________________
Hv ಕರ್ಣಾಟಕ ಗ್ರಂಥಮಾಲೆ. བན ཀ ཀཱ ཀཀག ཁ་ ཀ ཀ ཀན ཀ ཁཀ ཁ་ ཀ ན བཀ བན ལན་ གག་ལན ಘನಮಹಿಮ ಹವ್ಯವಾಹನ | ಮನಮೊಲ್ದಾ ನೀವಹವ್ಯಮ ಕೈಗೊಳ್ಳ' li ೬೧ || ( ಎಂದು ಬೆಳ್ಳ-ಕರ್ದಕಂ ಸಾರ್ತ೦ದು ) ಕಪರ್ದಕ..-ಎಲೆಕಲ್ಲಾಯ: ಇಯಾನೊರ್ವಂ ನಿನ್ನ ದರ್ಶನಾಕಾಂ ಕ್ಷಿಯಾಗಿ ಬಂದಿರ್ಸಂ. ಪ್ರಮಥಾನಂದಂ-ಚಕ್ಕನವನಂ ಕರೆತಾರ. ಕರರ್ಧ ಕಂ- ಅಣತಿ. (ಎ ದ, ತೆರಳ ವತ್ತ ಸಪರಿವಾರನಾದ ವಿಕ್ರಂ ಹಂ ಬರಸು ಸರ್ತಂದು ) ಎಲೆರಾಯ : ಇತ್ತಿತ್ತಲ್. ರಾಯ.೦ -ಪೂಜ್ಯರಡಿಗಳೆ ರಗಿವ.. ( ಎಂದು ಮಣಿದಂ) ಪ್ರವ ಥ ನಂದಂ – ವತ್' ನಿನ್ನ ಮನೋರಥಂ ಕೈಸಾರ್ಗುಂ. ವಿದೂಷಕ:- ನಿರ್ಭಾಗ್ನೆಯ ಮಗುವಾದ ನಾಂ ವಂದಿಸುವೆ. ಪ್ರವ.ಥಾನದ-ಚಿರಜೀವಿಯೆನಿಸಿ ಬರ್ಮುಕು. ವಿದೂಷಕ:-ಎಲೆ ಜತಿಯಾಳ : ಪ್ರಿಯಜನವಿಯೋಗದಿಂ ತೊಳಲುತಿಸಿ ನನ್ನ ಕಳೆಯಂ ಬೆರಸು ನಟ್ಟಡವಿಯೊಳೆಗಳುಂ ನಿದ್ರಾಹಾರಂಗಳ ನುಳಿದು ಕಟ್ಟುಬೈಗಮನೊಂದಿರ್ಪನಾಂ ಚಿರಜೀವಿಯೆನಿಪುದೆಂತು. ಪ್ರಮಥಾನುದಂ -ವತ್ಸ, ಎನ್ನ ನುಡಿ ಪುಸಿಯತ್ತು, ವಿದೂಷಕಂ-53 ! ಈಗಳರಿದೆ. ಚಿರಜೀವಿಯೆಂದೊಡೆ ಕಾಗೆಗಡ, ಆನು ಮದರಂತಿರವೇಳ್ಳುಂ . ಪ್ರಮಥ ನಂದ-ವತ್ಸ ! ಎನ್ನ ತಪೋಮಹಿಮೆಯಿಂ ನಿಮ್ಮ ವೃತ್ತಾಂತವು ನೆಲ್ಲ ಮುಮನರಿದಿರ್ಸೆಂ. ಕನಕಲತೆ ನನ್ನಾಶ್ರಮದೊಳಗಿರ್ಪy. ( ಎಂದು ಸಮರ್ಥಕನತ್ತ ತಿರುಗಿ) ಎಲೆ ಸಮರ್ಥಕ : ಕನಕಲತೆ ಭಂ ಕರೆತಾರ. ಕವರ್ಥಕ-4ತಿ, (ಎದೆ, ಪೋಗಿ ಮತ್ತಂ ಕನಕಲತೆ ಬೆರಸು ಕಾರ್ತ ದಂ )