನಕಲತೆ- (ಸಂತಸದಿಂ, ಸೃಗತಂ) ಎಲೈ : ಸರ್ವಾಂತರ್ಯಾಮಿಯಾದ ಜಗ್ಯ ದಕ್ಷ ಕ : ನೀನಿಗಳೆನ್ನಳಂ ಕಂಡು ಸೈರಿಸಲಾರದೆ ಈ ರೂಪಂ ದಿಲ್ಲಿಗೈತಂದೆಯೆಂ ? (ಎಂದು ಪ್ರಕಾಶಂ) ಎಲ್ ! ನಾನೀಯೆಡೆಯಿಂ ಬಿಡುತೆಗೊಂಡು ಬರ್ಪುವೆಂತು ವಕಾತಿಗಿ-ಎಲೆ ವತ್ಸೆ : ನೀನೆನ್ನ ತಸವ ಮೈಮೆಯಿಂದೊರ್ವಗರ್ುಂ ಕ ಲನಾಗದಿರ್ಪೆ, ಚಕ್ಕನೆ ಬಾರ. (ಎಂದು ಕಣ್ಣಳಂ ಮರ್ಚೆ ಕೊಂಡು ಜನಿಸಿದಳ, ಒಡನಾಸರೆಸಾಲೆಯ ಬಾಗಿಲ ತೆರೆದೆಪಟ್ಟುದು) ಕನಕಲತೆ-(ಅಚ್ಚರಿಯಿಂದೆ) ಈ ತಪಸ್ಸಿನಿಯ ತಪೋಮಹಿಮೆ ಬಣ್ಣಿಸಲರಿ ದಾಗಿರ್ಪುದು. (ಎಂದು ಮೆಲ್ಲನೆ ಪೊರವಟ್ಟು ಬಂದ೪) ವಕಾಂಗಿ-ಎಲೆಗೆ : ನಡೆನಡೆ ತಳ್ಳುವೊಡೆನ್ನ ಕಾರ್ಯವೆಲ್ಲ ಮತ್ಯಾಹಿತ ಮಕ್ಕು? (ಎಂದು ಕನಕಲತೆಯು ನೋಡಂಗೊಂಡು ತೆರಳ೪) (ಬಳಕ್ಕೆ ಚೋರರ್ ಪುಗೆವರ್) ಚೋರರ-ಮ ವಿ! ಮಳೆಗಾಲಂಬರೆ ಚಂದ್ರಯಾಮಿಕವಿಹೀನಂ ನಟ್ಟಿರುಳ್ ಸಂದಿರಲ್ಲ | - ಪೊಳ್ಳಲು ಸಾರ್ವತ್ರಿಪರ್ವದಿಂ* ಧವಿರತ ಕಳು ಬ